ಅತಿಥಿ ಉಪನ್ಯಾಸಕರ 60 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಬೀದರ.07.ಜೂನ್.25:- ಬೀದರ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯವಾರು ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ 2025-26ನೇ ಸಾಲಿಗೆ ಅತಿಥಿ ಉಪನ್ಯಾಕರುಗಳನ್ನು ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅರ್ಹ ಅಭ್ಯರ್ಥಿಗಳು ಹೆಸರು, ಪೂರ್ಣ ವಿಳಾಸ (ದೂರವಾಣಿ / ಮೋಬೈಲ್ ಸಂಖ್ಯೆಯೊoದಿಗೆ), ಜನ್ಮ ದಿನಾಂಕ, ವಿದ್ಯಾರ್ಹತೆ ಮತ್ತು ವಾಸಸ್ಥಳದ ಬಗ್ಗೆ ಮಾಹಿತಿಯುಳ್ಳ ಅರ್ಜಿಯ ಜೊತೆಗೆ ಸ್ನಾತಕೋತ್ತರ ಪದವಿಯ ದೃಢಕೃತ ಅಂಕಪಟ್ಟಿಗಳು., ಬಿ.ಎಡ್. ಪದವಿ ಪಡೆದ ದೃಢೀಕೃತ ಅಂಕಪಟ್ಟಿಗಳು, ಜನ್ಮ ದಿನಾಂಕಕ್ಕೆ ಸಂಬoದಿಸಿದ ದಾಖಲೆಯ (ಎಸ್.ಎಸ್.ಎಲ್.ಸಿ ಅಂಕ ಪಟ್ಟಿ) ದೃಢೀಕೃತ ಪ್ರತಿಗಳೊಂದಿಗೆ ದಿನಾಂಕ: 13-06-2025 ರೊಳಗಾಗಿ ಸಂಬoಧಿಸಿದ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಬಹುದಾಗಿದೆ.

ಅತಿಥಿ ಉಪನ್ಯಾಸಕರನ್ನು ಹುದ್ದೆಗೆ ನಿಗಧಿ ಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು. ಸದರಿ ನೇಮಕಾತಿಗಳು ತಾತ್ಕಾಲಿಕವಾಗಿರುತ್ತವೆ.


ಬೀದರ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯವಾರು ಖಾಲಿ ಇರುವ ಹುದ್ದೆಗಳ ವಿವರ:

ಕನ್ನಡ:

* ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಹುಮನಾಬಾದ ಜಿ:ಬೀದರ,

* ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರಮ

* ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ,

* ಸರ್ಕಾರಿ ಪದವಿ ಪೂರ್ವ ಕಾಲೇಜು,ಮನ್ನಳ್ಳಿ ತಾ.ಜಿ:ಬೀದರ.

* ಸರ್ಕಾರಿ ಪದವಿ ಪೂರ್ವಕಾಲೇಜು, ತಾಳಮಡಗಿ. ತಾ:ಹುಮನಾಬಾದ ಜಿ:ಬೀದರ,

*  ಸರ್ಕಾರಿ ಪದವಿ ಪೂರ್ವಕಾಲೇಜು, ಮಂಠಾಳ ತಾ.ಬಸವಕಲ್ಯಾಣ ಜಿ:ಬೀದರ.


ಇತಿಹಾಸ:

*  ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ (02),

* ಸರ್ಕಾರಿ ಪದವಿ ಪೂರ್ವಕಾಲೇಜು, ಹಾಲಹಳ್ಳಿ(ಕೆ) ಭಾಲ್ಕಿ. ಜಿ:ಬೀದರ, 

* ಸರ್ಕಾರಿ ಪದವಿ ಪೂರ್ವಕಾಲೇಜು, ದುಬಲಗುಂಡಿ, ತಾ.ಹುಮನಾಬಾದ ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ಬೇಮಳಖೆಡಾ.ತಾ:ಚಿಟಗುಪ್ಪಾ ಜಿ:ಬೀದರ,

* ಸರಕಾರಿ ಪದವಿ ಪೂರ್ವಕಾಲೇಜು, ಕಮಠಾಣಾ ತಾ.ಜಿ.ಬೀದರ,

* ಸರಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು,ಚಿಟಗುಪ್ಪಾ. ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ಹಲಬರ್ಗಾತಾ:ಭಾಲ್ಕಿ ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ತಾಳಮಡಗಿ. ತಾ:ಹುಮನಾಬಾದ ಜಿ:ಬೀದರ.


ಅರ್ಥಶಾಸ್ತç:

* ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ(02).

* ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಚಿಟಗುಪ್ಪಾ ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು,ಮುಡಬಿ, ತಾ:ಬಸವಕಲ್ಯಾಣ ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ಭಾಲ್ಕಿ. ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ನಿರ್ಣಾತಾ.ಹುಮನಾಬಾದ,

* ಸರ್ಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು, ಹುಮನಾಬಾದ, ಜಿ:ಬೀದರ.

* ಸರ್ಕಾರಿ ಪದವಿ ಪೂರ್ವಕಾಲೇಜು, ದುಬಲಗುಂಡಿ, ತಾ.ಹುಮನಾಬಾದ ಜಿ:ಬೀದರ.

ಸರ್ಕಾರಿ ಪದವಿ ಪೂರ್ವಕಾಲೇಜು, ಹಳ್ಳಿಖೇಡ್(ಕೆ) ಹುಮನಾಬಾದ.

*  ಸರಕಾರಿ ಪದವಿ ಪೂರ್ವಕಾಲೇಜು, ಕಮಠಾಣಾ ತಾ.ಜಿ.ಬೀದರ.


ಸಮಾಜಶಾಸ್ತç:

* ಸರ್ಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು, ಚಿಟಗುಪ್ಪಾ ಜಿ:ಬೀದರ.

* ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ಹಳ್ಳಿಖೇಡ್(ಕೆ) ಹುಮನಾಬಾದ. :ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ಹಾಲಹಳ್ಳಿ(ಕೆ) ಭಾಲ್ಕಿ. ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ಮಂಠಾಳ ತಾ.ಬಸವಕಲ್ಯಾಣ ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ನಿರ್ಣಾ ತಾ.ಹುಮನಾಬಾದ.


ರಾಜ್ಯಶಾಸ್ತç:

* ಸರಕಾರಿ ಪದವಿ ಪೂರ್ವಕಾಲೇಜು, ಔರಾದ(ಬಿ) ಜಿ.ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು, ಹಳ್ಳಿಖೇಡ್(ಕೆ) ಹುಮನಾಬಾದ.

*  ಸರ್ಕಾರಿ ಪದವಿ ಪೂರ್ವಕಾಲೇಜು, ಮನ್ನಳ್ಳಿ ತಾ.ಜಿ:ಬೀದರ.


ಜೀವಶಾಸ್ತç:

* ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ.

* ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ.

*  ಸರಕಾರಿ ಪದವಿ ಪೂರ್ವಕಾಲೇಜು, ಠಾಣಾಕುಶನೂರು, ಔರಾದ(ಬಿ) ಜಿ.ಬೀದರ,

* ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಹುಮನಾಬಾದ,

* ಸರಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು,ಚಿಟಗುಪ್ಪಾ. ಜಿ:ಬೀದರ,

* ಸರಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ.ಬೀದರ.


ವಾಣಿಜ್ಯಶಾಸ್ತç:

* ಸರ್ಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು,ಚಿತ್ತೆಖಾನಾ ಜಿ:ಬೀದರ.

* ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಚೌಬಾರಾರೋಡ್, ಜಿ:ಬೀದರ.

* ಸರ್ಕಾರಿ ಪದವಿ ಪೂರ್ವಕಾಲೇಜು, ತಾ:ಭಾಲ್ಕಿ, ಜಿ:ಬೀದರ.

* ಸರ್ಕಾರಿ ಪದವಿ ಪೂರ್ವಕಾಲೇಜು, ಹಾಲಹಳ್ಳಿ (ಕೆ) ತಾ:ಭಾಲ್ಕಿ, ಜಿ:ಬೀದರ.

* ಸರಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು,ಚಿಟಗುಪ್ಪಾ. ಜಿ:ಬೀದರ.

* ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಹುಮನಾಬಾದ.

* ಸರ್ಕಾರಿ ಪದವಿ ಪೂರ್ವಕಾಲೇಜು, ನಿರ್ಣಾ.ತಾ:ಚಿಟಗುಪ್ಪಾ, ಜಿ:ಬೀದರ.



ಇಂಗ್ಲಿಷ್

ಗಣಿತಶಾಸ್ತç:

* ಸರ್ಕಾರಿ ಪದವಿ ಪೂರ್ವಕಾಲೇಜು ಠಾಣಾಕುಶನೂರ. ಬೀದರ ಜಿಲ್ಲೆ.

* ಸರಕಾರಿ ಪದವಿ ಪೂರ್ವಕಾಲೇಜು, ಔರಾದ(ಬಿ) ಜಿ.ಬೀದರ,

* ಸರಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ.ಬೀದರ.


ರಸಾಯನಶಾಸ್ತç:

* ಸರಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ.ಬೀದರ.


ಭೌತಶಾಸ್ತç:

*ಸರಕಾರಿ ಪದವಿ ಪೂರ್ವಕಾಲೇಜು, ಔರಾದ(ಬಿ) ಜಿ.ಬೀದರ.

*ಸರ್ಕಾರಿ ಪದವಿ ಪೂರ್ವಕಾಲೇಜು, ದುಬಲಗುಂಡಿ, ತಾ.ಹುಮನಾಬಾದ ಜಿ:ಬೀದರ,

* ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು,ಬಸವಕಲ್ಯಾಣ ಜಿ:ಬೀದರ (02),

*ಸರ್ಕಾರಿ ಪದವಿ ಪೂರ್ವಕಾಲೇಜು, ತಾಳಮಡಗಿ.ತಾ:ಹುಮನಾಬಾದ ಜಿ:ಬೀದರ.


ಹಿಂದಿ:

*ಸರ್ಕಾರಿ ಪದವಿ ಪೂರ್ವಕಾಲೇಜು,ಮುಡಬಿ, ತಾ:ಬಸವಕಲ್ಯಾಣ ಜಿ:ಬೀದರ,

*ಸರ್ಕಾರಿ ಪದವಿ ಪೂರ್ವಕಾಲೇಜು, ಹಲಬರ್ಗಾತಾ:ಭಾಲ್ಕಿ ಜಿ:ಬೀದರ.

*ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ.


ಉರ್ದು:

* ಸರಕಾರಿ ಪದವಿ ಪೂರ್ವಕಾಲೇಜು,ಮನ್ನಳ್ಳಿ ತಾ:ಜಿ:ಬೀದರ,

* ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು,ಬಸವಕಲ್ಯಾಣ ಜಿ:ಬೀದರ,

* ಸರ್ಕಾರಿ ಪದವಿ ಪೂರ್ವಕಾಲೇಜು,ಮಂದಕನಳ್ಳಿ. ತಾ:ಜಿ:ಬೀದರ,

* ಸರಕಾರಿ ಪದವಿ ಪೂರ್ವಕಾಲೇಜು, ಔರಾದ(ಬಿ) ಜಿ.ಬೀದರ.

prajaprabhat

Recent Posts

ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವ ಜೂನ್ 10ರಂದು ನಡೆಯಲಿದೆ.

ಬಾಗಲಕೋಟೆ.07.ಜೂನ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಾಗಲಕೋಟ  ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಇದೇ ತಿಂಗಳು ಜೂನ್ 10 ರಂದು ಬೆಳಿಗ್ಗೆ…

6 hours ago

ಫ್ರೆಂಚ್ ಓಪನ್ ಟೆನಿಸ್: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಪಂದ್ಯದಲ್ಲಿ ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ವಿಶ್ವದ ನಂ. 2 ಆಟಗಾರ್ತಿ ಕೊಕೊ ಗೌಫ್ ಅವರನ್ನು ಎದುರಿಸಲಿದ್ದಾರೆ.

ಫ್ರೆಂಚ್ ಓಪನ್ ಟೆನಿಸ್‌ನಲ್ಲಿ, ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ಇಂದು ಸಂಜೆ ನಡೆಯಲಿರುವ ಬಹುನಿರೀಕ್ಷಿತ ಮಹಿಳಾ ಸಿಂಗಲ್ಸ್…

8 hours ago

ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಬ್ರಿಕ್ಸ್ ರಾಷ್ಟ್ರಗಳು, ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ನೀತಿಯನ್ನು ಬೆಂಬಲಿಸಿವೆ.

"ಭಾರತವು ಯಾವಾಗಲೂ ಕಾನೂನಿನ ನಿಯಮ, ಜಾಗತಿಕ ಸಹಕಾರ ಮತ್ತು ವಿಶ್ವ ವೇದಿಕೆಯಲ್ಲಿ ಸಂವಾದದ ಅಗತ್ಯವನ್ನು ಬೆಂಬಲಿಸಿದೆ" ಎಂದು ಲೋಕಸಭಾ ಸ್ಪೀಕರ್…

8 hours ago

ಭಾರತದ ಮೇಲಿನ ಯಾವುದೇ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು, ಭಯೋತ್ಪಾದಕರು ಮತ್ತು ಅಪರಾಧಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ: ಪ್ರಧಾನಿ ಮೋದಿ

ಭಾರತದ ಮೇಲಿನ ಯಾವುದೇ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು ಮತ್ತು ಭಯೋತ್ಪಾದಕರು ಮತ್ತು ಅವರ ಅಪರಾಧಿಗಳ ನಡುವೆ ಯಾವುದೇ ವ್ಯತ್ಯಾಸವನ್ನು…

8 hours ago

ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಹಿಂದಿನ ಅಧಿಕಾರಿಗಳನ್ನು ಅಮಿತ್ ಶಾ ಭೇಟಿಯಾಗಿ ಐತಿಹಾಸಿಕ ಯಶಸ್ಸನ್ನು ಶ್ಲಾಘಿಸಿದರು.

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿಗಳನ್ನು ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ…

8 hours ago

ತೈವಾನ್ ಓಪನ್‌ನ ಮೊದಲ ದಿನದಂದು ಭಾರತಕ್ಕೆ 6 ಚಿನ್ನದ ಪದಕಗಳು

ಹೊಸ ದೆಹಲಿ.07.ಜೂನ್.25:-ಚೈನೀಸ್ ತೈಪೆಯಲ್ಲಿ ನಡೆದ ತೈವಾನ್ ಅಥ್ಲೆಟಿಕ್ಸ್ ಓಪನ್ 2025 ರ ಆರಂಭಿಕ ದಿನದಂದು ಭಾರತ ಆರು ಚಿನ್ನದ ಪದಕಗಳನ್ನು…

8 hours ago