ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಹಿಂದುಗಳ ಹೊಸ ವರ್ಷದಲ್ಲಿ ರೈತರ ಜೀವನದಲ್ಲಿ ಹೊಸತನವನ್ನು ತರಲಿ…..
ಕಲ್ಯಾಣ ಕರ್ನಾಟಕದ ಶಾಶ್ವತ ನೀರಾವರಿ ಹೋರಾಟ ಸಮಿತಿ ಕಲಬುರ್ಗಿ ಬೀದರ್ ಯಾದಗಿರಿ
ಹಸಿವು ನೀಗಿಸುವ ಭೂಮಿಯು ಬೀಳು ಬಿಟ್ಟು ಫಲವೇನು ಮಧ್ಯಮ ಕೆರೆ ಸಣ್ಣಕೆರೆಗಳಲ್ಲಿ ಜಲವಿದ್ದು ಫಲವೇನು ಭೀಮಾ ಏತ ನೀರಾವರಿ, ಅಮರ್ಜಾ, ಚುಳೂಕಿ ನಾಲ, ಕಾರಂಜ, ಚಂದ್ರಂಪಳ್ಳಿ, ಕೆಳದಂಡೆ ಮುಲ್ಲಾಮಾರಿ, ಮೇಲ್ದಂಡೆ ಮುಲ್ಲಾಮರಿ, ಗಂಡೂರಿನಾಲ, ಬೆಣ್ಣೆ ತೊರೆ, ಹತ್ತಿಕುಣಿ ಅಣೆಕಟ್ಟುಗಳಿದ್ದು ಫಲವೇನು. ಅನ್ನದಾತನಿಗೆ ಸಿಗದ ಜೀವಜಲ ಇದ್ದರೇನು. ಹಸಿದವರಿಗೆ ಅನ್ನ ನೀಡಿ ದಣಿದವರಿಗೆ ನೀರು ಕೊಟ್ಟ ರೈತರ ಮೇಲೆ ಕರುಣೆ ಇರಲಿ. ಹಸಿರಿಂದ ನಾಡು ಕಂಗೊಳಿಸಲಿ ರೈತ ದೇಶದ ಅಸ್ತಿ ಅವನ ಏಳಿಗೆಯೇ ದೇಶದ ಸಂಪತ್ತು. ನೀರಿನ ಸಮರ್ಪಕ ಕಾಲುವೆಗಳ ಬಳಕೆ. ನೀರಾವರಿಯ ಉದ್ದೇಶಗಳ ಬಗ್ಗೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ ಇಂತಿ
ಭೀಮಶೆಟ್ಟಿ ಮುಕ್ಕಾ ಭೀಮಾ ಮಿಷನ್ ಅಧ್ಯಕ್ಷರು
ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…