#ರಾಜ್ಯಶಾಸ್ತ್ರ

ವಿಷಯ: ರಾಷ್ಟ್ರಪತಿಗಳು

Q)ಪೌರತ್ವ ಹೊಂದಲು ಅರ್ಹತೆಗಳನ್ನು ನೀಡಲು ಯಾರಿಗೆ ಅಧಿಕಾರ ಕೊಡಲಾಗಿದೆ ?
ರಾಷ್ಟ್ರಪತಿ✔️✔️✔️

Q)ಯಾವ ಅಧಾರದ ಮೇಲೆ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸಬಹುದು ?
ಸಂವಿಧಾನದ ಉಲ್ಲಂಘನೆ✔️✔️✔️

Q)ಎರಡು ಬಾರಿ ಭಾರತದ ರಾಷ್ಟ್ರಾಧ್ಯಕ್ಷ ಆಗಿದ್ದವರು ಯಾರು ?
ಡಾ ರಾಜೇಂದ್ರ ಪ್ರಸಾದ್✔️✔️✔️

Q)ಭಾರತದ ಸಂಸತ್ತು ಎಂದರೆ ?
ರಾಜ್ಯಸಭೆ ಲೋಕಸಭೆ ಮತ್ತು ರಾಷ್ಟ್ರಪತಿ✔️✔️✔️

Q)ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ವಿವಾದಗಳನ್ನು ಬಗೆಹರಿಸುವವರು ಯಾರು ?
ಸುಪ್ರೀಮ್ ಕೋಟ್೯✔️✔️✔️

Q)ರಾಷ್ಟ್ರಪತಿಯು ಅವಧಿಗೆ ಮುನ್ನವೇ ರಾಜೀನಾಮೆ ನೀಡಬೇಕೆಂದು ಬಯಸಿದಾಗ ರಾಜೀನಾಮೆ ಪತ್ರವನ್ನು ಯಾರಿಗೆ ಕೊಡಬೇಕಾಗುತ್ತದೆ ?
ಉಪರಾಷ್ಟ್ರಪತಿಗೆ✔️✔️✔️

Q)ರಾಷ್ಟ್ರಧ್ಯಕ್ಷರು ಗರಿಷ್ಟ ಎಷ್ಟು ವಷ೯ ವಯಸ್ಸಿನವರೆಗೆ ಅಧಿಕಾರದಲ್ಲಿ ಇರಬಹುದು ?

ಗರಿಷ್ಟ ವಯೋಮಿತಿ ಇಲ್ಲಾ✔️✔️✔️

Q)ತುತು೯ಪರಿಸ್ಥಿತಿ ಘೋಷಣೆಯ ಅಂತಿಮ ಅಧಿಕಾರವಿರುವುದು ಯಾರಿಗೆ ?
ರಾಷ್ಟ್ರಪತಿಗಳಿಗೆ✔️✔️✔️

Q)ರಾಷ್ಟ್ರಪತಿ ಸ್ಥಾನ ಖಾಲಿ ಇದ್ದಾಗ ಎಷ್ಟು ದಿನಗಳೊಳಗೆ ಆ ಸ್ಥಾನವನ್ನು ತುಂಬಬೇಕು ?
೬ತಿಂಗಳು✔️✔️✔️

Q) ಹಣಕಾಸಿನ ಮಸೂದೆಯನ್ನು ರಾಷ್ಟ್ರಪತಿಗಳ ಅನುಮತಿಯೊಡನೆ ಮಂಡಿಸಬೇಕು ಎಂದು ತಿಳಿಸುವ ಸಂವಿಧಾನದ ವಿಧಿ ಯಾವುದು?
117 ನೇ ವಿಧಿ✔️✔️✔️

Q)ರಾಷ್ಟ್ರಪತಿಯವರು ಸಂಸತ್ತಿಗೆ ಎಷ್ಟು ಜನ ಸದಸ್ಯರನ್ನು ನಾಮಕರಣ ಮಾಡುತ್ತಾರೆ ?
14✔️✔️✔️

Q)ಭಾರತದ ರಾಷ್ಟ್ರಪತಿಯನ್ನು ಯಾರು ಆಯ್ಕೆಮಾಡುತ್ತಾರೆ ?

ಲೋಕಸಭಾ ಮತ್ತು ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆಯ ಚುನಾಯಿತ ಸದಸ್ಯರಿಂದ ಆಯ್ಕೆಯಾಗುತ್ತಾರೆ ✔️✔️✔️

Q)ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸು ಕೇಂದ್ರಾಡಳಿತ ಪ್ರದೇಶಗಳು ಯಾವುವು?
ದೆಹಲಿ ಪಾಂಡಿಚೆರಿ✔️✔️✔️

Q) ಸಂವಿಧಾನದ ಯವ ವಿದಿಯ ಅನ್ವಯ ರಾಷ್ಟ್ರಪತಿಗಳು ಪ್ರಧಾನಿಯನ್ನು ನೇಮಕ ಮಾಎಉತ್ತಾರೆ?
75✔️✔️✔️

Q)ರಾಷ್ಟ್ರಾಧ್ಯಕ್ಷರು ಲೋಕಸಭೆಗೆ ಈ ಜನಾಂಗಕ್ಕೆ ಸೇರಿದ ಇಬ್ಬರು ಸದಸ್ಯರನ್ನು ನೇಮಿಸಬಹುದು ?

a) ಪರಿಶಿಷ್ಠ ಜಾತಿ
b) ಪರಿಶಿಷ್ಟ ವರ್ಗ
c) ಆಂಗ್ಲೊ ಇಂಡಿಯನ್ ಜನಾಂಗ
d) ಪಾರ್ಸಿ ಜನಾಂಗ
C✔️✔️✔️

Q)ಭಾರತದ ಎರಡನೇ ರಾಷ್ಟ್ರಪತಿ ಯಾರು?

ಡಾ.ಸರ್ವಪಲ್ಲಿ ರಾಧಾಕೃಷ್ಣನ್✔️✔️✔️

Q)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು?
.
ಶ್ರೀಮತಿ ಪ್ರತಿಭಾ ಪಾಟೀಲ್✔️✔️✔️

Q)ಭಾರತದ ರಾಷ್ಟ್ರಪತಿಗಳ ಸಂಬಳವು
ಎ) 1 ಲಕ್ಷ, 
ಬಿ) 5 ಲಕ್ಷ, 
ಸಿ) 2 ಲಕ್ಷ, 
ಡಿ) 1.25 ಲಕ್ಷ
B✔️✔️✔️

Q)ಭಾರತದ ರಾಷ್ಟ್ರಪತಿಯಾಗಲು ಕನಿಷ್ಟ ವಯಸ್ಸು?

ಎ) 25 ವರ್ಷ, 
ಬಿ) 21 ವರ್ಷ, 
ಸಿ) 30 ವರ್ಷ, 
ಡಿ) 35 ವರ್ಷ
D✔️✔️✔️

Q)ಭಾರತದ ರಾಷ್ಟ್ರಪತಿಗಳು…?

ಎ) ನಿಜವಾದ ಕಾರ್ಯಪಾಲರು, 
ಬಿ) ನಾಮಮಾತ್ರ ಕಾರ್ಯಪಾಲರು, 
ಸಿ) ಯಾವುದು ಅಲ್ಲ, 
ಡಿ) ಎರಡೂ
B✔️✔️✔️

Q) ಅವಧಿಗೂ  ಮುನ್ನ ರಾಷ್ಟ್ರಪತಿಯವರನ್ನು ಈ ಮೂಲಕ ಕೆಳಗಿಳಿಸಬಹುದು?

ಎ) ದೋಷಾರೋಪಣೆ, 
ಬಿ) ಪ್ರತ್ಯೇಕ ಚುನಾವಣೆ, 
ಸಿ) ಲೋಕಸಭೆ ಸದಸ್ಯರಿಂದ,
ಡಿ) ಯಾವುದು ಅಲ್ಲ
A ✔️✔️✔️

Q) ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಇವರಿಂದ ನೇಮಿಸಲ್ಪಡುತ್ತಾರೆ?
ಎ) ಪ್ರಧಾನಮಂತ್ರಿ, 
ಬಿ) ರಾಷ್ಟ್ರಪತಿ, 
ಸಿ) ರಾಜ್ಯಪಾಲರು, 
ಡಿ) ಜನಪ್ರತಿನಿಧಿಗಳು’
B✔️✔️✔️

Q)ರಾಷ್ಟ್ರಪತಿಯವರು ಇವರ ಸಲಹೆಯ ಮೇರೆಗೆ ಲೋಕಸಭೆಯನ್ನು ವಿಸರ್ಜಿಸಬಹುದು
ಎ) ನ್ಯಾಯಾಧೀಶರು, 
ಬಿ) ಪ್ರಧಾನಮಂತ್ರಿ,
ಸಿ) ಉಪರಾಷ್ಟ್ರಪತಿ, 
ಡಿ) ಸ್ಪೀಕರ್
B✔️✔️✔️

Q).ಭಾರತದ ರಕ್ಷಣಾ ಪಡೆಯ ಮಹಾದಂಡನಾಯಕ ಯಾರು ?

a) ಪ್ರಧಾನಮಂತ್ರಿ
b) ರಕ್ಷಣಾ ಮಂತ್ರಿ
c) ರಾಷ್ಟ್ರಪತಿ
d) ಗ್ರಹಮಂತ್ರಿ
C✔️✔️✔️

Q)ಭಾರತದ ರಾಷ್ಟ್ರಪತಿಯು ಯಾವುದರ ಅಖಂಡ ಭಾಗವಾಗಿದ್ದಾರೆ ?
ಸಂಸತ್ತಿನ✔️✔️✔️

Q)ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಇವರು ನೇಮಿಸುತ್ತಾರೆ?

a) ರಾಜ್ಯಪಾಲರು
b) ಪ್ರಧಾನ ಮಂತ್ರಿಗಳು
c) ಸುಪ್ರೀಂ ಕೋರ್ಟಿನ ನ್ಯಾಯಾಧೀಶರು
d) ರಾಷ್ಟ್ರಪತಿಗಳು
D✔️✔️✔️

Q).ರಾಷ್ಟ್ರಪತಿಗಳು ತಮ್ಮ ವಿವೇಚನಾಧಿಕಾರ ಬಳಸಬಹುದಾದ ಸಂದರ್ಭ ಯಾವುದು?

a) ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ
b) ಸಚಿವ ಸಂಪುಟದ ಸದಸ್ಯರ ಆಯ್ಕೆಯಲ್ಲಿ
c) ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ
d) ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಸಂದರ್ಭದಲ್ಲಿ
C✔️✔️✔️

Q).ಭಾರತ ಸಂವಿಧಾನಕ್ಕೆ ತಿದ್ದುಪಡಿ ಕಾರ್ಯವಿಧಾನವನ್ನು ಇವರು ಆರಂಭಿಸಬಹುದಾಗಿದೆ…
೧.ರಾಷ್ಟ್ರಪತಿ
೨.ಲೋಕಸಭೆ
೩.ರಾಜ್ಯಸಭೆ
೪.ರಾಜ್ಯ ಶಾಸಕಾಂಗಗಳುಈ ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು ಸರಿ

2 ಮತ್ತು 3
✔️✔️✔️

Q).ಭಾರತ ಸಂವಿಧಾನದ ಪ್ರಕಾರ ಅಟಾರ್ನಿ ಜನರಲ್ ಅವರ ಸಂಬಳವನ್ನು ಯಾರು ನಿರ್ಧರಿಸುತ್ತಾರೆ?

ರಾಷ್ಟ್ರಪತಿ ✔️✔️✔️

Q)ರಾಷ್ಟ್ರಪತಿ ಭವನ ಎಲ್ಲಿದೆ…?
ದೆಹಲಿ✔️✔️✔️

Q)ರಾಷ್ಟ್ರಪತಿ ನಿಲಯ ಎಲ್ಲಿದೆ?
ಸಿಮ್ಲಾ✔️✔️✔️

Q)ರಾಜಭವನ ಎಲ್ಲಿದೆ?
ಹೈದರಾಬಾದ್✔️✔️✔️

Q)123 ವಿಧಿ ಎನನ್ನು ಹೇಳುತ್ತದೆ?
ಸುಗ್ರೀವಾಜ್ಞೆ ✔️✔️✔️

Q)ವಿಧಿ 352 ಏನನ್ನು ಹೇಳುತ್ತದೆ?
ರಾಷ್ಟ್ರ ತುರ್ತು ಪರಿಸ್ಥಿತಿ✔️✔️✔️

Q)ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟು ಬಾರಿ ಜಾರಿಯಾಗಿದೆ?
3 ಬಾರಿ
(1962
1971
1975)✔️✔️✔️

prajaprabhat

Share
Published by
prajaprabhat

Recent Posts

ಆ.10ರೊಳಗೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಿರಿ.

ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್‌ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ…

37 minutes ago

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ- ಡಾ. ಸುರೇಶ ಇಟ್ನಾಳ

ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…

1 hour ago

Free Couching ಅಲ್ಪಸಂಖ್ಯಾತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…

1 hour ago

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ: ಆಸಕ್ತರು ಭಾಗವಹಿಸಿ

ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…

1 hour ago

ನ್ಯಾಯಾಲಯಗಳಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಸೇವೆ ಪೂರೈಕೆಗೆ ಅರ್ಜಿ ಆಹ್ವಾನ<br>

ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…

1 hour ago

ಆಗಸ್ಟ್ 6 ರಂದು ಜಿಲ್ಲಾಮಟ್ಟದ ಹದಿಹರೆಯದ ಹೆಣ್ಣುಮಕ್ಕಳ ಸಮಾವೇಶ<br>

ಕೊಪ್ಪಳ.03.ಆಗಸ್ಟ.25:- ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕ, ಮಹಿಳಾ…

2 hours ago