ಬೀದರ | ವಿದ್ಯುತ್ ವ್ಯತ್ಯಯ ಜೂ.19ಕ್ಕೆ

ಬೀದರ.17.ಜೂನ್.25:-ಯಕತ್‌ಪೂರ ಉಪ ಕೇಂದ್ರದಿAದ ಸರಬರಾಜು ಆಗುವ 110/11ಕೆವಿ ಯಕತ್‌ಪೂರ ಫೀಡರನ ಮೇಲೆ ತುರ್ತು ಕಾರ್ಯ ನಿಮಿತ್ಯ ದಿನಾಂಕ: 19-06-2025 ರಂದು ಬೆಳಿಗ್ಗೆ 8 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೆ 11ಕೆವಿ ಫೀಡರಗಳಾದ 11ಕೆವಿ ಚಟನಳ್ಳಿ ಐಪಿ, 11ಕೆವಿ ತಡಪಳ್ಳಿ ಐಪಿ, 11ಕೆವಿ ಚಿಂತಲ್‌ಗೇರಾ ಎನ್.ಜೆ.ವೈ, 11ಕೆವಿ ಗೋಡಂಪಳ್ಳಿ ಐಪಿ, 11ಕೆವಿ ಹೋರ್ಕಾಣ ಐಪಿ, 11ಕೆವಿ ಮನ್ನಳ್ಳಿ ಐಪಿ, 11ಕೆವಿ ಇಂಡಸ್ಟಿçÃ, 11ಕೆವಿ ರಾಜಗೀರಾ ಐಪಿ, 11ಕೆವಿ ನಾಗೂರ ಐಪಿ, 11ಕೆವಿ ಸಾತೋಳಿ ಐಪಿ, 11ಕೆವಿ ಯಕತ್‌ಪೂರ್ ಎನ್.ಜೆ.ವೈ, 11ಕೆವಿ ಶೇಕಾಪೂರ ಎನ್.ಜೆ.ವೈ ಫೀಡರಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಬೀದರ ವಿಭಾಗದ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರರು(ವಿ)ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****

prajaprabhat

Recent Posts

ಮಾಜದ ಕೆಲಸ ಮಾಡಲು ಎಲ್ಲರ <br>ಸಹಕಾರ ಅಗತ್ಯ : ಕೇಶವರಾವ್ ತಳಘಟಕರ್<br>

ಹುಮನಾಬಾದ.17.ಜೂನ್.25:- ಹುಮನಾಬಾದ ತಾಲ್ಲೂಕಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷರಾಗಿ ಸರ್ವಾನುಮತದಿಂದ  ಭೀಮರಾವ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. …

4 hours ago

NEET-2025 ಪರೀಕ್ಷೆಯಲ್ಲಿ ಜ್ಞಾನ ಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ!!

ಇತ್ತೀಚಿಗೆ ಪ್ರಕಟಗೊಂಡ NEET-2025 ರ ಫಲಿತಾಂಶದಲ್ಲಿ ನಗರದ ಪ್ರತಿಷ್ಠಿತ ಜ್ಞಾನ ಸುಧಾ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ…

4 hours ago

ಹಾಸ್ಟಲ್‌ಗೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ

ಬೀದರ.17.ಜೂನ್.25:- ಬೀದರನ ಕಮಲನಗರ ವಸತಿ ಪೂರ್ವ ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ, ವಿದ್ಯಾರ್ಥಿಗಳಿಗೆ…

5 hours ago

ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

ಬೀದರ.17.ಜೂನ್.25:- ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಜನವಾಡ ರಸ್ತೆ ಬೀದರದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಬಿ.ಎ., ಬಿ.ಕಾಂ., ಹಾಗೂ…

5 hours ago

ಜೂ.19 ರಂದು ವಿದ್ಯುತ್ ವ್ಯತ್ಯಯ

ಬೀದರ.17.ಜೂನ್.25:-ಕಮಠಾಣ ಉಪ-ಕೇಂದ್ರದಿAದ ಸರಬರಾಜು ಆಗುವ 110/33-11ಕೆವಿ ಕಮಠಾಣ ಫೀಡರನ ಮೇಲೆ ತುರ್ತು ಕಾರ್ಯ ಇರುವುದರಿಂದ ದಿನಾಂಕ: 19-06-2025 ರಂದು ಬೆಳಿಗ್ಗೆ…

5 hours ago

ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಬೀದರ.17.ಜೂನ್.25:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಭಾರತ ಸರ್ಕಾರವು “ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ” ಪ್ರಶಸ್ತಿಯನ್ನು ನೀಡಲು 18…

5 hours ago