ಬೀದರ

ರೈತಬಾಂಧವರು ನ್ಯಾನೋ ಯೂರಿಯಾ ಬಳಸಲು ಸಲಹೆ

ಬೀದರ.26.ಜುಲೈ.25:- ಬೀದರ ಜಿಲ್ಲೆಯಲ್ಲಿ ಜುಲೈ.21 ರಿಂದ ಉತ್ತಮ ಮಳೆಯಾಗುತ್ತಿದ್ದು ಯೂರಿಯಾ ಗೊಬ್ಬರ ಮುಂಗಾರು ಬೆಳೆಗಳಿಗೆ ಮೇಲಗೊಬ್ಬರಾಗಿ ರೈತರು ಉಪಯೋಗಿಸುತ್ತಿದ್ದು ಯೂರಿಯಾ ಬೇಡಿಕೆ ಇರುತ್ತದೆ, ರೈತರಿಗೆ ಹರಳೂ ರೂಪದ…

1 week ago

ರಾಷ್ಟ್ರೀಯ ಅಹಿಂದ ಸಂಘಟನೆ ಔರದ್ (ಬಾ)ತಾಲೂಕು ಘಟಕ ವತಿಯಿಂದ !!

ಔರಾದ.26.ಜುಲೈ.25:- ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್ಗಳು ಹೆರಿಗೆ ಮಾಡಿ ಜನಸಾಮಾನ್ಯರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಇದರಲ್ಲಿ ಆರೋಗ್ಯ ಅಧಿಕಾರಿಗಳು ಕೂಡ ಶಾಮೀಲು ಇರುವ ಶಂಕೇ ಕಂಡು…

1 week ago

ಸಹಕಾರಿಗಳ ನೋಂದಣಿ ಸಮಾಪನೆ: ಆಕ್ಷೇಪಣೆ ಸಲ್ಲಿಸಲು 15ದಿನ ಕಾಲ ಅವಕಾಶ

ಬೀದರ.25.ಜುಲೈ.25:- ಕರ್ನಾಟಕ ಸೌಹಾರ್ದ ಕಾಯ್ದೆ 1997 ರಲ್ಲಿ ನೊಂದಣಿಯಾದ ಕೆಲವು ಸಹಕಾರಿಗಳ ನೊಂದಣಿಯನ್ನು ಸಮಾಪನೆಗೊಳಿಸಲಾಗಿದೆ. ಇವುಗಳನ್ನು ಸಮಾಪನೆ ಪೂರ್ವದಲ್ಲಿ ಆಕ್ಷೇಪಣೆಗಳು ಇದ್ದಲ್ಲಿ ಸೌಹಾರ್ದ ಸಹಕಾರಿಗಳ ಸಹಾಯಕ ನಿಬಂಧಕರು,…

2 weeks ago

ಬೀದರ್ | ಬ್ರಿಮ್ಸ್ ಆಸ್ಪತ್ರೆಗಿಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

ಬೀದರ.25.ಜುಲೈ.25:- ಇತ್ತೀಚಿಗೆ ನಗರದ ಅಂಬೇಡ್ಕರ ಸರ್ಕಲ್ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಗುವನ್ನು ರಕ್ಷಿಸಿ ಬ್ರಿಮ್ಸ್ ಮಕ್ಕಳ ಘಟಕಕ್ಕೆ ದಾಖಲು ಮಾಡಲಾಗಿದ್ದ ಮಗುವಿನ ಆರೋಗ್ಯ ವಿಚಾರಿಸಲು ಬ್ರಿಮ್ಸ್ ಆಸ್ಪತ್ರೆಗಿಂದು…

2 weeks ago

ಬಿಡಿಎಗೆ ಎಂ.ಎ. ಸಮಿ ಸೇರಿ ನಾಲ್ವರ ನಾಮ ನಿರ್ದೇಶನ

ಬೀದರ.25.ಜುಲೈ.25:- ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನಗರದ ಎಂ.ಎ. ಸಮಿ ಸೇರಿ ನಾಲ್ವರನ್ನು ರಾಜ್ಯ ಸರ್ಕಾರ ನಾಮ ನಿರ್ದೇಶನ ಮಾಡಿದೆ. ಜನವಾಡದ ಭಗವಾನರಾವ್ ಪಾಂಡ್ರೆ, ಬೀದರ್‍ನ ಮಂಗಲಪೇಟ್‍ನ…

2 weeks ago

ಅಪರಿಚಿತ ಹೆಣ್ಣು ಮಗುವಿನ ವಾರಸುದಾರರ ಪತ್ತೆಗಾಗಿ ಮನವಿ

ಬೀದರ.25.ಜುಲೈ.25 :- ಬೀದರ ರೈಲ್ವೆ ನಿಲ್ದಾಣದ ವೇದಿಕೆ ಸಂಖ್ಯೆ: 2 ರಲ್ಲಿ ದಿನಾಂಕ: 13-07-2025 ರಂದು ಒಂದೂವರೆ ವರ್ಷದ ಹೆಣ್ಣು ಮಗು ಒಂಟಿಯಾಗಿ ಪತ್ತೆಯಾಗಿದ್ದು, ಈವರೆಗೆ ಮಗುವಿನ…

2 weeks ago

ಬೀದರ ನಗರಸಭೆ: ಅರ್ಜಿ ಆಹ್ವಾನ

ಬೀದರ.25.ಜುಲೈ.25:- 2022-23ನೇ ಸಾಲಿನ ಎಸ್.ಎಫ್.ಸಿ. ಮತ್ತು 2024-25ನೇ ಸಾಲಿನ ನಗರಸಭೆ ನಿಧಿ 24.10%, 7.25% ಮತ್ತು 5% ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು…

2 weeks ago

ತಾಳೆ ಬೆಳೆ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮನವಿ

ಬೀದರ.25.ಜುಲೈ.25:- 2025-26ನೇ ಸಾಲಿಗೆ ಕೇಂದ್ರ ಪುರಸ್ಕøತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆಯಡಿ ಬಸವಕಲ್ಯಾಣ ತಾಲ್ಲೂಕಿಗೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಡಿ ಒಟ್ಟು 89.50…

2 weeks ago

ಸೋಲಪೂರ: ಶಾಲಾಭಿವೃದ್ಧಿ ಸಮಿತಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಆಯ್ಕೆ

ಬೀದರ.25.ಜುಲೈ.25:- ಬೀದರ ತಾಲ್ಲೂಕಿನ ಗಾದಗಿ ಗ್ರಾಮ ಪಂಚಾಯತ್‍ದಲ್ಲಿ ಬರುವ ಸೋಲಪೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಅಧ್ಯಕ್ಷರಾಗಿ ನರಸಗೊಂಡ ಮೇತ್ರೆ…

2 weeks ago

ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ 29 ಅಂಶಗಳ ಕಾರ್ಯಕ್ರಮ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.25ಜುಲೈ.25:- ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಹೊರಡಿಸಿರುವ 29 ಅಂಶಗಳ ಕಾರ್ಯಕ್ರಮಗಳನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ…

2 weeks ago