ಬೀದರ

ಅಪರಿಚಿತ ವಾಹನ ಢಿಕ್ಕಿ; ಇಬ್ಬರು ಬೈಕ್ ಸವಾರರು ಮೃತ್ಯು, ಓರ್ವನಿಗೆ ಗಂಭೀರ ಗಾಯ.!

ಬೀದರ್:24.ಜನೆವರಿ.25. ಭಾಲ್ಕಿ ತಾಲೂಕಿನ ಪಾಂಡರಿ ಗ್ರಾಮ ಬಳಿ ಘಟನೆ, ಬೈಕ್‌ ಗೆ ಅಪರಿಚಿತ ವಾಹನವೊಂದು ಢಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು, ಅದರಲ್ಲಿದ್ದ ಮತ್ತೋರ್ವ ಗಂಭೀರವಾಗಿ…

5 months ago

ಬ್ಯಾಂಕ್ ದರೋಡೆ ದಾಳಿಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ<br>ಶಿವಕುಮಾರನ್ನು ಭೇಟಿ-ಸಚಿವ ರಹೀಂ ಖಾನ.!

ಬೀದರ.23.ಜನವರಿ.25:- ಪೌರಾಡಳಿತ ಹಾಗೂ ಹಜ್ ಸಚಿವಾರದ ರಹಿಂ ಖಾನ್ ಅವರು ಜನವರಿ.16 ರಂದು ಬೀದರ್‌ನಲ್ಲಿ ಎಸ್‌ಬಿಐ ಬ್ಯಾಂಕ್ ದರೋಡೆ ದಾಳಿಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ…

5 months ago

ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧಿಕಾರಿಗಳು ರೈತರ ಹಾಗೂ ಗ್ರಾಹಕರ ಸಮಸ್ಯೆಗಳಿಗೆ<br>ತಕ್ಷಣ ಸ್ಪಂದಿಸಲಿ-ಇಂಧನ ಸಚಿವ ಕೆ.ಜೆ.ಜಾರ್ಜ್

ಬೀದರ.23.ಜನವರಿ.25:- ಇಂದು ಬೀದರ ಜೆಲ್ಲಾ ಅಧಿಕಾರಿಗಳ ಕಚೇರಿಯಲ್ಲಿ.ರೈತರ ಟ್ರಾನ್ಸಫಾರ್ಮರ್ ರಿಪೇರಿ, ಸಾಗಾಟ, ವಿದ್ಯುತ್ ತಂತಿ/ಕಂಬ ದುರಸ್ತಿ ಸಂಪರ್ಕ ಸೇರಿದಂತೆ ವಿವಿಧ ವಿದ್ಯುತ್ ಸಮಸ್ಯೆಗಳಿಗೆ ಅಧಿಕಾರಿಗಳು ತತಕ್ಷಣ ಸ್ಪಂಧಿಸಿ…

5 months ago

ಮಹಿಳಾ ಸ್ವ-ಸಹಾಯ ಸಂಘಗಳಿಂದ ಅರ್ಜಿ ಆಹ್ವಾನ

ಬೀದರ.23.ಜನವರಿ.25:- ನಗರಸಭೆ ಬೀದರ್ ದೀನ್ ದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಡೇ-ನಲ್ ಅಭಿಯಾನದಡಿ ನಗರದ ಆಸ್ತಿ ತೆರಿಗೆ ಹಾಗೂ ನೀರಿನ ಶುಲ್ಕ ವಸೂಲಾತಿ ಸಂಗ್ರಹಣೆ…

5 months ago

ಪಡಿತರ ಚೀಟಿಗೆ ಇ-ಕೆವೈಸಿ  ಮಾಡಿಸಿಕೊಳ್ಳಲು ಅಂತಿಮ ಅವಕಾಶ

ಬೀದರ.23.ಜನವರಿ.25:- ಪಡಿತರ ಚೀಟಿಯಲ್ಲಿರುವ ಎಲ್ಲಾ ಕುಟುಂಬದ ಸದಸ್ಯರು ಇ-ಕೆವೈಸಿ ಮಾಡಿಸುವುದು ಕಡ್ಡಾಯಗೊಳಿದೆ. ಸರ್ಕಾರ ನೀಡಿರುವ ಈ ಅಂತಿಮ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಬೀದರ ಆಹಾರ ನಾಗರಿಕ ಸರಬರಾಜು…

5 months ago

ವಿಧ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಅಸಾಧ್ಯವಾದದ್ದು ಸಾಧಿಸಲು ಸಾಧ್ಯ- ಸಚಿವ ಈಶ್ವರ ಖಂಡ್ರೆ.

ಬೀದರ.23.ಜನವರಿ.25:- ಬೀದರ ತಾಲ್ಲುಕಿನ  ಕೋಳಾರ ಕೆ ಗ್ರಾಮದ ಹೊರವಲಯದಲ್ಕಿರುವ ಸಂಸ್ಕಾರ ಪಿಯು ಕಾಲೇಜ ಆವರಣದಲ್ಲಿ  ಶಾಲಾ ಶಿಕ್ಷಣ ಇಲಾಖೆ,ಹಾಗೂ ಬನ್ಸಲ್ ಕ್ಲಾಸೆಸ್ ಸಂಯುಕ್ತಾಶ್ರಯದಲ್ಲಿ  ಗುರುವಾರ ಹಮ್ಮಿಕೊಂಡಿರುವ  2024-…

5 months ago

ಮಕ್ಕಳು ಈ ದೇಶದ ನಿಜವಾದ ಸಂಪತ್ತು-ಸಚಿವ ಈಶ್ವರ ಬಿ.ಖಂಡ್ರೆ

ಬೀದರ.23.ಜನವರಿ.25:- ಮಕ್ಕಳು ಈ ದೇಶದ ನಿಜವಾದ ಸಂಪತ್ತು, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮತ್ತು ದೇಶವನ್ನು ಮುನ್ನಡಿಸುವರು ಆಗಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಹಾಗೂ…

5 months ago

ಜಾಗರೂಕತನದಿಂದ ಅಪಘಾತ ರಹಿತ<br>ಚಾಲನೆ ಮಾಡಿ,-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ.!

ಬೀದರ.23.ಜನವರಿ.25:- ಇಂದು ಬೀದರ ಜಿಲ್ಲಾ ಅಧಿಕಾರಿ ಅವರ ಕಚೇರಿಯಲ್ಲಿ ನೆಯುತ್ತಿರುವ ಕಾರ್ಯಕ್ರಮದದ ವಿವರ.ನೂರು ಪ್ರಯಾಣಿಕರನ್ನು ಹೊತ್ತು ಒಯ್ಯುವ ರಸ್ತೆ ಸಾರಿಗೆ ನಿಗಮದ ಚಾಲಕರು ಜವಾಬ್ದಾರಿಯಿಂದ ಜಾಗರೂಕತನದಿಂದ ಅಪಘಾತರಹಿತವಾಗಿ…

5 months ago

ಅಧಿಕಾರಿಗಳು ರೈತರ ಹಾಗೂ ಗ್ರಾಹಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲಿ.,ಇಂಧನ ಸಚಿವ ಕೆ.ಜೆ.ಜಾರ್ಜ್.!

ಬೀದರ.23.ಜನವರಿ.25:-ರೈತರ ಟ್ರಾನ್ಸಫಾರ್ಮರ್ ರಿಪೇರಿ, ಸಾಗಾಟ, ವಿದ್ಯುತ್ ತಂತಿ/ಕಂಬ ದುರಸ್ತಿ ಸಂಪರ್ಕ ಸೇರಿದಂತೆ ವಿವಿಧ ವಿದ್ಯುತ್ ಸಮಸ್ಯೆಗಳಿಗೆ ಅಧಿಕಾರಿಗಳು ತತಕ್ಷಣ ಸ್ಪಂಧಿಸಿ ಸಮಸ್ಯೆ ಪರಿಹರಿಸಬೇಕೆಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್…

5 months ago

ಬ್ಯಾಂಕ್ ದರೋಡೆ ದಾಳಿಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ<br>ಶಿವಕುಮಾರನ್ನು ಹೈದರಾಬಾದ್‌ನಲ್ಲಿ ಭೇಟಿಯಾದ ಸಚಿವ ರಹೀಂ ಖಾನ್

ಬೀದರ.23.ಜನವರಿ.25:- ಬೀದರ ನಗರ ಪೌರಾಡಳಿತ ಹಾಗೂ ಹಜ್ ಸಚಿವಾರದ ರಹಿಂ ಖಾನ್ ಅವರು ಜನವರಿ.16 ರಂದು ಬೀದರ್‌ನಲ್ಲಿ ಎಸ್‌ಬಿಐ ಬ್ಯಾಂಕ್ ದರೋಡೆ ದಾಳಿಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಗಂಭೀರವಾಗಿ…

5 months ago