ಬೀದರ

ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಸಂವಿಧಾನ-ಪ್ರೊ.ಬಿ.ಎಸ್.ಬಿರಾದಾರ

ಬೀದರ.26.ಜನವರಿ.25:- ಭವ್ಯ ಭಾರತ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂವಿಧಾನವೇ ಜೀವಾಳ ಹಾಗೂ ಆಧಾರ ಸ್ತಂಭವಾಗಿದೆ. ಹೀಗಾಗಿ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಜಗತ್ತಿನಲ್ಲಿ ಸದೃಢವಾಗಿ ಆಡಳಿತ ನಡೆಸುತ್ತಿದೆ ಎಂದು…

5 months ago

ದೇಶದ ಅಖಂಡತೆ ಹಾಗೂ ಭದ್ರ ಬುನಾದಿಗೆ<br>ಸಂವಿಧಾನವೇ ಮುಖ್ಯ-ಸಚಿವ ಈಶ್ವರ ಬಿ.ಖಂಡ್ರೆ

ಬೀದರ.26ಜನವರಿ.25:- ವಿಶ್ವಕ್ಕೆ ಮಾದರಿಯಾದ ಭಾರತದ ಲಿಖಿತ ಸಂವಿಧಾನದಂತೆ ನಡೆಯುವುದೇ ನಮ್ಮೆಲ್ಲರ ಜವಾಬ್ದಾರಿ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ…

5 months ago

ಗಣರಾಜ್ಯೋತ್ಸವದ ಮಹತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೇಳಿದರು,ಸಂಸದ ಶ್ರೀ ಸಾಗರ್ ಖಂಡ್ರೆ

76ನೇ ಗಣರಾಜ್ಯೋತ್ಸವದ ಅಂಗವಾಗಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೀದರ್ ಜಿಲ್ಲಾ ಸಂಸದರು ಹಾಗೂ ಜನಪ್ರಿಯ ನಾಯಕರು ಸನ್ಮಾನ್ಯ ಶ್ರೀ ಸಾಗರ್ ಖಂಡ್ರೆ…

5 months ago

ಬೀದರ ಜಿಲ್ಲಾ ಉತ್ಸುವರಿ ಸಚಿವರು ಈಶ್ವರ ಖಂಡ್ರೆ ಧ್ವಜಾರೋಹಣ ಮಾಡಿದರು.!

ಬೀದರ.26.ಜನವರಿ.25:- ಇಂದು ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ತ್ರಿವರ್ಣ ಧ್ವಜಾರೋಹಣ ಮಾಡಿದರು. ನಂತರ ತೆರೆದ…

5 months ago

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿಗೆ ಆಯ್ಕೆ

ಬೀದರ.25.ಜನವರಿ.25:- ದಿನಾಂಕ: 26-01-2025ರಂದು ಗಣರಾಜ್ಯೋತ್ಸವ ದಿನಾಚರಣೆದಂದು ವಿವಿಧ ಕ್ಷೇತ್ರಗಳಾದ ಸಾಹಿತ್ಯ, ಕಲೆ, ಸಮಾಜಿಕ, ಶಿಕ್ಷಣ ಕ್ರೀಡೆ, ಕೃಷಿ, ಪತ್ರಿಕಾ ಮಾಧ್ಯಮ, ಕೈಗಾರಿಕೆ, ಆರೋಗ್ಯ, ಮಹಿಳಾ ಸಾಧಕಿಯರು, ವಿಶೇಷ…

5 months ago

ಡಾ. ಗಿರೀಶ ದಿಲೀಪ್ ಬದೋಲೆಯವರಿಗೆ ರಾಜ್ಯಪಾಲರಿಂದ ಪ್ರಶಸ್ತಿ<br>

ಬೀದರ.25ಜನವರಿ.25:- ಅಭಿವೃದ್ಧಿಪರ ತಮ್ಮ ಕನಸುಗಳು ಮತ್ತು ವಿನೂತನ ಕಾರ್ಯಚಟುವಟಿಕೆಗಳಿಂದ ಹೆಸರಾಗಿರುವ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಗಿರೀಶ ದಿಲೀಪ್ ಬದೋಲೆ ಅವರು ಇಂದು ಬೆಂಗಳೂರಿನಲ್ಲಿ…

5 months ago

ಚುನಾವಣೆ ಪ್ರಜಾಪ್ರಭುತ್ವದ ರಾಷ್ಟ್ರೀಯ ಹಬ್ಬ:<br>ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು-ಕುಲಪತಿ ಡಾ.ವಿ.ಎಸ್.ಬಿರಾದಾರ

ಬೀದರ.25ಜನವರಿ.25:- ಭಾರತವು ಬಲಿಷ್ಠವಾದ ಪ್ರಜಾಪ್ರಭುತ್ವ ದೇಶ. ಅರ್ಹ ಮತದಾರರು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ತಮ್ಮಿಷ್ಟದ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿ.ಎಸ್.ಬಿರಾದಾರ…

5 months ago

ಜಾಲಿ ಪತ್ರಕರ್ತರಿಗೆ ಬ್ರೇಕ, ಪ್ರೆಸ್ ಪದ ದುರ್ಬಳಕೆ ತಡೆಗಟ್ಟಲು. ಎಸ್ಪಿಗೆ ಮನವಿ

ಬೀದರ.25.ಜನೆವರಿ.25:- ಬೀದರ್ ಜಿಲ್ಲೆಯಲ್ಲಿ ವಾಹನಗಳ ಮೇಲೆ ಪ್ರೆಸ್ ಪದ ದುರ್ಬಳಕೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕ ಸಂಘದ ನಿಯೋಗ ಮನವಿ ಮಾಡಿದೆ.…

5 months ago

ತಾಳಮಡಗಿ ಪಿ.ಕೆ.ಪಿ.ಎಸ್ . ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಆಯ್ಕೆ

ಬೀದರ.25.ಜನವರಿ.25:-ಹುಮನಾಬಾದ ತಾಲೂಕಿನ ತಾಳಮಡಗಿ ಪಿ.ಕೆ.ಪಿ.ಎಸ್ . ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಉಮೇಶ ಕುಲಕರ್ಣಿ ರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರವಿ…

5 months ago

ಘಾಟಬೋರಳ ಪಿ‌.ಕೆ.ಪಿ.ಎಸ್ ನ‌ ನೂತನ ಅಧ್ಯಕ್ಷರಾಗಿ ಆಯ್ಕೆ

ಬೀದರ.25.ಜನವರಿ.25:- ಇಂದು ಘಾಟಬೋರಳ ಪಿ‌.ಕೆ.ಪಿ.ಎಸ್ ನ‌ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಮುರೆಡ್ಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಷ್ಣು ಜಮಾದಾರ ರವರು ಹಾಗು  ನಿರ್ದೆಶಕರಾದ  ನವನಾಥ ಸಾಗರ, ವೈಜಿನಾಥ ಪಾರಂಜಪೆ,…

5 months ago