ವಿಶ್ವಗುರು ಬಸವೇಶ್ವರ ರವರ ಹಾಗೂ ವೀರವೈರಾಗ್ಯನಿಧಿ ಅಕ್ಕಮಹಾದೇವಿ ರವರ ಮೂರ್ತಿ ಅನಾವರಣ

ಬೀದರ.15.ಏಪ್ರಿಲ್.25:- ಹುಮನಾಬಾದ ತಾಲೂಕಿನ ಹುಡುಗಿ ಗ್ರಾಮದಲ್ಲಿ ಜಗಜ್ಯೋತಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ರವರ ಹಾಗೂ ವೀರವೈರಾಗ್ಯನಿಧಿ ಅಕ್ಕಮಹಾದೇವಿ ರವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ *ಶ್ರೀ ರಾಜಶೇಖರ ಬಿ ಪಾಟೀಲ್* ರವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ *ಶ್ರೀ ಭೀಮರಾವ ಬಿ ಪಾಟೀಲ್* ರವರು ಪಾಲ್ಗೂಂಡು  ಜಗಜ್ಯೋತಿ ಬಸವೇಶ್ವರ ಮತ್ತು ವೀರವೈರಾಗ್ಯನಿಧಿ ಅಕ್ಕಮಹಾದೇವಿ  ಮೂರ್ತಿ ಪೂಜ್ಯರ ಸಮ್ಮುಖದಲ್ಲಿ ಅನಾವರಣ ಗೂಳಿಸಿ ವೇದಿಕೆ ಕಾರ್ಯಕ್ರಮವನ್ನು ಪೂಜ್ಯರ ಸಮ್ಮುಖದಲ್ಲಿ ದೀಪಬೆಳಗಿಸುವ ಮೂಲಕ ಚಾಲನೆ ನೀಡಿ ವಿಶ್ವಗುರು ಬಸವೇಶ್ವರರ ಹಾಗೂ ಅಕ್ಕಮಹಾದೇವಿ ರವರ ಕುರಿತು ಮಾತನಾಡಿದ್ದರು.


ಪೂಜ್ಯ ಶ್ರೀ ಷ.ಬ್ರ.ವಿರುಪಾಕ್ಷ ಶಿವಾಚಾರ್ಯರು (ಹಿರೇಮಠ ಸಂಸ್ದಾನ ಹುಡುಗಿ),ಪೂಜ್ಯ ಶ್ರೀ ಗುರುಬಸವ ಪಟ್ಟದೇವರು, (ಹಿರೇಮಠ ಸಂಸ್ಥಾನ ಭಾಲ್ಕಿ),ಪೂಜ್ಯ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸ್ವಾಮಿಜಿ, ( ಬಸವ ಧರ್ಮ ಪಿಠ ಬಸವಕಲ್ಯಾಣ ,ಶ್ರೀ ಚನ್ನಮಲ್ಲ ದೇವರು, (ವೀರಕ್ತ ಮಠ ಹುಡುಗಿ) ,  ವಿಧಾನ ಪರಿಷತ್ ಸದಸ್ಯರಾದ ಶ್ರೀ ಭೀಮರಾವ ಬಿ ಪಾಟೀಲ್ ರವರು ,
ಶ್ರೀಮತಿ ಸುಜಾತಾ ಪ್ರದೀಪ್, ಗ್ರಾ.ಪಂ,ಅಧ್ಯಕ್ಷರು ಹುಡುಗಿ,
ಶ್ರೀ ಬಸವರಾಜ ಧನ್ನುರ, (ಜಿಲ್ಲಾಧಕ್ಷ್ಯರು ಜಾಗತಿಕ‌ ಲಿಂಗಾಯತ ಮಹಾಸಭಾ) ಕಂಟೆಪ್ಪಾ ದಾನಾ ,ಅಣ್ಣರಾವ ಪಾಟೀಲ್ ,ಸೋಮನಾಥ ಪಾಟೀಲ್ ,ಬಸವತೀರ್ಥಪ್ಪ ಸಿಂಧನಕೇರಾ , ಮಲ್ಲಿಕಾರ್ಜುನ ಸೀಗಿ ,ಮಹಾದೇವಪ್ಪ ಕೌಡಿ ,ಗೌರಿ‌ ಶಂಕರ ಪರ್ತಾಪೂರ ,ಪ್ರದೀಪ , ಕರಬಸಪ್ಪ ಹಳ್ಳಿಖೇಡ, ಶ್ರೀಧರ ಸಿದ್ದಣ್ಣ , ಮಾಣಿಕಪ್ಪ ಸಿದ್ದಣ್ಣ , ಅಮಿತ ಸಿದ್ದಣ್ಣ , ಆನಂದ ಸೈನೀರ್‌ ,ಗುರು ಮುಗುಳಿ , ಶಿವಕುಮಾರ ಮಾಶೆಟ್ಟಿ , ಕಾಶಿನಾಥ ದಾನಾ,ಕರಬಸಪ್ಪ ಮಲಶೆಟ್ಟಿ ,ಕಾಶಿನಾಥ ಶಿವಶೆಟ್ಟಿ ,ಮಲ್ಲಿಕಾರ್ಜುನ ಸಂಗಮಕರ , ಶಶಿಕಾಂತ ಕೂಡ್ಲಿ ,ಶಂಕರರಾವ ನಂದಿ ,ಪ್ರಭು ಮಾಳನಾಯಕ ,ಪ್ರಭಾಕರ ಮೇತ್ರೆ ,ಮಾಣಿಕರತನ ದೇವಣಿ ,ರಾಜು ಹುಗ್ಗಿ ,ಅನೀಲ‌ ಕನಶೆಟ್ಟಿ ,ಶಿವಕುಮಾರ ಗದ್ದಿ ,ಅಶೋಕ ಮುಲಗಿ ,ಪ್ರಕಾಶ ಸಿದ್ದಣ್ಣ ,ಶಿವಕುಮಾರ ಹುಗ್ಗಿ ,ಸಂಗಮೇಶ ಮೂಲಗೆ ,ಮಾಣಿಕರಾವ ಪವಾರ , ಮಲ್ಲಿಕಾರ್ಜುನ ಮಹೇಂದ್ರಕರ್, ಮಹೇಶ ಭಾಗಿರಥಿ ,ವಿಜಯಕುಮಾರ ಪಾಂಚಾಳ ,ರೋಹಿತ ಬಿರಾದರ , ರಾಜಶೇಖರ ಸಿದ್ದಣ್ಣ , ಸಿದ್ದಯ್ಯಾ ಸ್ವಾಮಿ ,ವೀರೆಶ ಸಿಂಧನಕೇರಾ , ರಾಘವೇಂದ್ರ ಮೆಲದ್ದೂಡ್ಡಿ ,ಸಂಗಮೇಶ ಮೇಲದೂಡ್ಡಿ ,ಕರಬಸಪ್ಪ ಹಳ್ಳಿಖೇಡ , ವಿರೇಶ ತಳವಾಡ ,ವಿರೇಶ ರಾಚಪ್ಪನೂರ , ಬಸವರಾಜ ಮುಗಳಿ , ಹಿರಿಯ ತಾಯಂದಿರು ,ಯುವಕ ಮಿತ್ರರು , ಕಾರ್ಯಕ್ರಮದ ಆಯೋಜಕರು , ಪದಾಧಿಕಾರಿಗಳು , ಗ್ರಾಮಪಂಚಾಯತನ ಗೌರವಾನ್ವಿತ ಸದಸ್ಯರು , ಬಸವಾಭಿಮಾನಿಗಳು ,ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

prajaprabhat

Recent Posts

ಅತಿಥಿ ಉಪನ್ಯಾಸಕರ ನೇಮಕ : ಅರ್ಜಿ ಆಹ್ವಾನ.

ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಕರ್ನಾಟಕ ಸರ್ಕಾರದ ವಸತಿ ಶಾಲೆಯನ್ನು ಪದವಿಪೂರ್ವ…

4 hours ago

ವೃತ್ತಿಪರ ಕುಶಲಕರ್ಮಿಗಳಿಗೆ ಉಪಕರಣಗಳಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ.11.ಆಗಸ್ಟ್.25: ಕೊಪ್ಪಳ ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಪಕರಣಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ…

5 hours ago

ಇಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಪ್ರವಾಸ

ಕೊಪ್ಪಳ.11.ಆಗಸ್ಟ್.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಮಾಲಿಪಾಟೀಲ ಅವರು ಆಗಸ್ಟ್ 12ರಂದು ಕೊಪ್ಪಳ ಜಿಲ್ಲೆಯ…

5 hours ago

ರಾಜ್ಯಾದ್ಯಂತ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ದಾರರು ಪತ್ತೆ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು.11.ಆಗಸ್ಟ್.25:-ರಾಜ್ಯದಲ್ಲಿ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ. ಗುರುತಿಸಲಾಗಿರುವ ಅನರ್ಹ ಪಡಿತರದಾರರನ್ನು ಎಪಿಎಲ್‍ಗೆ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಲಾಗುವಾದು ಅಂದು…

6 hours ago

ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತ: ನಂದಾದೀಪ ಬೋರಾಳೆ

ಔರಾದ.11.ಆಗಸ್ಟ್.25:- ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತಯುವಕರು…

7 hours ago

ಡಾ.ಬಿ.ಆರ್.ಅಂಬೇಡ್ಕರ್ & ವಿವಿಧ ಅಭಿವೃದ್ಧಿ ನಿಗಮಗಳಿಂದ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕೊಪ್ಪಳ.11.ಆಗಸ್ಟ್.25: 2025-26 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,…

8 hours ago