ಬೀದರ

ರಾಷ್ಟಿಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೆರಿಯಿಂದ ಜಾಥಾ

ರಾಷ್ಟಿಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೆರಿಯಿಂದ ಜಾಥಾ

5 months ago

ಎಟಿಎಮ್ ಗಾಯಾಳು ಶಿವಕುಮಾರ ಚಿಕಿತ್ಸೆಗೆ 11 ಲಕ್ಷ ವೆಚ್ಚ ಭರಿಕೆ

ಬೀದರ.25ಜನವರಿ.25:-ಜಿಲ್ಲೆಯಲ್ಲಿ ದಿನಾಂಕ 16-01-2025 ರಂದು ಬೀದರ ನಗರದ ಶಿವಾಜಿ ವೃತದ ಹತ್ತಿರ ಇರುವ ಎಸ್.ಬಿ..ಐ. ಬ್ಯಾಂಕಯಿoದ ಎ.ಟಿ.ಎಂ. ಗಳಿಗೆ ಹಣವನ್ನು ಹಾಕಲು ಬ್ಯಾಂಕನಿoದ ಹಣವನ್ನು ಹೊರತೆಗೆದಕೊಂಡು ಬರುವಾಗ…

5 months ago

ವಾರ್ಷಿಕ ಕ್ರೀಡಾಕೂಟ 2025ರ, ಸಂಸದರಾದ ಸಾಗರ ಖಂಡ್ರೆ ಉದ್ಘಾಟಿಸಿದರು

ಬೀದರ.25.ಜನೆವರಿ.25.ಇಂದು ಭಾಲ್ಕಿ ನಗರದಲ್ಲಿ ಪ್ರತಿಷ್ಠಿತ ಭಾರತ ಪಬ್ಲಿಕ್ ಶಾಲೆ, ಭಾಲ್ಕಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ 2025ರಲ್ಲಿ ಸಂಸದರಾದ ಸಾಗರ ಖಂಡ್ರೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು…

5 months ago

ರೈತನ ಕಬ್ಬು ಬೆಂಕಿಗಾಹುತಿ.!

ಔರಾದ (ಬಾ). 25.ಜನವರಿ.25:- ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಹೆಡಗಾಪುರ ರೈತ ಸಿದ್ದಪ್ಪ ಯರನಾಳೆ ಅವರ 3.8 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಶುಕ್ರವಾರ ಮುಂಜಾನೆ ಆಕಸ್ಮಿಕವಾಗಿ…

5 months ago

ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆ ಕರೆದ ತಹಶೀಲ್ದಾರ್ : ಶಿವಾನಂದ ಮೇತ್ರೆ

ಬೀದರ.25.ಜನವರಿ.25:- ಇಂದು ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಲು ರಾಜ್ಯ ಸರ್ಕಾರ ಹೊಸ ಕಾನೂನು ರೂಪಿಸಲು ಮುಖ್ಯಮಂತ್ರಿ ಚಿಂತನೆ. ಮೈಕ್ರೋ ಫೈನಾನ್ಸ್ ಸಾಲ ಕೋಟಿ ಮಹಿಳಾ ಸಂಘಗಳಲ್ಲಿ…

5 months ago

ವಿಶ್ವವಿದ್ಯಾಲಯಗಳ ಬ್ಯಾಕ್‌ ಲಾಗ್ ಹುದ್ದೆ ಭರ್ತಿಗೆ ಕ್ರಮ: ಜಿ. ಪರಮೇಶ್ವರ

ಬೆಂಗಳೂರು.25.ಜನವರ.25ರಾಜ್ಯದಎಲ್ಲಾ'ವಿಶ್ವವಿದ್ಯಾಲಯಗಳ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ'…

5 months ago

ಎಟಿಎಮ್ ಗಾಯಾಳು ಶಿವಕುಮಾರ ಚಿಕಿತ್ಸೆಗೆ 11 ಲಕ್ಷ ವೆಚ್ಚ ಭರಿಕೆ.!

ಬೀದರ.24.ಜನವರಿ.25:-ಜಿಲ್ಲೆಯಲ್ಲಿ ದಿನಾಂಕ 16-01-2025 ರಂದು ಬೀದರ ನಗರದ ಶಿವಾಜಿ ವೃತದ ಹತ್ತಿರ ಇರುವ ಎಸ್.ಬಿ..ಐ. ಬ್ಯಾಂಕಯಿAದ ಎ.ಟಿ.ಎಂ. ಗಳಿಗೆ ಹಣವನ್ನು ಹಾಕಲು ಬ್ಯಾಂಕನಿoದ ಹಣವನ್ನು ಹೊರತೆಗೆದಕೊಂಡು ಬರುವಾಗ…

5 months ago

ವಿಧಾನಸೌಧ ಆವರಣದಲ್ಲಿ ಫೆ.28 ರಿಂದ ಮಾ.3 ರವರೆಗೆ ಪುಸ್ತಕ ಮೇಳ ಆಯೋಜನೆ:

ಮೇಳಕ್ಕೆ ಲಾಂಛನ ವಿನ್ಯಾಸಗೊಳಿಸಲು ಸಾರ್ವಜನಿಕರಿಗೆ ಅವಕಾಶ.ಬೀದರ.24.ಜನವರಿ.25:- ಕರ್ನಾಟಕ ವಿಧಾನ ಸಭೆ ಸಚಿವಾಲಯದ ವತಿಯಿಂದ ದಿನಾಂಕ: 28-02-2025 ರಿಂದ 03-03-2025 ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ "ಪುಸ್ತಕ…

5 months ago

ವಿದ್ಯುತ್ ಗೋಪುರಕ್ಕೆ ಹತ್ತುವುದು, ದನಕರುಗಳನ್ನು<br>ಕಟ್ಟಬಾರದೆಂದು ಸಾರ್ವಜನಿಕರಲ್ಲಿ ಮನವಿ.!

ಬೀದರ.24ಜನವರಿ.25:- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಬೀದರ ಜಿಲ್ಲೆಯಲ್ಲಿ ಹಾಲಿ ಇರುವ 22/110/11ಕೆವಿ ಹಲಬರ್ಗಾ ವಿದ್ಯುತ್ ಸ್ವೀಕರಣಾ ಕೇಂದ್ರದಿoದ ಹೊಸದಾಗಿ ನಿರ್ಮಿಸಿರುವ 220/110/11ಕೆವಿ ಸಂತಪುರ ವಿದ್ಯುತ್…

5 months ago

ಶಿಥಲಗೃಹ ಘಟಕಕ್ಕೆ ಸಹಾಯಧನಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ.

ಬೀದರ.24ಜನವರಿ.25:- 2024-25 ನೇ ಸಾಲಿನ ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶಿಥಲಗೃಹ ಘಟಕಕ್ಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ (ಜಿಲ್ಲಾ ಪಂಚಾಯತ) ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ…

5 months ago