ಬೀದರ.25.ಜುಲೈ.25:- ಕರ್ನಾಟಕ ಸೌಹಾರ್ದ ಕಾಯ್ದೆ 1997 ರಲ್ಲಿ ನೊಂದಣಿಯಾದ ಕೆಲವು ಸಹಕಾರಿಗಳ ನೊಂದಣಿಯನ್ನು ಸಮಾಪನೆಗೊಳಿಸಲಾಗಿದೆ. ಇವುಗಳನ್ನು ಸಮಾಪನೆ ಪೂರ್ವದಲ್ಲಿ ಆಕ್ಷೇಪಣೆಗಳು ಇದ್ದಲ್ಲಿ ಸೌಹಾರ್ದ ಸಹಕಾರಿಗಳ ಸಹಾಯಕ ನಿಬಂಧಕರು, ಬೀದರ ಉಪ ವಿಭಾಗ, ಬೀದರ ಕಛೇರಿಗೆ 15 ದಿನಗೊಳಗಾಗಿ ಆಕ್ಷೇಪಣೆ ಸಲ್ಲಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರವರ ಕಾರ್ಯಾಲಯ ಬೀದರ, ಉಪ ವಿಭಾಗ ಬೀದರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬೀದರ ಉಪ ವಿಭಾಗ ಬೀದರ ಈ ಕಛೇರಿಯಲ್ಲಿ ನೊಂದಣಿಯಾಗಿರುವ ಸೌಹಾರ್ದ ಸಹಕರಿಗಳಾದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಚಿಟ್ಟಗುಪ್ಪ ಜಿಲ್ಲೆ ಬೀದರ್ , ಶಾಂಭವಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಕುಂಬಾವಾಡ ರಸ್ತೆ ಗಣೇಶ್ ನಗರ್ ಬೀದರ್, ಗ್ರಾಮ ವಿಕಾಸ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಸ್ತಾಪುರ್ ಬಸವಕಲ್ಯಾಣ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ್, ಶ್ರೀನಿಧಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಒಂದನೇ ಮಹಡಿ ರವಿ ಜೈ ಬಿಲ್ಡಿಂಗ್ ಟಿವಿಎಸ್ ಶೋರೂಮ್ ಹತ್ತಿರ ಸಂತೋಷ್ ಟಾಕೀಸ್ ಎದುರು ಔರಾದ್ ಬಿ ತಾಲೂಕು ಔರಾದ್ ಜಿಲ್ಲಾ ಬೀದರ್, ಶ್ರೀ ಸಂತ ಸೇನಾ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಮೋತಿ ಬಜಾರ್ ಗಾಂಧಿ ಗಂಜ್ ಬೀದರ್, ಭಾರತ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಬೀದರ್ ತಾಲೂಕ ಮತ್ತು ಜಿಲ್ಲಾ ಬೀದರ್, ಶ್ರೀ ಬಸವೇಶ್ವರ ವಿವಿದ್ದು ದೇಶ ಸೌಹಾರ್ದ ಸಹಕಾರಿ ನಿಯಮಿತ ಅಂಗಡಿ ಸಂಖ್ಯೆ 3/6 ಮೇಂಗ ಕಾಂಪ್ಲೆಕ್ಸ್ ಬೆಮ್ಮಳ ಖೇಡ ತಾಲೂಕ ಚಿಟ್ಟಗುಪ್ಪ ಜಿಲ್ಲಾ ಬೀದರ್ ಈ ಸಹಕಾರಿಗಳ ನೊಂದಣಿಯನ್ನು ಸಮಾಪನೆಗೊಳಿಸಲಾಗಿದೆ.
ಈ ಸೌಹಾರ್ದ ಸಹಕಾರಿ ಸದಸ್ಯರು ಸೌಹಾರ್ದ ಸಹಕಾರಿಗಳ ಲೆಕ್ಕ ಪರಿಶೋಧನೆ ನಡೆಸಿರುವುದಿಲ್ಲ, ಸಭೆಗಳು ಜರುಗಿಸಿರುವುದಿಲ್ಲ ಮತ್ತು ಪ್ರತಿ ವರ್ಷ ವರದಿಗಳು ಸಲ್ಲಿಸಲಾರದೇ ಇರುವುದರಿಂದ ಸ್ಥಗೀತಗೊಂಡಿರುವುತ್ತದೆ. ಆದ್ದರಿಂದ ಇವುಗಳನ್ನು ಸಮಾಪನೆ ಗೊಳಿಸಲಾಗುತ್ತದೆ ಎಂಬ ಮಾಹಿತಿಯನ್ನು ಸೌಹಾರ್ದ ಸಹಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ನೆಟ್/ಕೆ-ಸೆಟ್/ಪಿಎಚ್.ಡಿ. ಮತ್ತು ಹಿಂದಿನ ಅನುಭವವನ್ನು ಆಧರಿಸಿರುತ್ತವೆ. ಕೆಲವು ಸಂದರ್ಭಗಳಲ್ಲಿ, ವೃತ್ತಿಪರ…
ಬೀದರ.02.ಆಗಸ್ಟ್.25:- ಬೀದರ್ ನಗರಸಭೆಯನ್ನು ಮೇಲ್ದರ್ಜೆಗೇರಿಸಿದ ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು…
ಹೊಸ ದೆಹಲಿ.02.ಆಗಸ್ಟ್.25:- 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿ ಚಿತ್ರ 12ನೇ ಫೇಲ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಇಂದು…
ಹೊಸ ದೆಹಲಿ.02.ಆಗಸ್ಟ್.25:- ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ನವದೆಹಲಿಯಲ್ಲಿ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದರು.…
ಪುಣೆ.02.ಆಗಸ್ಟ್.25:- ಪುಣೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು…
ಮುಂಬೈ ಗೋಕುಲಾಷ್ಟಮಿಯ ಸಂದರ್ಭದಲ್ಲಿ ಮುಂಬರುವ ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸುವ 1.5 ಲಕ್ಷ ಗೋವಿಂದರಿಗೆ ಮಹಾರಾಷ್ಟ್ರ ಸರ್ಕಾರ ವಿಮಾ ರಕ್ಷಣೆಯನ್ನು…