ಸರ್ಕಾರ ಹಿರಿತನ ಮತ್ತು ಅರ್ಹತೆಯ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಜೊತೆ ಆಟವಾಡುತ್ತಿದೆ.

“”””””””ಸರ್ಕಾರ ಕೈಗೊಳ್ಳಬೇಕಾದ ತುರ್ತು ಕ್ರಮ”””””””

* ಮೆರಿಟ್ ಮತ್ತು ಸೇವಾ ಹರಿತನ ಆಧಾರಿತ ತ್ವರಿತ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು.

*ಇದಕ್ಕಾಗಿ ತುರ್ತು ಜನರಲ್ ಕೌನ್ಸಿಲಿಂಗ್ ಮಾಡಬೇಕು.

*ವಿಭಾಗೀಯ ಪೀಠದಲ್ಲಿರುವ ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವುಗೊಳಿಸಲು ಸರಕಾರ ತುರ್ತಾಗಿ ಮುತುವರ್ಜಿ ವಹಿಸಿ ಶಿಕ್ಷಣ ವ್ಯವಸ್ಥೆಗೆ ಜೀವ ತುಂಬಬೇಕು.

*ಈ ಶಿಕ್ಷಣವು ದೇಶದ ಭವಿಷ್ಯವನ್ನು ರೂಪಿಸುವ ಅಸ್ತವಾಗಿದೆ.

*ಅದನ್ನು ರಾಜಕೀಯ ಲಾಭಗಳಿಗಾಗಿ ಉಪಯೋಗಿಸಬಾರದು.

* ಸಾಮಾನ್ಯ ಕೌನ್ಸಿಲಿಂಗ್ ರದ್ದತಿಯಿಂದ ಮತ್ತು ಸರ್ಕಾರದ ವೈಜ್ಞಾನಿಕ ತೀರ್ಮಾನದಿಂದ ಉದ್ಯೋಗ ವಂಚಿತ ಮೆರಿಟ್ ಹೊಂದಿದ ಅತಿಥಿ ಉಪನ್ಯಾಸಕರಿಗೆ ಹೊರಗುಳಿದ ಅವಧಿಯನ್ನು ಸೇವಾ ಅವರ್ಧಿ ಎಂದು ಪರಿಗಣಿಸಿ ಗೌರವಧನ ನೀಡಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳನ್ನು ರಕ್ಷಿಸಬೇಕು.

*ಉಪನ್ಯಾಸಕರಿಲ್ಲದ ತರಗತಿಗಳು ಪರೀಕ್ಷೆಯ ಅವ್ಯವಸ್ಥೆ, ಮತ್ತು ಮಾರ್ಗದರ್ಶನದ ಕೊರತೆಯಿಂದ ಅವರ ಭವಿಷ್ಯವೇ ಆಪಾಯಕ್ಕೆ ಗುರಿಯಾಗುತ್ತಿದೆ.

ಮನವಿಗಳೆಗೆ ಸ್ಪಂದನ ಇಲ್ಲ:

ಸೇವಾ ಹಿರಿತನ ಮತ್ತು ಮೆರಿಟ್ ಹೊಂದಿದ ಅತಿಥಿ ಉಪನ್ಯಾಸಕರ ಒಕ್ಕೂಟಗಳ ಹತ್ತಾರು ಮನವಿಗಳನ್ನು ಶಿಕ್ಷಣ ಇಲಾಖೆ ಕಡೆಗಣಿಸಿದ್ದು, ಆಡಳಿತ ವ್ಯವಸ್ಥೆಯ ಮಾನವೀಯತೆಯ ನಾಶವನ್ನೇ ಸೂಚಿಸುತ್ತದೆ.

ನ್ಯಾಯ ಕಾಪಾಡಬೇಕಾದ ಸಂವಿಧಾನಾತ್ಮರ ಹಕ್ಕುಗಳನ್ನು ರಕ್ಷಿಸಬೇಕಾದ, ತಮ್ಮ ಕರ್ತವ್ಯಗಳನ್ನ ಶ್ರದ್ಧೆ, ದಕ್ಷತೆ ಮತ್ತು ಚತುರತೆಯಿಂದ ನಿರ್ವಹಿಸಬೇಕಾದ ಕಾಲೇಜು ಶಿಕ್ಷಣ ಇಲಾಖೆಯ ಭಾರತೀಯ ಆಡಳಿತ ಸೇವೆಯ ಅಕಾರಿಗಳೇ ಸರಕಾರದ ಕೈಗೊಂಬೆಗಳಾಗಿರುವುದು ದುರ್ದೈವದ ಸಂಗತಿ.

ಸರ್ಕಾರ ನುಣಚಿಕೊಳ್ಳದಿರಲಿ: ಸಮಸ್ಯೆ ನ್ಯಾಯಾಲಯದಲ್ಲಿದೆ ಎಂದೇ ರಾಜಕೀಯವಾಗಿ ಮಾತುಗಳಾಡುತ್ತಾ ಸರ್ಕಾರ ತನ್ನ ನೈತಿಕ ಮತ್ತು. ಕಾರ್ಯನಿರ್ವಹಣಾ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುತ್ತಿದೆ.

ಇದೇ ಧೋರಣೆ ಮುಂದುವರೆದರೆ, ಮುಂದಿನ ವರ್ಷಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಫಲಿತಾಂಶ ಕುಸಿದುಕೊಳ್ಳಬಹುದು.

ಉಪನ್ಯಾಸಕರೇ ಇಲ್ಲದಿದ್ದಲ್ಲಿ ಮುಂದಿನ ವರ್ಷಗಳಲ್ಲಿ ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಸಂಖ್ಯೆಯೇ ಕುಸಿದು ಕೆಲವು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಾಗುವ ಆಪಾಯವಿದೆ. ಕ್ರಮೇಣ ಸರ್ಕಾರಿ ಕಾಲೇಜುಗಳೇ ಮುಚ್ಚಬಹುದಾದ ಪರಿಸ್ಥಿತಿ ಏರ್ಪಡಬಹುದು.

* ಡಾ.ನಯನಾ ಸೋಮಣ್ಣವರ, ಅತಿಥಿ ಉಪನ್ಯಾಸಕರು ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಸರ್ಕಾರಿ

2024-25ನೇ ಶೈಕ್ಷಣಿಕ ಸಾಲಿನ 2024 ಪ್ರಾರಂಭದಿಂದಲೇ ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯ ಸಂಬಂಧ ಬಿಕ್ಕಟ್ಟು ಉಂಟಾಗಿದ್ದು. ಇದರಿಂದ ಉನ್ನತ ಶಿಕ್ಷಣ ವ್ಯವಸ್ಥೆಯೇ ಸಂಕಷ್ಟಕ್ಕೆ ನಿಲುಕಿದ ಸ್ಥಿತಿ ನಿರ್ಮಾಣವಾಗಿದೆ. ಕಾಲೇಜು ಶಿಕ್ಷಣ ಇಲಾಖೆ ಯುಜಿಸಿ ನಿಯಮಗಳನ್ನು ಮತ್ತು ಉಚ್ಚನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಸಾಮಾನ್ಯ  ವಿರೋಧಿ ಹಾಗೂ ಆವೈಜ್ಞಾನಿಕ ಆದೇಶಗಳ ಮೂಲಕ ಸೇವಾ ಹಿರಿತನ ಮತ್ತು ಮೆಂಟ್ ಹೊಂದಿದ ಅಭ್ಯರ್ಥಿಗಳನ್ನು ಸೇವೆಯಿಂದ ಹೊರಗಿಟ್ಟಿರುವುದು ತುಂಬಾ ಆಘಾತಕಾರಿ. 2013-24ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ್ದ ಅನುಭವಿ, ಅರ್ಪ, ಮತ್ತು ಹೆಚ್ಚಿನ ಮೆಂಟ್ ಹೊಂದಿದ ಅತಿಥಿ ಉಪನ್ಯಾಸಕರು, ನ್ಯಾಯವನ್ನು ನಿರೀಕ್ಷಿಸುತ್ತಿದ್ದಾರೆ.ಆದರೆ ಪ್ರಸ್ತುತ ಕಡಿಮೆ ಮೆರಿಟ್ ಹೊಂದಿದ,ಯುಜಿಸಿ ಅರ್ಹಣೆ ಇಲ್ಲದ ಅಭ್ಯರ್ಥಿಗಳು ಸೇವೆಯಲ್ಲಿ ಮುಂದುವರಿದಿದ್ದಾರೆ. ಇದರಿಂದ ಅಸಮಾನತೆ ಹೆಚ್ಚಿದೆ ಅಷ್ಟೇ ಅಲ್ಲ, ಬೋಧನಾ ಗುಣಮಟ್ಟ ಪತನಗೊಂಡಿದೆ.

ಯುಜಿಸಿ ಮಾರ್ಗದರ್ಶಿಗೆ ಬೆಲೆ ಇಲ್ಲ:

ಉನ್ನತ ಶಿಕ್ಷಣದಲ್ಲಿ ಬೋಧನೆ, ಪರೀಕ್ಷೆ ಮತ್ತು ಸಂಶೋಧನೆಯ ಗುಣಮಟ್ಟಗಳನ್ನು ಸಂಘಟಿಸಲು, ನಿರ್ಧರಿಸಲು ಮತ್ತು ನಿರ್ವಿಭಾಗಲು ಭಾರತ ಸರ್ಕಾರದ ಶಾಸನಬದ್ಧ ಸಂಸ್ಥೆ ಯುಜಿಸಿ ನಿಯಮಮಗಳನ್ನು ಗಾಳಿಗೆ ತೂರಿರುವುದಲ್ಲದೆ, ಸ್ವತಃ ಕಾಲೇಜು ಶಿಕ್ಷಣ ಇಲಾಖೆಯೇ ಅತಿಥಿ ಉಪನ್ಯಾಸಕರ ನೇಮಕಕ್ಕೆ ರೂಪಿಸಿದ ಮೆರಿಟ್ ಮಾನದಂಡಗಳನ್ನು ಉಲ್ಲಂಘಿ ಸುತ್ತಿರುವುದು ವಿಷಾದನೀಯ. ಈ ಮೂಲಕ ಸರ್ಕಾರವು ತಾನೇ ತನ್ನ ವ್ಯವಸ್ಥೆಯ ಪರಿಪಾಠಕ್ಕೆ ಧಕ್ಕೆ ತರುತ್ತಿದೆ. ತಾತ್ಕಾಲಿಕವಾಗಿ ಕೆಲವರನ್ನು ಮುಂದುವರೆಸಿದ್ದು, ಸುಮಾರು 2618 ಸ್ಥಾನಗಳು ಇನ್ನೂ ಖಾಲಿಯಾಗಿವೆ. ಇನ್ನೆಷ್ಟು ದಿನ ವಿದ್ಯಾರ್ಥಿಗಳು ಸಂಪೂರ್ಣ ತರಗತಿಗಳಿಂದ ವಂಚಿತರಾಗಬೇಕು? ಉಚ್ಚ ನ್ಯಾಯಾಲಯದ ಆದೇಶ

ಉಲ್ಲಂಘನೆ:

ಯುಜಿಸಿ ನಿಗದಿ ಮಾಡಿದ ವಿದ್ಯಾರ್ಹತೆಯ ಮಾನದಂಡಗಳನ್ನು ಪಾಲಿಸಬೇಕೆಂಬ ಉನ್ನತ ನ್ಯಾಯಾಲಯ ಮೇ ತಿಂಗಳ 2014 ರಂದು ನೀಡಿದ ಆದೇಶವನ್ನೇ ಸರ್ಕಾರ ಕಡೆಗಣಿಸಿ, ಕಡಿಮೆ ಮೆರಿಟ್ ಹೊಂದಿದ ಅಭ್ಯರ್ಥಿಗಳನ್ನು ಸೇವೆಯಲ್ಲಿ ಉಳಿಸಿಕೊಳ್ಳುವುದಕ್ಕೆ ವಿಭಾಗಿಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿದೆ.

ವಿದ್ಯಾರ್ಥಿಗಳ ಹಕ್ಕಿಗೆ ಧಕ್ಕೆ:

ಇದೊಂದು ಆತಿಥಿ ಉಪನ್ಯಾಸಕರ ಸಮಸ್ಯೆಯಷ್ಟೇ ಅಲ್ಲ, ನಾಲ್ಕೂವರೆ ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊರೆ ತಂದಿರುವ ಬೃಹತ್ ಶಿಕ್ಷಣ ಸಂಕಟವಾಗಿದೆ. ವಿಶೇಷವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ, ಹಿಂದುಳಿದ ಪೋಷಕರ ಮಕ್ಕಳು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಭರವಸೆಯಿಂದ ವ್ಯಾಸಂಗ ಮಾಡುತ್ತಿದ್ದು ಉಪನ್ಯಾಸಕರಿಲ್ಲದ ತರಗತಿಗಳು ಪರೀಕ್ಷೆಯ ಅವ್ಯವಸ್ಥೆ, ಮತ್ತು ಮಾರ್ಗದರ್ಶನದ ಕೊರತೆಯಿಂದ ಅವರ ಭವಿಷ್ಯವೇ ಆಪಾಯಕ್ಕೆ ಗುರಿಯಾಗುತ್ತಿದೆ.

ಮನವಿಗಳೆಗೆ ಸ್ಪಂದನ ಇಲ್ಲ:

ಸೇವಾ ಹಿರಿತನ ಮತ್ತು ಮೆರಿಟ್ ಹೊಂದಿದ ಅತಿಥಿ ಉಪನ್ಯಾಸಕರ ಒಕ್ಕೂಟಗಳ ಹತ್ತಾರು ಮನವಿಗಳನ್ನು ಶಿಕ್ಷಣ ಇಲಾಖೆ ಕಡೆಗಣಿಸಿದ್ದು, ಆಡಳಿತ ವ್ಯವಸ್ಥೆಯ ಮಾನವೀಯತೆಯ ನಾಶವನ್ನೇ ಸೂಚಿಸುತ್ತದೆ.

ನ್ಯಾಯ ಕಾಪಾಡಬೇಕಾದ ಸಂವಿಧಾನಾತ್ಮರ ಹಕ್ಕುಗಳನ್ನು ರಕ್ಷಿಸಬೇಕಾದ, ತಮ್ಮ ಕರ್ತವ್ಯಗಳನ್ನ ಶ್ರದ್ಧೆ, ದಕ್ಷತೆ ಮತ್ತು ಚತುರತೆಯಿಂದ ನಿರ್ವಹಿಸಬೇಕಾದ ಕಾಲೇಜು ಶಿಕ್ಷಣ ಇಲಾಖೆಯ ಭಾರತೀಯ ಆಡಳಿತ ಸೇವೆಯ ಅಕಾರಿಗಳೇ ಸರಕಾರದ ಕೈಗೊಂಬೆಗಳಾಗಿರುವುದು ದುರ್ದೈವದ ಸಂಗತಿ.

ಸರ್ಕಾರ ನುಣಚಿಕೊಳ್ಳದಿರಲಿ:

ಸಮಸ್ಯೆ ನ್ಯಾಯಾಲಯದಲ್ಲಿದೆ ಎಂದೇ ರಾಜಕೀಯವಾಗಿ ಮಾತುಗಳಾಡುತ್ತಾ ಸರ್ಕಾರ ತನ್ನ ನೈತಿಕ ಮತ್ತು. ಕಾರ್ಯನಿರ್ವಹಣಾ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುತ್ತಿದೆ.

ಇದೇ ಧೋರಣೆ ಮುಂದುವರೆದರೆ, ಮುಂದಿನ ವರ್ಷಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಫಲಿತಾಂಶ ಕುಸಿದುಕೊಳ್ಳಬಹುದು. ಉಪನ್ಯಾಸಕರೇ ಇಲ್ಲದಿದ್ದಲ್ಲಿ ಮುಂದಿನ ವರ್ಷಗಳಲ್ಲಿ ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಸಂಖ್ಯೆಯೇ ಕುಸಿದು ಕೆಲವು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಾಗುವ ಆಪಾಯವಿದೆ.

ವಯಸ್ಸು ಮತ್ತು ಸೇವೆ:

ಸರ್ಕಾರ ಅತಿಥಿ ಉಪನ್ಯಾಸಕರ ಜೊತೆ ಆಟ ಮಾಡುತ್ತಿದೆ ಯಾಕ್ ಅಂದ್ರೇ 12 ತಿಂಗಳು ಕೊಡ್ಬರ್ದು ಮತ್ತು ಅತಿಥಿ ಉಪನ್ಯಸ್ಕರಲ್ಲಿ ವಗಟ್ ಆಗ್ಬರ್ದು , ಸರ್ಕಾರ ನೀತಿ ನಮ್ ನಿಮ್ ಎಲ್ಲರಿಗೂ ಹಾಳು ಮಾಡುತ್ತಿದೆ ದಯಮಾಡಿ ಅತಿಥಿ ಉಪನ್ಯಾಸಕರ ಸಂಘದ ಮುಖಂಡರೇ ವಂದೇ ವೇದಿಕೇಮೇಲೆ ಬರಬೇಕು.

2 ತಿಂಗಳು ಸಂಬಳ ಪಡೆಯಬೇಕು ಮತ್ತು ಜೊತೆಯಲ್ಲಿ PF.CL.ESIC and ಸಾಮಾಜಿಕ ಭದ್ರತೆ ಹಾಗೂ ಸೇವಾ ಭದ್ರತೆ ಪಡೆಯಬೇಕು.

ಕ್ರಮೇಣ ಸರ್ಕಾರಿ ಕಾಲೇಜುಗಳೇ ಮುಚ್ಚಬಹುದಾದ ಪರಿಸ್ಥಿತಿ ಏರ್ಪಡಬಹುದು.

prajaprabhat

Recent Posts

ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತ: ನಂದಾದೀಪ ಬೋರಾಳೆ

ಔರಾದ.11.ಆಗಸ್ಟ್.25:- ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತಯುವಕರು…

1 hour ago

ಡಾ.ಬಿ.ಆರ್.ಅಂಬೇಡ್ಕರ್ & ವಿವಿಧ ಅಭಿವೃದ್ಧಿ ನಿಗಮಗಳಿಂದ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕೊಪ್ಪಳ.11.ಆಗಸ್ಟ್.25: 2025-26 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,…

2 hours ago

ಆಧಾರ್ ಸೀಡಿಂಗ್ ಮಾಡಿಸುವಂತೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸೂಚನೆ.

ರಾಯಚೂರು.11.ಆಗಸ್ಟ್.25: ಇಲ್ಲಿನ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಪ್ರೋತ್ಸಾಹಧನಕ್ಕಾಗಿ 2020 ರಿಂದ 2025ರವರೆಗೆ ಆಧಾರ್…

3 hours ago

ಪರೀಕ್ಷೆಯ ಫಲಿತಾಂಶ ಕಡಿಮೆ ಬಂದಿದ್ರೆ ‘ಶಾಲೆ’ಗಳ ವಿರುದ್ಧ ಕ್ರಮ ರಾಜ್ಯ ಸರ್ಕಾರ ಆದೇಶ

ಬೆಂಗಳೂರು.11.ಆಗಸ್ಟ್.25:- ರಾಜ್ಯದ ಸರ್ಕಾರಿ ಹಾಗೂ ಅನುದಾನಿತ್ ಶಾಲೆಗಳ SSLC ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಾಜ್ಯ…

3 hours ago

ಯೂರಿಯಾ, ಡಿಎಪಿ ರಸಗೊಬ್ಬರ ಲಭ್ಯ: ಪ್ರಕಾಶ್ ಚೌಹಾಣ್

ರಾಯಚೂರು.11.ಆಗಸ್ಟ್.25:- ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ, ಡಿ.ಎ.ಪಿ ರಸಗೊಬ್ಬರ…

3 hours ago

ಅಗ್ನಿವೀರ್ ಸೇನಾ ಭರ್ತಿ: ನಾಲ್ಕನೇ ದಿನ 764 ಅಭ್ಯರ್ಥಿಗಳು ಭಾಗಿ

ರಾಯಚೂರು.11.ಆಗಸ್ಟ್.25:- ಅಗ್ನಿವೀರ್ ಸೇನಾ ಭರ್ತಿಗೆ ಆಗಸ್ಟ್ 11 ರಂದು ಒಟ್ಟು 764 ಅಭ್ಯರ್ಥಿಗಳು ವರದಿ ಮಾಡಿಕೊಂಡರು. ಆಗಸ್ಟ್ 11 ರಂದು…

3 hours ago