ರಾಯಚೂರ ಜಿಲ್ಲೆಯಲ್ಲಿ ಯೂರಿಯಾ’ ಡಿಎಪಿ ರಸಗೊಬ್ಬರ ಲಭ್ಯ

ರಾಯಚೂರು.05.ಆಗಸ್ಟ್.25: ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಹಂತ ಹಂತವಾಗಿ ವಿವಿಧ ಸಂಸ್ಥೆಗಳಿಂದ ಯೂರಿಯಾ, ಡಿ.ಎ.ಪಿ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರ ಜಿಲ್ಲೆಗೆ ಬರುತ್ತಿದ್ದು, ರಸಗೊಬ್ಬರದ ಕೊರತೆ ಬಗ್ಗೆ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ‌ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ರಸಗೊಬ್ಬರ ವಿತರಕರಿಗೆ ಆಗಸ್ಟ್ 01 ರಂದು ಯೂರಿಯಾ ರಸಗೊಬ್ಬರವನ್ನು ಅನ್ನಪೂರ್ಣೇಶ್ವರಿ ಅಗ್ರೋ ಟ್ರೇಡಿಂಗ್ ಕ್ಯಾಂಪ್ ಬ್ಯಾಗ್ವಾಟ್-9 ಮೆಟ್ರಿಕ್ ಟನ್, ಬಂದೇನವಾಜ್ ಆ್ಯಂಡ್ ಕಂಪನಿ ಮುಳ್ಳೂರು ಕ್ಯಾಂಪ್-9 ಮೆ.ಟ., ಬಸವೇಶ್ವರ ಕೃಷಿ ದೇವದುರ್ಗ-9, ಭೂಮಿ ಟ್ರೇಡರ್ಸ್ ಸಿರವಾರ-18, ಧನುಷ್ ಆಗ್ರೋ ಏಜೆನ್ಸೀಸ್ ರಾಯಚೂರು–26, ಗಣೇಕಲ್ ಬಂಡಿ ವಿರೂಪನ್ ಗೌಡ ಆಗ್ರೋ ಸಿರವಾರ್-18, ಕೆ.ಸತ್ಯನಾರಾಯಣ ಆ್ಯಂಡ್ ಸನ್ಸ್ ಸಿಂಧನೂರು 9, ಕಲ್ಪತರು ವಿಎಸ್‌ಎಸ್‌ಎನ್ ರಾಯಚೂರು-9, ಕೋದಂಡರಾಮ ಟ್ರೇಡರ್ಸ್ ಮಾನ್ವಿ ರಾಯಚೂರು-9, ಮಂಜು ಆಗ್ರೋ ಏಜೆನ್ಸೀಸ್ ರಾಯಚೂರು-26, ಪಿಎಸಿಎಸ್ ಗುಡದೂರು-18, ಪಿಎಸಿಎಸ್ ಹಾಲಾಪುರ-18, ಪಿಎಸಿಎಸ್ ಎನ್.ಹೊಸೂರು ನುಗಡೋಣಿ ಹೊಸುರ-18, ಪಿಎಸಿಎಸ್ ತೋರಣದಿನ್ನಿ-18, ಪ್ರಸನ್ನ ಲಕ್ಷ್ಮಿ ಎಂಟರ್ಪ್ರೈಸಸ್ ರಾಯಚೂರು-13, ಕ್ವಾಲಿಟಿ ಫರ್ಟಿಲೈಜರ್ಸ್ ರಾಯಚೂರು-18, ಆರ್‌ಎಪಿಸಿಎಮ್‌ಎಸ್ ರಾಯಚೂರು-26, ಸಾಗರ್ ಎಂಟರ್ಪ್ರೈಸಸ್ ರಾಯಚೂರು-13, ಸಾಯಿರಾಂ ಟ್ರೇಡರಿಂಗ್ ಕಂಪನಿ ಜಾಲಹಳ್ಳಿ-9, ಶ್ರೀ ಕುಮಾರ್ ಎಂಟರ್ಪ್ರೈಸಸ್ ಸಾಯಿ ಕ್ಯಾಂಪ್ ಮಾನ್ವಿ-9, ಶ್ರೀ ಲಕ್ಷ್ಮೀ ಬಾಲಾಜಿ ಟ್ರೇಡಿಂಗ್ ಕಂಪನಿ ಮಾನ್ವಿ-9, ಶ್ರೀ ಮಲ್ಲಿಕಾರ್ಜುನ ಕೃಷಿ ಸೇವಾ ಕೇಂದ್ರ ಜಾಲಹಳ್ಳಿ-9, ಶ್ರೀ ರಾಘವೇಂದ್ರ ಎಂಟರ್ಪ್ರೈಸಸ್ (ಗೊರೆಬ್) ಮಲ್ಕಾಪುರ-9, ಶ್ರೀ ಶಿವ ಸಾಯಿ ಟ್ರೇಡರ್ಸ್ (ಮಾನ್ವಿ) ಸಾಯಿಕ್ಯಾಂಪ್-9, ಶ್ರೀ ವೆಂಕಟರಮಣ ಟ್ರೇಡರ್ಸ್ (ಮಾನ್ವಿ) ಬಿಬಿ ಕ್ಯಾಂಪ್ ನುಗಡೋಣಿ-9, ಶ್ರೀವೆಂಕಟೇಶ್ವರ ಟ್ರೇಡರ್ಸ್ ಗಬ್ಬೂರು-18, ಶ್ರೀನಿವಾಸ ಆಗ್ರೋ ಏಜೆನ್ಸಿ (ಸಿಂಧನೂರು) ಮುದ್ದಾಪುರ ಸಿಂಧನೂರು-9, ಟಿಎಪಿಸಿಎಂಎಸ್ ಮಾನ್ವಿ-18, ಟಿಎಪಿಸಿಎಂಎಸ್ ಸಿಂಧನೂರು-18, ವಿಜಯಲಕ್ಷ್ಮಿ ಆಗ್ರೋ ಏಜೆನ್ಸಿ (ಮಾನ್ವಿ) ಕೆ.ಗುಡುದಿನ್ನಿ ಕ್ಯಾಂಪ-18, ಪಿಎಸಿಎಸ್ ಬುಡಿವಾಲ್-18, ಪಿಎಸಿಎಸ್ ತಿಡಿಗೋಳ -18, ಪಿಎಸಿಎಸ್ ಸಾಲಗುಂದ-18, ಪಿಎಸಿಎಸ್ ಉದ್ಬಾಲ್-18, ಬಸವ ಟ್ರೇಡರ್ಸ್ ದೇವದುರ್ಗ-9, ಧನ ಲಕ್ಷ್ಮಿ ಎಂಟರ್ಪ್ರೈಸಸ್ ರಾಯಚೂರು-6.5, ಗಣೇಶ್ ಟ್ರೇಡರ್ಸ್ ಬಿ.ಬಿ.ಕ್ಯಾಂಪ್-9, ಗಾಯತ್ರಿ ಶ್ರೀ ಆಗ್ರೋ ಟ್ರೇಡರ್ಸ್ (ರಾಯಚೂರು) ರಂಗಾಪುರ ಕ್ಯಾಂಪ್-9, ಸಪ್ತಗಿರಿ ಎಂಟರ್ಪ್ರೈಸಸ್ (ರಾಯಚೂರು) ಯರಮರಸ್-13, ಸತ್ಯನಾರಾಯಣ ರಮೇಶ್ ಬಾಬು ಮಾನ್ವಿ-9, ಶ್ರೀರಾಘವೇಂದ್ರ ಫೆರ್ಟ್ ಮತ್ತು ಪೆಸ್ಟ್ ಭಾಗ್ಯನಗರ ಕ್ಯಾಂಪ್-9, ಶ್ರೀ ಅಕ್ಷಯ ಟ್ರೇಡರ್ಸ್ ರಾಯಚೂರು-6.5, ಶ್ರೀ ಅಮರೇಶ್ವರ ಟ್ರೇಡರ್ಸ್ ಬಾಗಲವಾಡ-9, ಶ್ರೀಬಸವ ಟ್ರೇಡರ್ಸ್ ಗಬ್ಬೂರು-9, ಶ್ರೀ ದುರ್ಗಾ ಎಂಟರ್ಪ್ರೈಸಸ್ ಗಾಂಧಿ ನಗರ-9, ಶ್ರೀಗೌರಿ ಶಂಕರ್ ಆಗ್ರೋ ಏಜೆನ್ಸೀಸ್ ರಾಯಚೂರು-6.5, ಶ್ರೀಲಕ್ಷ್ಮೀ ವೆಂಕಟೇಶ್ವರ ಗಬ್ಬೂರು-18, ಶ್ರೀಲಕ್ಷ್ಮೀ ಶ್ರೀನಿವಾಸ ಟ್ರೇಡರ್ಸ್ ರಾಯಚೂರು-13.5, ಶ್ರೀಲಕ್ಷ್ಮೀ ವೆಂಕಟೇಶ್ವರ ಕೃಷಿ ಕೇಂದ್ರ ಪೋತ್ನಾಳ್-9, ಶ್ರೀಮಲ್ಲಿಕಾರ್ಜುನ ಟ್ರೇಡರ್ಸ್ ಬಾಗಲವಡ-9, ಶ್ರೀ ರಾಘವೇಂದ್ರ ಎಂಟರ್ಪ್ರೈಸಸ್ ಪೋತ್ನಾಳ್-9, ಶ್ರೀ ಸತ್ಯನಾರಾಯಣ ಟ್ರೇಡರ್ಸ್ ಕವಿತಾಳ-9, ಶ್ರೀಸೂಗೂರೇಶ್ವರ ಟ್ರೇಡರ್ಸ್ ಮಾನ್ವಿ-9, ಶ್ರೀವಿನಾಯಕ ಟ್ರೇಡರ್ಸ್ ಗಾಂಧಿನಗರ-9, ಸೃಷ್ಟಿ ಎಂಟರ್ಪ್ರೈಸಸ್ ಭೋಗಾವತಿ-9, ವರಲಕ್ಷ್ಮಿ ರಸಗೊಬ್ಬರಗಳು ಕವಿತಾಳ-18, ವೀರೇಶ್ವರ ಆಗ್ರೋ ಏಜೆನ್ಸಿ ಗೊರೇಬಾಳ-9, ವೆಂಕಟ್ ಸಾಯಿ ಟ್ರೇಡರ್ಸ್ ಮಾನ್ವಿ-9, ಶ್ರೀಬಾಲಾಜಿ ಎಂಟರ್ಪ್ರೈಸಸ್ ಭೂತಲದಿನ್ನಿ-18, ಶ್ರೀವೆಂಕಟೇಶ್ವರ ಟ್ರೇಡರ್ಸ್ ಬೂದಿಹಾಳ್-27, ಶ್ರೀಸಾಯಿ ಹನುಮಾನ್ ಟ್ರೇಡರ್ಸ್ ಬಾಳೆಗಿಡಕ್ಯಾಂಪ್-18, ಬಸವ ಅಗ್ರೋ ಕೇಂದ್ರ ಚಿಕ್ಕಹೆಸರೂರು-9, ಶ್ರೀ ರಾಘವೇಂದ್ರ ಟ್ರೇಡರ್ಸ್ ಸಿಂಧನೂರು-9, ಶ್ರೀಗಾಯತ್ರಿ ಅಗ್ರೋ ಟ್ರೇಡರ್ಸ್ ರಂಗಾಪುರ ಕ್ಯಾಂಪ -9, ಭಾಗ್ಯಲಕ್ಷ್ಮಿ ಟ್ರೇಡರ್ಸ್-ಭೀಮರಾಜ ಕ್ಯಾಂಪ-9, ಶ್ರೀ ವೀರಭದ್ರೇಶ್ವರ ಏಜೆನ್ಸೀಸ್-ಪೋತ್ನಾಳ್-9, ತಿರುಮಲ್ ಫರ್ಟಿಲೈಸರ್ಸ್ (ರಾಯಚೂರು)-6.5, ಆರ್ಯನ್ ಆಗ್ರೋ ಏಜೆನ್ಸೀಸ್ ದೇವದುರ್ಗ-9, ಶ್ರೀ ಸಂಗಮೇಶ್ವರ ಟ್ರೇಡರ್ಸ್ ಗುರುಗುಂಟಾ-18, ಶ್ರೀರಾಜಲಕ್ಷ್ಮಿ ಟ್ರೇಡರ್ಸ್ ಪೋತ್ನಾಳ್-9, ಅಖಿಲಾ ಏಜೆನ್ಸೀಸ್ ಮಾನ್ವಿ-9, ಸುಬ್ರಹ್ಮಣ್ಯ ಟ್ರೇಡರ್ಸ್ ಕೆ.ಹಂಚಿನಾಳ್ ಕ್ಯಾಂಪ-9, ಶ್ರೀ ಹುಲಿಗೆಮ್ಮ ದೇವಿ ಟ್ರೇಡರ್ಸ್ ಮುಕ್ಕುಂದ-9, ರಾಮಕೃಷ್ಣ ಗೊಬ್ಬರ ಚಾಗಭಾವಿ ಕ್ಯಾಂಪ-18, ಶ್ರೀ ರಾಜಲಕ್ಷ್ಮಿ ಅಗ್ರೋ ಏಜೆನ್ಸೀಸ್-ಮುಸ್ಟೂರ್-9, ಕಿಸಾನ್ ಮಾಲ್ ರಾಯಚೂರು-6.5, ಶ್ರೀಪ್ರಜ್ಞಾವಿ ಟ್ರೇಡರ್ಸ್ ಶ್ರೀನಿವಾಸ್ ಕ್ಯಾಂಪ್-9, ಶ್ರೀಶರಣಬಸವೇಶ್ವರ ಟ್ರೇಡರ್ಸ್ ಗಬ್ಬೂರು-9, ಯಾಸಿನ್ ಟ್ರೇಡರ್ಸ್ ಜಾಲಹಳ್ಳಿ-9, ಅಕ್ಕಿನ ಆಗ್ರೋ ಏಜೆನ್ಸೀಸ್ ತುರ್ವಿಹಾಲ್-18, ಟಿಎಪಿಎಮ್‌ಸಿಎಸ್ ಎಫ್‌ಪಿಒ ಸಿಂಧನೂರು-18, ಪಾರಸ್ ಟ್ರೇಡರ್ಸ್ ಸಿಂಧನೂರು-18, ರಮೇಶ್ ಟ್ರೇಡಿಂಗ್ ಕಂಪನಿ-18, ಸಂದೀಪ್ ಆಗ್ರೋ ಏಜೆನ್ಸೀಸ್-18, ಅಭಯ ಅಗ್ರೋ ಏಜೆನ್ಸೀಸ್-18, ಪಂಚಮುಖಿ ವ್ಯಾಪಾರಿಗಳು ಕಲ್ಲೂರು-18, ಜಿಲಾನಿ ಟ್ರೇಡರ್ಸ್ ಸಾಲಗುಂದಾ-18, ಶರಣ ಶ್ರೀಟ್ರೇಡರ್ಸ್ ವೀರಪಾಪುರ-18, ಸೃಷ್ಟಿ ಎಂಟರ್ಪ್ರೈಸಸ್ ಹೀರೆಕೋಟ್ನೇಕಲ್-18, ಮಲ್ಲಿಕಾರ್ಜುನ್ ಟ್ರೇಡರ್ಸ್ ಬಾಗಲವಾಡ-18, ಮಣಿಕಂಠ ಟ್ರೇಡರ್ಸ್ ಬಾಗಲವಾಡ-18, ಶ್ರೀಶೈಲ್ ಮಲ್ಲಿಕಾರ್ಜುನ ಟ್ರೇಡರ್ಸ್ ಹಂಚಿನಾಳ ಕ್ಯಾಂಪ-18, ಬಸವ ಶ್ರೀಟ್ರೇಡರ್ಸ್ ತುರ್ವಿಹಾಳ-18, ವೆಂಕಟೇಶ್ವರ್ ಫರ್ಟಿಲೈಜರ್ಸ್ ಸಿರವಾರ- 36, ವೀರಭದ್ರೇಶ್ವರ ಫರ್ಟಿಲೈಜರ್ಸ್ ಮಸ್ಕಿ-18, ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್ ಜಂಗಮರಹಳ್ಳಿ-36, ವತ್ಸಾ ಆಗ್ರೋ ಟ್ರೇಡರ್ಸ್ ಗಾಂಧಿ ನಗರ-36, ಲಕ್ಷ್ಮಿ ವೆಂಕಟೇಶ್ವರ ಎಂಟರ್ಪ್ರೈಸೆಸ್ ಗಾಂಧಿನಗರ-36, ಶ್ರೀನಿವಾಸ್ ಅಗ್ರೋ ಏಜೆನ್ಸಿ ಮುದ್ದಾಪುರ-18, ರಾಜಮಠ ಅಗ್ರೋ ಏಜೆನ್ಸಿ ಕೆ ಹಂಚಿನಾಳ ಕ್ಯಾಂಪ-18, ಸಾಯಿ ಹನುಮಾನ್ ಟ್ರೇಡರ್ಸ್ ಬಾಳೆಗಿಡ ಕ್ಯಾಂಪ-36, ರಾಜರಾಜೇಶ್ವರ್ವಾರಿ ಏಜೆನ್ಸಿ 7ನೇ ಮೈಲ್ ಕ್ಯಾಂಪ-18, ಶ್ರೀರಾಮ ಟ್ರೇಡರ್ಸ್ ಬಳಗಾನೂರ-18, ಆಗ್ರೋಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗಂಜಳ್ಳಿ-18, ಶ್ರೀಸೂಗೂರೇಶ್ವರ ಟ್ರೇಡರ್ಸ್ ಪೊತ್ನಾಳ್-18, ಶ್ರೀವೆಂಕಟ್ ಸುರೇಶ್ ಟ್ರೇಡರ್ಸ್ ಬಿಬಿ ಕ್ಯಾಂಪ್-18, ವೆಂಕಟಸಾಯಿ ಟ್ರೇಡರ್ಸ್ ಮಾನ್ವಿ-36, ವೆಂಕಟೇಶ್ವರ ಫೆರ್ಟ್ ಮತ್ತು ಪೆಸ್ಟ ಸಿರವಾರ-18, ಮೂರ್ತಿ ಎಂಟರ್ಪ್ರೈಸಸ್ ಕವಿತಾಳ-18, ಟಿಎಪಿಸಿಎಂಎಸ್ ದೇವದುರ್ಗ-36, ಪಿಎಸಿಎಸ್ ಗಬ್ಬೂರ್-18, ಎಫ್‌ಪಿಒ ಪರಿಶ್ರಮ ದೇವದುರ್ಗ-18, ಪಿಎಸಿಎಸ್ ದಿನ್ನಿ-18, ಪಿಎಸಿಎಸ್ ಹುಣಸಿಹಾಳ್ ಹುಡಾ-18, ಒಜಿಸಿಎಸ್ ಕಲಮಾಲ್-18, ಪಿಎಸಿಎಸ್ ಗಿಲ್ಲೆಸಗೂರ್-18, ಟಿಎಪಿಸಿಎಂಎಸ್ ಮಾನ್ವಿ-18, ಒಜಿಸಿಎಸ್ ರಾಜಾಲಬಂಡ-18, ಪಿಎಸಿಎಸ್ ಕುರ್ಡಿ-18, ಪಿಎಸಿಎಸ್ ಕವಿತಾಳ-18, ಪಿಎಸಿಎಸ್ ಹರ್ವಿ-18, ಪಿಎಸಿಎಸ್ ತೋರಣದಿನ್ನಿ-18, ಪಿಎಸಿಎಸ್ ಗವಿಗಟ್ಟು ಆಲ್ದಲ್-18, ಪಿಎಸಿಎಸ್ ಹಿರೇಕೊಟ್ನೆಕಲ್-18, ಟಿಎಪಿಸಿಎಂಎಸ್ ಲಿಂಗಸಗೂರು-18, ಪಿಎಸಿಎಸ್ ಬುಡಿವಾಲ್-18, ಪಿಎಸಿಎಸ್ ತುರ್ವಿಹಾಲ್-18, ಪಿಎಸಿಎಸ್ ಹುಡಾ-18, ಪಿಎಸಿಎಸ್ ಟಿಡಿಗೋಳ-18, ಪಿಎಸಿಎಸ್ ಹರಳಹಳ್ಳಿ-18, ಪಿಎಸಿಎಸ್ ಗಾಂಧಿನಗರ-18, ಪಿಎಸಿಎಸ್ ಸಿಂಧನೂರು-18, ಟಿಎಪಿಸಿಎಂಎಸ್ ಸಿಂಧನೂರು-36, ಪಿಎಸಿಎಸ್ ಜವಳಗೇರಾ-18 ಮೆಟ್ರೀಕ್ ಟನ್ ಯೂರಿಯಾ ಗೊಬ್ಬರ ವಿತರಿಸಲಾಗಿದೆ.
108 ಮೆಟ್ರಿಕ್ ಟನ್ ಡಿ.ಎ.ಪಿ ಗೊಬ್ಬರ ವಿತರಣೆ: ಟಿಎಪಿಸಿಎಂಎಸ್ ದೇವದುರ್ಗ-36, ಪಿಎಸಿಎಸ್ ಗಬ್ಬೂರು-18, ಎಫ್‌ಪಿಒ ಪರಿಶ್ರಮ ದೇವದುರ್ಗ-9, ಒಜಿಜಿಎಸ್ ರಾಜಲಬಂಡಾ-9, ಟಿಎಪಿಸಿಎಂಎಸ್ ಲಿಂಗಸುಗೂರು-18, ಪಿಎಸಿಎಸ್ ಜವಳಗೇರಾ -18 ಮೆಟ್ರೀಕ್

ಟನ್ ಡಿ.ಎ.ಪಿ ಗೊಬ್ಬರ ವಿತರಿಸಲಾಗಿದ್ದು, ಮುಂಬರುವ

ದಿನಗಳಲ್ಲಿ ಸಹ ರಸಗೊಬ್ಬರ ಜಿಲ್ಲೆಗೆ ಬರುತ್ತದೆ. ರೈತರು ರಸಗೊಬ್ಬರ ಕೊರತೆ ಇದೆ ಎಂದು ಭಾವಿಸದೆ ಬೆಳೆಗೆ ಬೇಕಾಗುವ ಒಟ್ಟು ರಸಗೊಬ್ಬರವನ್ನು ಒಂದೇ ಸಲ ಖರೀದಿಸಲು ಮುಂದಾಗಬಾರದು. ಬೆಳೆಗಳಿಗೆ ಬೇಕಾಗುವ ರಸಗೊಬ್ಬರವನ್ನು ಆಯಾ ಹಂತಕ್ಕೆ ಅವಶ್ಯಕತೆಗನುಗುಣವಾಗಿ ಮಾತ್ರ ಖರೀದಿಸಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

1 hour ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

2 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

2 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

2 hours ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

2 hours ago

ಆಗಸ್ಟ್ 7ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…

2 hours ago