ಬೀದರ.14.ಜುಲೈ.25 :- ಸ್ತ್ರೀಯರ ಸಬಲೀಕರಣಕ್ಕೆ ಶಕ್ತಿ ಯೋಜನೆ ಸಹಾಯಕವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ಅವರು ತಿಳಿಸಿದರು. ಅವರು ಸೋಮವಾರ ಬೀದರ…
ಬೀದರ.13.ಜುಲೈ.25:- ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ನಡೆಯುವ ಸ್ಥಳಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ 19 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.…
ಬೀದರ.13.ಜುಲೈ.25:- ವೈದ್ಯಕೀಯ ಆಕಾಂಕ್ಷಿಗಳೇ ಹತಾಶೆಗೊಳ್ಳಬೇಡಿ ವಿಸ್ಡಮ್ ನಿಮ್ಮ ಕನಸನ್ನು ನನಸಾಗಿಸುತ್ತದೆವಿಸ್ಡಮ್ ಕಾಲೇಜು ಮತ್ತು ನೀಟ್ ಅಕಾಡಮಿ ಬೀದರನಲ್ಲಿ ೨೦೨೬ರ ನೀಟ್ ರಿಪೀಟರ್ ಬ್ಯಾಚನ್ನು ಅದ್ಧೂರಿಯಾಗಿ ಉದ್ಘಾಟಿಸಿದರುಪತ್ರಿಕಾ ಪ್ರಕಟನೆಗಾಗಿ…
ಬೀದರ.13.ಜುಲೈ.25:- ಪಂಚಾಯತ ಅಭಿವೃದ್ಧಿ ಸೂಚ್ಯಾಂಕ (PDI) ಅನ್ನು ಪಂಚಾಯತ್ ಪ್ರಗತಿ ಸೂಚ್ಯಂಕ Panchayat Advancement Index (PAI) ಎಂದು ಮರುನಾಮಕರಣಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ…
ಬೀದರ.13.ಜುಲೈ.25:- ಆಧುನಿಕ ಯುಗವು ತಾಂತ್ರಿಕ, ವೈಜ್ಞಾನಿಕ ಕೌಶಲ್ಯದ ನಾಗಾಲೋಟದ ವೇಗದಲ್ಲಿ ಸಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಹತ್ವದ ಪಾತ್ರವಹಿಸುತ್ತಿದೆ. ಇದರೊಂದಿಗೆ ಆರೋಗ್ಯಕರ, ಸ್ವಸ್ಥ,…
ಬೀದರ.13.ಜುಲೈ.25:- ಬೀದರ ತಾಲೂಕಿನ ರೇಕುಳಗಿ ಪಿಕೆಪಿಎಸ್ ನಿರ್ದೇಶಕರ ಚುನಾವಣೆ ಶುಕ್ರವಾರ ದಿನಾಂಕ ೧೧-೭-೨೦೨೫ ರಂದು ನಡೆಯಿತು. ಇದರಲ್ಲಿ ಖಿಜರ್ ಸಾಹೇಬ್ ಪೆನಾಲ್‌ಗೆ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.೧೦ ನಿರ್ದೇಶಕರು…
ಬೀದರ.13.ಜುಲೈ.25:- ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕೆಂದು ಬೀದರ ಜಿಲ್ಲಾ ಕೃಷಿಕ…
ಬೀದರ.13.ಜುಲೈ.25:- ಬೀದರನ ಚಿದ್ರಿ ರೋಡ ಭದ್ರೋದ್ದಿನ್ ಕಾಲೋನಿಯ 66 ವರ್ಷ ವಯಸ್ಸಿನ ಜ್ಞಾನಿ ಲಕ್ಷ್ಮಣ ಮಹಿಮಾಕರ ಎಂಬ ವ್ಯಕ್ತಿ ದಿನಾಂಕ: 13-06-2025 ರಂದು ಮನೆಯಿಂದ ಹೊರಗಡೆ ಹೋಗಿ…
ಬೀದರ.13.ಜುಲೈ.25:- ಬೀದರನ ಕೈಲಾಸ ನಗರದ 75 ವರ್ಷ ವಯಸ್ಸಿನ ಶಂಕ್ರೆಪ್ಪ ಸಂಗಪ್ಪ ಪವಾಡಶೆಟ್ಟಿ ಎಂಬ ವ್ಯಕ್ತಿ ದಿನಾಂಕ: 27-06-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ. ಕಾಣೆಯಾದ…
ಇಂದಿನಿಂದ ವಷಾ೯ವಾಸ ಪ್ರಾರಂಭಪಾಲಿ ಭಾಷೆಯಲ್ಲಿ 'ವಸ್ಸಾ' ಎಂದೂ ಕರೆಯಲ್ಪಡುವ ವಷಾ೯ವಾಸವು ಬೌದ್ಧಧರ್ಮದ ಪ್ರಮುಖ ಆಚರಣೆಯಲ್ಲಿ ಒಂದು. ಇದು ಬೌದ್ಧ ಭಿಕ್ಖೂಗಳಿಗಾಗಿ ಮಹತ್ವಪೂಣ೯ವಾದ ಮೂರು ತಿಂಗಳುಗಳ ಅವಧಿಯಾಗಿದ್ದು, ಮಳೆಗಾಲದ…