ವಿದ್ಯಾರ್ಥಿನಿ ಮೇಲೆ ಹೆಡ್ ಮಾಸ್ಟರ್ ಅತ್ಯಾಚಾರ; ಗಲ್ಲು ಶಿಕ್ಷೆಗೆ “ನಮ್ಮ ಕರ್ನಾಟಕ ಸೇನೆ”ಆಗ್ರಹ

04 ಡಿಸೆಂಬರ್ 24 ಯಡ್ರಾಮಿ ತಾಲೂಕಿನ ಯಡ್ರಾಮಿ ತಾಂಡಾದ 11 ವರ್ಷದ ಬಂಜಾರ ಹುಡಗಿ ಮೇಲೆ ಒಬ್ಬ ಖಾಸಗಿ ಶಾಲೆಯ ಒಬ್ಬ ಕಾಮುಕ ಶಿಕ್ಷಕ  ಹಾಜಿಮಲಂಗ ಗಣಿಯಾರ   ತನ್ನ ಶಾಲೆಯಲ್ಲಿ 11 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾನೆ.,
ಆ ಹುಡಗಿಗೆ ಹಾಗೂ ತಾಯಿ ತಂದೆಯವರಿಗೆ ನ್ಯಾಯ ಸಿಗುವವರೆಗೂ  ರಾಜ್ಯಾಧ್ಯಕ್ಷರಾದ  ಬಸವರಾಜ ಪಡ  ಕೋಟೆ  ಅದೇಶದ ಮೇರೆಗೆ  ಜಿಲ್ಲಾಧ್ಯಕ್ಷರಾದ ಸುದೀಂದ್ರ ಇಜೇರಿ  ನೇತೃತ್ವದಲ್ಲಿ  ಯಡ್ರಾಮಿ ತಾಲೂಕು ಅಧ್ಯಕ್ಷ   ಮಹೇಶ್ ಕುಮಾರ್  ಸಹಯೋಗದಲ್ಲಿ  ನಮ್ಮ ಕರ್ನಾಟಕ ಸೇನೆ  ಸತತವಾಗಿ ಹೋರಾಟ ಮಾಡುತ್ತದೆ.

ಆ ಸೂ…. ಮಗನಿಗೆ  ಗಲ್ಲಿಗೆ ಹ ಹಾಕೋವರೆಗೂ ನಮ್ಮ ಕರ್ನಾಟಕ ಸೇನೆ ಹೋರಾಟ ಸತತವಾಗಿ ಇರುತ್ತದೆ   ಯಡ್ರಾಮಿ ತಾಂಡದ ನಾಯಕರು ಕಾರಬಾರಿ ಈ ಹೋರಾಟದಲ್ಲಿ ಭಾಗವಹಿಸಬೇಕು. 

ಎಲ್ಲಾ ಸಮಾಜದ ಜನರು ಈ ಹೋರಾಟದಲ್ಲಿ ಭಾಗವಹಿಸಬೇಕು ಯಾವ  ಸಂಘಟನೆ ಅನ್ನಲಾರದೆ ಎಲ್ಲರೂ ನ್ಯಾಯಕ್ಕಾಗಿ ಭಾಗವಹಿಸಬೇಕು.
ಈ ಹೋರಾಟ ರಾಜ್ಯಕ್ಕೆ ಅಷ್ಟೆ ಅಲ್ಲ ದೇಶದ್ಯಾಂದತ ಆಗಬೇಕು
ಎಂದು ಎಲ್ಲಾ ಸಮಾಜದ ಜನರಿಗೆ ಮನವಿ ಮಾಡಿಕೊಂಡಿದ್ರು


  ಸಿದ್ದಲಿಂಗ ಆರ್ ರಾಠೋಡ*
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಮ್ಮ ಕರ್ನಾಟಕ ಸೇನೆ

prajaprabhat

Share
Published by
prajaprabhat

Recent Posts

ವಿಶ್ವ ವಿಕಲಚೇತನರ ದಿನಾಚರಣೆ: ಪ್ರಶಸ್ತಿಗೆ ಅರ್ಜಿ ಆಹ್ವಾನ<br>

ರಾಯಚೂರು.05.ಆಗಸ್ಟ್.25: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಪ್ರತಿ ವರ್ಷದಂತೆ ಈ ವರ್ಷವೂ 2025ರ ಡಿಸೆಂಬರ್ 3ರಂದು ನಡೆಯುವ…

11 minutes ago

ಯರಮರಸ್ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿಗೆ ಕೌನ್ಸೆಲಿಂಗ್.

ರಾಯಚೂರು.05.ಆಗಸ್ಟ.25: ಇಲ್ಲಿನ ಯರಮರಸ್ ಸರ್ಕಾರಿ ಆದರ್ಶ ವಿದ್ಯಾಲಯ 2025-26ನೇ ಸಾಲಿನ 6ನೇ ತರಗತಿ ದಾಖಲಾತಿ ಕೌನ್ಸೆಲಿಂಗ್ ಪ್ರಕ್ರಿಯು ಆಗಸ್ಟ್ 11ರಿಂದ…

16 minutes ago

ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…

9 hours ago

ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…

9 hours ago

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

10 hours ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

10 hours ago