ಬೀದರ.13.ಫೆ.25:- ೧೮ ಕಿಂತ ಕಡಿಮೆ ವಯಸ್ಸಿ£ವರಿಗೆ. ೨೫.೦೦೦ ರೂ ದಂಡ ಹಾಗು ೨ ವರ್ಷ ಜೈಲು ಸಿಕ್ಷೆ ಸಚೀನ ಕೌಶಿಕ ಆರ ಎನ
೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕ ಯುವತಿಯರು ವಿಧ್ಯಾರ್ಥಿಗಳು ವಾºನ ಚಾಲನೆ ಮಾಡಿದರೆ ಅವರ ಕುಟುಂಬಕ್ಕೆ ೨೫.೦೦೦ ರೂ ದಂಡ ಹಾಗು ೨ ವರ್ಷ ಜೈಲು ಸಿಕ್ಷೆಗೆ ಗುರಿಯಾಗಬೆಕಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಶತ್ರ ನ್ಯಾಯಧೀಶರಾದ ಸಚೀನ ಕೌಶಿಕ ಆರ ಎನ ಅವರು ನುಡಿದರು.
ಅವರು ದಿ. ೧೩-೦೨-೨೦೨೫ ಇಂದು ಬೆಳಗ್ಗೆ ೧೦.೩೦ ಗಂಟಗೆ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ. ಜಿಲ್ಲಾಡಳಿತ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಬೀದರ ಹಾಗು ಬೀದರ ಮೋಟಾರ್ ವಾಹಾನ ತರಬೇತಿ ಶಾಲೆ ಸಂಘದ ಸಂಯುಕ್ತಾಶ್ರಯದಲ್ಲಿ ೩೬ನೇ ರಾಷ್ಟಿçÃಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಮವನ್ನು ಸಸಿಗೆ ನಿರು ಹಾಕುವ ಮುಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರಿದು ಮಾತ್ತನಾಡುತ್ತ ಕಾರ ಚಾಲಕರು ಕಡ್ಡಯವಾಗಿ ಸೀಟ ಬೆಲ್ಟ ಹಾಕಿಕೊಂಡು ಚಾಲನೆ ಮಾಡಬೇಕು ಮದ್ಯಪಾನ ಧೂಮಪಾನ ಮತ್ತು ಗುಟಖಾ ತಿಂದು ಚಾಲನೆ ಮಾಡಿದರೆ ನಶೆಯಿಂದ ತಲೆಗೆ ಮತ್ತೇರಿ ಚಾಲನೆಗೆ ಅಡ್ಡಿಯುಂಟಾಗಿ ಅಪಘಾತಗಳು ಸಂಭವಿಸಬಹುದಾಗಿದೆ ಎಂದವರು ಕಡ್ಡಾಯವಾಗಿ ವಿಮಾ ಮಾಡಿಸಬೇಕು ಒಂದು ವೇಳೆ ರಸ್ತೆ ಅಪಘತವಾದರೆ ವಾಹನದ ಮೇಲೆ ವಿಮೆ ಇಲ್ಲದೇ ಹೋದರೆ ಅಪಘತಕ್ಕೊಳಗಾದ ವ್ಯಕ್ತಿಗೆ ಅವರ ಆಸ್ತಿ ಪಾಸ್ತಿ ಮಾರಾಟ ಮಾಡಿ ದಂಡದ ಹಣ ಕಟ್ಟ ಬೇಕಾಗುತದೆ ಎಂದರು
ಹಿರಿಯ ಸಿವಿಲ್ ನ್ಯಾಯಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದ್ಯಸ ಕಾರ್ಯದರ್ಶಿಗಳಾದ ಪ್ರಕಾಶ ಬನ್ಸೋಡೆ ಅವರು ಮಾತನಾಡಿ ರಸ್ತೆ ಮೇಲೆ ಬರುವ ಪಾದಚರಾಳಿಗಳು ಪುಟಪಾತ ಉಪಯೋಗಿಸಬೇಕು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸುವುದರಿಂದ ರಸ್ತೆ ಅಪಘಾತ ಕಡಿಮೆ ಮಾಡಲು ಸಾಧ್ಯವೆಂದರು.
ಹೆಚ್ಚುವರಿ ಜಿಲ್ಲಾಧಿಕಾರಿಗಳು ಶಿವಕುಮಾರ ಶಿಲವಂತ ಅವರು ಮಾತನಾಡಿ ವಿಧ್ಯಾರ್ಥಿಗಳು ದ್ವಿಚಕ್ರ ವಾಹಾನದ ಮೆಲೆ ಇಬ್ಬರಿಗಿಂತ ಹೆಚ್ಚು ವಿಧ್ಯಾರ್ಥಿಗಳು ಸವಾರಿ ಮಾಡಬಾರದು. ಅಪಘಾತಕ್ಕೆ ಓಳಗಾದ ವ್ಯಕ್ತಿಗೆ ಮೊದಲು ತಲೆಗೆ ಪೆಟ್ಟು ಬಿಳುವುದು ಆದುದರಿಂದ ಕಡ್ಡಯವಾಗಿ ಹೆಲ್ಮೇಟ ಧರಿಸಿ ಚಾಲನೆ ಮಾಡಬೇಕು ಅತಿ ವೇಗವಾಗಿ ಓಡಿಸಬಾರದೆಂದರು
ಜಂಟಿ ಸಾರಿಗೆ ಅಯುಕ್ತರಾದ ಸಿದ್ದಪ್ಪಾ ಎಚ್ ಕಲ್ಲೇರ್ ಅವರು ಅಧ್ಯಕ್ಷತೆ ವಹಿಸಿ ಮಾತಾಡಿ ರಸ್ತೆ ಅಪಘಾತಗಳಿಂದ ಲಕ್ಷಾಂತರ ಜನರು ಅಂಗವಿಕಲರಾಗುತ್ತಿದ್ದಾರೆ ವಾಹಾನz ಮೇಲೆ ಪಯಣಿಸುವಾಗ ಸವಾರರು ಮೊಬೈಲ್ ಬ್ಲುಟುಥ್ ಹೆಡ್ ಪೋನ ಬಳಸಬಾರದೆಂದು ಸಲಹೆ ನೀಡಿದರು.
ವೆದಿಕೆಯ ಮೇಲೆ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧಾಕ್ಷರಾದ ಸೋಮಶೇಖರ ಗುರಪ್ಪಾ ಬಿರಾದರ ಚಿದ್ರಿ ಬೀದರ ಮೋಟಾರ್ ವಾºನ ತರಬೇತಿ ಶಾಲೆ ಸಂಘದ ಅಧೈಕ್ಷ ಪ್ರಕಾಶ ಗುಮ್ಮೆ .ಕಾರ್ಯಕ್ರಮದಲ್ಲಿ ಹಿರಿಯ ಮೋಟಾರ ವಾಹನ ನಿರಿಕ್ಷಕರಾದ ಪ್ರವಿಣ ಎನ ಎಸ. ಕೆ ಜೆವರಯ್ಯಾ ಮೋಟಾರ ವಾಹನ ನಿರಿಕ್ಷಕರಾದ ಸಿ ಈರಮ್ಮಾ.ಅಶ್ವಿನರೆಡ್ಡಿ.
ಸಂಘದ ರಾಜ್ಯ ಉಪಾಧ್ಯಕ್ಷ ಶಿವರಾಜ ಜಮದರ ಖಾಜಾಪುರ ಅಧಿಕ್ಷಕ ಮಲ್ಲಿಕಾರ್ಜುನ ಎಂ.ಸುದಾಕರ ಬಿರಾದರ ಉಮೇಶ ಘುಳೆ ಶೊಯೆಬ ಸಿದಿಕ್ಕ ಅಹ್ಮದ ಖಾನ ಸೈಯೆದ ಮಕ್ಸುದ ಪಂಡಿತ ವಿರನ್ನಾ ಉಮೆಸ ಉಂಡೆ ವಿಕಾಸ ಕಾಂಬ್ಳೆ ನಾಗರಾಜ ಹಾಗು ಮೋಟಾರ ವಾಹನ ತರಬೇತಿ ಶಾಲೆಯ ಪ್ರಾಚಾರ್ಯರುಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು ಶಾಹಿನ .ಕಾಲೇಜು ಮತ್ತು ಶಾಹು ಮಾಹಾರಾಜ ಪಿ ಯಿ ಕಾಲೇಜನ ವಿಧ್ಯಾರ್ಥಿಗಳು ಭಾಗವಹಿಸಿದ್ದರು .
ಪ್ರಾರಂಭದಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ ಕೆ ಬಿರಾದರ ಸ್ವಾಗತಿಸಿದ್ದರು ಚೆನ್ನಬಸವಾ ಹೇಡೆ ಮಸ್ಕಲ ನಿರೂಪಿಸಿದರು ಕೊನಯಲ್ಲಿ ರಾಜಕುಮಾರ ಬಿರಾದರ ವಂದಿಸಿದರು
2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…
ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ…
ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…
ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…
ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ…
ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…