ಬೀದರ.25.ಮೇ.25:- ಬೀದರ ನಗರದ ಚಿದ್ರಿಯ ಬುತ್ತಿ ಬಸವಣ್ಣ ಮಂದಿರದ ಕಲ್ಯಾಣ ಮಂಟಪದಲ್ಲಿ ನಡೆದ eಗನಾಥ ಮತ್ತು ಕಾವ್ಯ ಮಡಿವಾಳ ರವರ ಶುಭ ವಿವಾಹದಲ್ಲಿ ಜೀವ ರಕ್ಷಕ ಹೆಲ್ಮೇಟ ಮತ್ತು ಪರಿಸರ ಜಾಗೃತಿ ಕುರಿತು ಭಾಗ್ಯವಂತಿ ಮೋಟಾರ ವಾಹಾನ ಚಾಲನ ತರಬೇತಿ ಶಾಲೆಯಿಂದ ಮದುವೆಯ ಮದು ವiಕ್ಕಳಿಗೆ ಮತ್ತು ಮದುವೆಯ ಸಮಾರಂಭದಲ್ಲಿದ ಅವರ ಸಂಭದಿಕರು, ಬಳಗ ಸಾರ್ವಜನಿಕರಿಗೆ ಹೆಲ್ಯೇಟ ಮತ್ತು ಪರಿಸರ ಮಹತ್ವದ ಕುರಿತು ಜಾಗ್ರತಿ ಮೂಡಿಸಲಾಯಿತು.
ಶಾಲೆಯ ಪ್ರಾಚಾರ್ಯ ಶಿವರಾಜ ಜಮಾದರ ಖಾಜಾಪುರ ಅವರು ವಧು ವರರಿಗೆ .ಪ್ರೋಹಿತರಿಗೆ ಮತ್ತು ಸಾರ್ವಜನಿಕರಿಗೆ ಜೀವ ರಕ್ಷಕ ಹೆಲ್ಮೇಟ ಮತ್ತು ಸಸಿಗಳನ್ನು ವಿತರಿಸಿ ಮಾತನಾಡುತ್ತಾ ಬೆಲೆ ಕಟ್ಟಲಾಗದ ಜೀವ ರಕ್ಷಣೆ ಹೆಲ್ಮೇಟ್ ಮಾಡುತ್ತದೆ. ನೂತನ ಸತಿ ಪತಿಗಳು ಮನೆಯಿಂದ ಹೊರಹೋಗುವಾಗ ಯಾವುದೆ ಕಲಸ ಕಾರ್ಯ ಗಳಿಗೆ ತೆರಳುವಾಗ ಇಬ್ಬರು ತಮ್ಮ ತಲೆಯ ಮೇಲೆ ಕಡ್ಡಾಯವಾಗಿ ಹೆಲ್ಮೇಟ ಧರಿಸಲೆಬೆಕು ಎಂದು ಜಮಾದಾರ ಕರೆ ನಿಡಿದರು.
ವರನ ತಾಯಿ ಶ್ರೀ ಮತಿ ಕರುಣಾ ಹಣಮಂತ ಮಡಿವಾಳ ಮಾತನಾಡಿ ಸಸಿಗಳನ್ನು ಪ್ರತಿಯೊಬರು ತಮ್ಮ ಮನೆ ಅಂಗಳದಲಿ. ರಸ್ತೆಯ ಬದಿಗಳಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ.ಶಾಲಾವರಣದಲ್ಲಿ.ಹಿಗೆ ಅನೆಕ ಕಡೆಗಳಲ್ಲಿ ನೆಡಬೇಕು ಹಾಗು ಅವುಗಳಿಗೆ ಪಾಲನೆ ಪೊಸನೆ ಮಾಡಿ ಬೆಳೆಸಬೇಕು ಗಿಡ ಮರಗಳು ನಮ್ಮಗೆ ಉಸಿರಾಡುವ ಶುದ್ದ ಗಾಳಿ ನೀಡುತ್ತವೆಂದರು
ಈ ಕಾರ್ಯಮದಲ್ಲಿ ಪತ್ರಕರ್ತ ನಾಗಶೆಟ್ಟಿ ಧರ್ಮಪುರ ನಗರಸಭೆ ಸದ್ಯಸ ದಿಗಂಬರ ಮಡಿವಾಳ ಅಲಿಯಂಬರ. ಶ್ರೀಮತಿ ಗುಂಡಮ್ಮಾ ಮಡಿವಾಳ. ಸಂತೊಷ ಬಿರಾದರ. ಶರಣಮ್ಮಾ ರಾಮಣ್ಣಾ.
ಸಂಗಮೇ¸.ಪವನ. ಪ್ರವಿಣ. ಸಂತೊಷ ಮಡಿವಾಳ. ಗುಂಡು ಹಳ್ಳಿಖೆ ದಕುಮಾರ ಮಡಿವಾಳ. ಸಮಾಜದ ಅಪಾರ ಬಂದು ಬಳಗದವರಿದ್ದರು
ಧನೆವಾದಗಳು
ಶಿವರಾಜ ಜಮಾದರ
ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ಕಾನೂನು ನಿಯಮಾವಳಿ ರೂಪಿಸಿ ಯುಜಿಸಿ ಮತ್ತು ನಾನ್…
ಹೊಸ ದೆಹಲಿ.08.ಆಗಸ್ಟ್.25:- ದೇಶದಲ್ಲಿ ರಸ್ತೆ ಮತ್ತು ಸಾರಿಗೆ ಮೂಲಸೌಕರ್ಯಗಳು ವಿಶ್ವ ದರ್ಜೆಯ ಮಟ್ಟಕ್ಕೆ ಏರುತ್ತಿವೆ, ಇದರಿಂದಾಗಿ ಪ್ರಯಾಣದ ಸಮಯ ಕಡಿಮೆಯಾಗುತ್ತದೆ…
ಹೊಸ ದೆಹಲಿ.08.ಆಗಸ್ಟ್.25:- ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗದ ಸಮಗ್ರತೆಯನ್ನು ಪ್ರಶ್ನಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್…
ಹೊಸ ದೆಹಲಿ.08.ಆಗಸ್ಟ್.25:- ಅರುಣಾಚಲ ಪ್ರದೇಶದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್…
ಹೊಸ ದೆಹಲಿ.08.ಆಗಸ್.25:- ಜಮ್ಮು ಮತ್ತು ಕಾಶ್ಮೀರದಲ್ಲಿ, ಉತ್ತರ ರೈಲ್ವೆ ತನ್ನ ಜಮ್ಮು ವಿಭಾಗದ ಅಡಿಯಲ್ಲಿ ಸರಕುಗಳ ಸಾಗಣೆಗಾಗಿ ಅನಂತನಾಗ್ ರೈಲು…
ಹೊಸ ದೆಹಲಿ.08.ಆಗಸ್ಟ್.25:- ನಿನ್ನೆ ಸಂಜೆ ತೆಲಂಗಾಣದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಹಲವಾರು ಸ್ಥಳಗಳಲ್ಲಿ ನೀರು ನಿಂತು ಸಂಚಾರ ದಟ್ಟಣೆಯಿಂದಾಗಿ…