ರಾಜ್ಯಮಟ್ಟದ  ಪ್ರಶಸ್ತಿಗಾಗಿ ಅರ್ಜಿ ಆಹ್ವಾನ.

” ರಾಜ್ಯಮಟ್ಟದ  ಪ್ರಶಸ್ತಿಗಾಗಿ ಅರ್ಜಿ ಆಹ್ವಾನ “
  ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆ  (ರಿ ). ಯಾಕತಾಪೂರ
  

ಬೀದರ.18.ಮೇ.25:- ಒಂದನೇ ವರ್ಷದ  ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಡಾ|| ಬಿ.ಆರ್ ಅಂಬೇಡ್ಕರ್ ಅವರ  134ನೇ ಜಯಂತಿಯ
ಪ್ರಯುಕ್ತ ವಿವಿಧ ಸಾಧಕರಿಗೆ  ರಾಜ್ಯ ಮಟ್ಟದ
ಪ್ರಶಸ್ತಿ  ವಿತರಣೆ ಮತ್ತು  ಸನ್ಮಾನ ಕಾರ್ಯಕ್ರಮ  ಹಾಗೂ ತಾಲೂಕ ಮಟ್ಟದ
ಸಾಂಸ್ಕೃತಿಕ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಮ್ಮ ಸಂಸ್ಥೆಯ ವತಿಯಿಂದ  ಸಮಾಜದಲ್ಲಿ
ಒಳ್ಳೆಯ ಕಾರ್ಯವನ್ನು ಮಾಡಿದವರಿಗೆ
ಹಾಗೂ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವವರನ್ನು 
ಗುರುತಿಸಿ ಅವರಿಗೆ  ಸನ್ಮಾನ ಮಾಡುವುದರ
ಮೂಲಕ ಗೌರವ ನೀಡುವ  ಸಲುವಾಗಿ ಈ
ಕೆಳಕಂಡ  ಕ್ಷೇತ್ರಗಳಿಂದ   ಅರ್ಹತೆ ವ್ಯಕ್ತಿಗಳನ್ನು  ಆಯ್ಕೆ ಮಾಡಿ ಪ್ರಶಸ್ತಿಗಳನ್ನು
ನೀಡುತ್ತಿದ್ದೇವೆ   ಈ ಕೆಳಕಂಡಂತೆ
* ಸಾಮಾಜಿಕ ಸೇವೆ * ರಾಜಕೀಯ ಸೇವೆ
* ಸಾಹಿತ್ಯ  ಕ್ಷೇತ್ರ  * ಸಾರ್ವಜನಿಕ ಸೇವೆ
* ಪತ್ರಿಕೆ( ಮಾಧ್ಯಮ) ಕ್ಷೇತ್ರ
* ಕ್ರೀಡಾ ಸೇವಾ  * ಶಿಕ್ಷಕರ ಸೇವಾ ರತ್ನ ಪ್ರಶಸ್ತಿ
* ಕೃಷಿ  ಕ್ಷೇತ್ರ  * ವೈದ್ಯಕೀಯ ಸೇವಾ ಕ್ಷೇತ್ರ

ಆಸಕ್ತರು  ತಮ್ಮ ಇತ್ತೀಚಿನ  ಭಾವಚಿತ್ರ 
ಕಿರುಪರಿಚವನು  ದಿನಾಂಕ 20.05.2025 ರಂದು ಒಳಗಾಗಿ  ಈ ಕೆಳಕಂಡ  ನಂಬರಿಗೆ  ವಾಟ್ಸಾಪ್  ಮಾಡಬಹುದು ಅಥವಾ  ಕೇಂದ್ರ ಕಚೇರಿಗೆ  ಅಂಚೆ ಮೂಲಕ  ಕಳಿಸಬಹುದು
ಅಧ್ಯಕ್ಷರು ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆ(ರಿ )  ಮು.ಯಾಕತಾಪುರ
ತಾ. ಬೀದರ ಜೆ. ಬೀದರ
ಪಿನ್ -585447
ಮೊಬೈಲ್ ನೋ 8296159891

prajaprabhat

Recent Posts

ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ. ಸಿಎಂ,ಡಿಸಿಎಂ, ಹಾಗೂ ಉನ್ನತ ಶಿಕ್ಷಣ ಸಚಿವರು ವರದಿ ಸ್ವೀಕರಿಸಿದ್ದಾರೆ.

ಬೆಂಗಳೂರು.11.ಆಗಸ್ಟ್.25:- ರಾಜ್ಯ ಶಿಕ್ಷಣ ನೀತಿ ಆಯೋಗವು ರಾಜ್ಯ ಸರ್ಕಾರಕೆ ವರದಿಯ (ಎಸ್‌ಇಪಿ) ಶಿಫಾರಸುಗಳ ಪರಿಶೀಲನೆಗೆ ಉನ್ನತ ಶಿಕ್ಷಣ, ಶಾಲಾ ಶಿಕ್ಷಣ…

2 hours ago

ಸಕ್ರಿಯ ರಾಜಕಾರಣಕ್ಕೆ ಬಂದು ನನ್ನ ವಿರುದ್ಧ ಆರೋಪ ಮಾಡಿ : ಡಾ.ಎಂ.ಸಿ.ಸುಧಾಕರ್ ಕಿಡಿ

ಸ್ಟೀಸ್ ಗೋಪಾಲಗೌಡರು ಈ ತಲೆಮಾರಿನವರಲ್ಲ. ಹಿಂದಿನ ತಲೆ ಮಾರಿನವರು. ಅವರು ಹಿರಿಯರಿದ್ದಾರೆ.ಸುಪ್ರಿಂಕೋರ್ಟಿನ ವಿಶ್ರಾಂತ ನ್ಯಾಯಾಧೀಶರಿದ್ದಾರೆ.ಬಹಳ ಗೌರದಿಂದಲೇ ಹೇಳುತ್ತಿದ್ದೇನೆ.ರಾಜಕಾರಣ ಮಾಡುವಂತಿದ್ದರೆ ನೇರವಾಗಿ…

5 hours ago

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ಸಂದರ್ಶನ

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆ. 16 ರಂದು ನೇರ ಸಂದರ್ಶನ ಏರ್ಪಡಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ…

5 hours ago

ನಾಳೆಯಿಂದ ಮುಂಗಾರು ಅಧಿವೇಶನ ಆರಂಭ; ಆಡಳಿತ-ಪ್ರತಿಪಕ್ಷಗಳ ನಡುವೆ ವಾಗ್ಯುದ್ದಕ್ಕೆ ವೇದಿಕೆ ಸಜ್ಜು

ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…

12 hours ago

KSRTC ಬಸ್, ಕಾರು ಡಿಕ್ಕಿ 2 ಮೃತೀವ್

ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾ‌ರ್ ನಲ್ಲಿದ್ದ ತಂದೆ ಮಗ…

12 hours ago

ಬೆಂಗಳೂರಿನ 44 ಎಕರೆಯಲ್ಲಿ ಕೆಂಪೇಗೌಡ ಒಕ್ಕಲಿಗ ವಿ.ವಿ: ಎಚ್‌.ಎನ್‌.ಅಶೋಕ್

ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ…

14 hours ago