ಬೀದರ

ಇದಿನಿಂದ ಮೂರುದಿನಗಳ ಕಾಲ ಜಾನುವಾರು,<br>ಕುಕ್ಕುಟ ಮತ್ತು ಮತ್ಸö್ಯಮೇಳ-2025 ಕಾರ್ಯಕ್ರಮ

ಬೀದರ 16.ಜನವರಿ.25:- ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ 20ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಜಾನುವಾರು, ಕುಕ್ಕುಟ ಮತ್ತು ಮತ್ಸö್ಯಮೇಳ-2025 “ಗ್ರಾಮೀಣ ಸಮೃದ್ಧಿ…

6 months ago

ಬೀದರ,ಇಂದು ದಿಶಾ ಸಮಿತಿ ಸಭೆ.!

ಬೀದರ.16.ಜನವರಿ.25:- ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯು ಜಿಲ್ಲೆಯ ಅಭಿವೃದ್ಧಿ ಸಮರ್ಥ ಮತ್ತು ಸಮಯೋಚಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ತ್ರೈಮಾಸಿಕ ಸಭೆಯಾಗಿದೆ. ಬೀದರ ಲೋಕಸಭಾ…

6 months ago

ಜನವರಿ.17, 18ರಂದು 5ನೇ ರಾಜ್ಯ ಹಣಕಾಸು ಆಯೋಗದ<br>ಅಧ್ಯಕ್ಷರು ಹಾಗೂ ಸದಸ್ಯರುಗಳ ಬೀದರ ಜಿಲ್ಲಾ ಪ್ರವಾಸ ಕಾರ್ಯಕ್ರಮ.!

ಬೀದರ.15.ಜನವರಿ.25,:- 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು (ಸಂಪುಟ ದರ್ಜೆ ಸಚಿವರ ಸ್ಥಾನಮಾನ) ಮತ್ತು ಸದಸ್ಯರುಗಳು ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು,…

6 months ago

ಬೀದರ್: ಬಸವಣ್ಣನ ಮೂರ್ತಿಗೆ ಅವಮಾನ; ರಸ್ತೆ ತಡೆದು ಪ್ರತಿಭಟನೆ.!

ಬೀದರ.15.ಜನವರಿ.25:-  ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿ ನಡೆದಿದ್ದು, ದಧಿಬಸವಣ್ಣ ಪ್ರತಿಮೆಯ ಕೈ ಮುರಿದ ಘಟನೆ "ದಾಡಗಿ" ಕ್ರಾಸ್ ಬಳಿ ನಡೆದಿದ್ದು, ಕೃತ್ಯದ ವಿರುದ್ಧ…

6 months ago

ಬೀದರ|ದಲಿತ ಸಂಘಟನೆಗಳ ಒಕ್ಕೂಟದಿಂದ ಸಭೆ ಮಾಡಲಾಯಿತು

ಬೀದರ್ :15.ಜನವರಿ.25.ಬೀದರ ಜಿಲ್ಲೆ ದಲಿತ ಸಂಘಟನೆಗಳ  ಒಕ್ಕೂಟದಿಂದ ಸಭೆಯಲ್ಲಿ ಜ.26 ರಂದು ನಡೆಯಲಿರುವ ಸಂವಿಧಾನ ಜಾರಿಗೆ ಬಂದ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ವಿಚಾರವಾದಗಳನ್ನು ಕರೆತರಲು ನಿಶ್ಚಯ…

6 months ago

5ನೇ ರಾಜ್ಯ ಹಣಕಾಸು ಆಯೋಗದ<br>ಅಧ್ಯಕ್ಷರು ಹಾಗೂ ಸದಸ್ಯರುಗಳು ಬೀದರ ಜಿಲ್ಲೆಗೆ ಭೇಟಿ ನಡೆಸಲಿದ್ದಾರೆ .!

ಬೀದರ.14.ಜನವರಿ.25: ಬೀದರ ಜಿಲ್ಲೆಗೆ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು (ಸಂಪುಟ ದರ್ಜೆ ಸಚಿವರ ಸ್ಥಾನಮಾನ) ಮತ್ತು ಸದಸ್ಯರುಗಳು ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ…

6 months ago

ಬೀದರ.ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ .!

ಬೀದರ.14.ಜನವರಿ.25. ಇಂದು ಬೀದರ್ ನಗರಜಿಲ್ಲಾಡಳಿತದ ವತಿಯಿಂದ ಮಂಗಳವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿ. ಸಹಾಯಕ ಆಯುಕ್ತ ಮೊಹ್ಮದ್ ಶಕೀಲ್ ಹಾಗೂ ಸಮಾಜದ…

6 months ago

ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರು  ಪಟ್ಟಣದ‌‌ ಆರಾದ್ಯದೈವ  ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ.

ಹುಮನಾಬಾದ.14.ಜನವರಿ.25.(ಜಯಸಿಂಹ ನಗರ) ಸ್ಧಾಪನೆಗೂಂಡು 300 ವರ್ಷಗಳು ಗತಿಸಿದ ಸಂಭ್ರಮಾಚರಣೆ ಪ್ರಯುಕ್ತ *ಶ್ರೀ ವೀರಭದ್ರೇಶ್ವರ*  ದೇವಸ್ಥಾನದಲ್ಲಿ ಸುಕ್ಷೇತ್ರ ಮಾಣಿಕನಗರ ಸಂಸ್ಧಾನದ ಪೀಠಾದಿಪತಿಗಳಾದ ಪರಮ ಪೂಜ್ಯ ಜ್ನ್ಯಾನರಾಜ ಮಹಾರಾಜ ರವರ…

6 months ago

ಚಂದನಹಳ್ಳಿ ಪಿ.ಕೆ.ಪಿ.ಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ

ಹುಮನಾಬಾದ13.ಜನೆವರಿ.25 ಹುಮನಾಬಾದ ತಾಲೂಕಿನ ಚಂದನಹಳ್ಳಿ ಪಿ.ಕೆ.ಪಿ.ಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ  ಅಭ್ಯರ್ಥಿಗಳಾದ. ಕುಪೇಂದ್ರ ತಂದೆ ಕಾಶಣ್ಣ,ಶಾರದಾಬಾಯಿ ತಂದೆ ಶರಣಯ್ಯ ಪರಮೇಶ್ವರ ಪಾಟೀಲ್ ,ಗೋರ ಪಟೇಲ್…

6 months ago

ಬೀದರನಲಿ,ಮ್ಯಾರಾಥಾನ್‌ಗೆ ಚಾಲನೆ  ಯಶಸ್ವಿಗೊಳಿಸಿದರು. ಚಿತ್ರ ನಟ ಸೋನು ಸೂದ್‌

ಬೀದರ. 12.ಜನವರಿ.25:- ಬೀದರ ನಗರದ ಗುರುನಾನಕ ದೇವ ಪಬ್ಲಿಕ್‌ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಬೆಳಗಿನ ಜಾವ ಹಮ್ಮಿಕೊಂಡಿದ್ದ 'ಬೀದರ್‌ ಮ್ಯಾರಾಥಾನ್‌'ಗೆ ಉತ್ತಮ ಪ್ರತಿಕ್ರಿಯೆ…

6 months ago