ಬೆಂಗಳೂರು.20.ಏಪ್ರಿಲ್.25:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ 2025ನೇ ಸಾಲಿಗೆ 559 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು
▪️ ಅರ್ಜಿಯನ್ನು ಪ್ರಾರಂಭ ದಿನಾಂಕ: 18 ಏಪ್ರಿಲ್ 2025
▪️ ಅರ್ಜಿಯ ಕೊನೆಯ ದಿನಾಂಕ: 20 ಮೇ 2025
Online ಪರಿಶೀಲನೆಗೆ ಕೇಳ್ ಕೋತಿರುವ website ಭೇಟಿ ಮಾಡಿ:
https://karnemakaone.kar.nic.in/abcd/ApplicationForm_JA_org.asp
ವಿದ್ಯಾರ್ಹತೆ
▪️ ಅಂಗನವಾಡಿ ಕಾರ್ಯಕರ್ತೆ: ಕನಿಷ್ಠ 12ನೇ ತರಗತಿ ಉತ್ತೀರ್ಣ
▪️ ಅಂಗನವಾಡಿ ಸಹಾಯಕಿ: ಕನಿಷ್ಠ 10ನೇ ತರಗತಿ ಉತ್ತೀರ್ಣ
ವಯೋಮಿತಿ
ಅಭ್ಯರ್ಥಿಗಳ ವಯಸ್ಸು ಕನಿಷ್ಠ 19 ವರ್ಷ ಮತ್ತು ಗರಿಷ್ಠ 35 ವರ್ಷ ಇರಬೇಕು.
ವಿಭಾಗದ ನಿಯಮಗಳಂತೆ ಆಯ್ಕೆಮಾಡಲ್ಪಡುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ ಇಲ್ಲ.
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು Merit List ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ನೇಮಕಾತಿ ವಿವರ
ಸಂಸ್ಥೆ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ
ಹುದ್ದೆ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ
ಒಟ್ಟು ಹುದ್ದೆಗಳು: 558
ಕೆಲಸದ ಸ್ಥಳ: ಬೆಳಗಾವಿ – ಕರ್ನಾಟಕ
ಅರ್ಜಿಯ ವಿಧಾನ: ಆನ್ಲೈನ್
ಅಂತಿಮ ದಿನಾಂಕ: 20 ಮೇ 2025
ಹುದ್ದೆಗಳ ವಿಂಗಡಣೆ ಪ್ರಾಜೆಕ್ಟ್ ಪ್ರಕಾರ
ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ಹಂಚಿಕೆ:
▪️ ಅಂಗನವಾಡಿ – ಕಾರ್ಯಕರ್ತೆ: 15 | ಸಹಾಯಕಿ: 41
▪️ ಅಥಣಿ – ಕಾರ್ಯಕರ್ತೆ: 9 | ಸಹಾಯಕಿ: –
▪️ ಬೈಲಹೊಂಗಲ – ಕಾರ್ಯಕರ್ತೆ: 6 | ಸಹಾಯಕಿ: 30
▪️ ಬೆಳಗಾವಿ ಗ್ರಾಮೀಣ – ಕಾರ್ಯಕರ್ತೆ: 4 | ಸಹಾಯಕಿ: 44
▪️ ಬೆಳಗಾವಿ ನಗರ – ಕಾರ್ಯಕರ್ತೆ: – | ಸಹಾಯಕಿ: 37
▪️ ಚಿಕ್ಕೋಡಿ – ಕಾರ್ಯಕರ್ತೆ: 6 | ಸಹಾಯಕಿ: 21
▪️ ಗೋಕಾಕ್ – ಕಾರ್ಯಕರ್ತೆ: 4 | ಸಹಾಯಕಿ: 28
▪️ ಹುಕ್ಕೇರಿ – ಕಾರ್ಯಕರ್ತೆ: 7 | ಸಹಾಯಕಿ: 21
▪️ ಕಾಗವಾಡ – ಕಾರ್ಯಕರ್ತೆ: 6 | ಸಹಾಯಕಿ: 26
▪️ ಖಾನಾಪುರ – ಕಾರ್ಯಕರ್ತೆ: 8 | ಸಹಾಯಕಿ: 33
▪️ ಕಿತ್ತೂರು – ಕಾರ್ಯಕರ್ತೆ: 3 | ಸಹಾಯಕಿ: 10
▪️ ನಿಪ್ಪಾಣಿ – ಕಾರ್ಯಕರ್ತೆ: 10 | ಸಹಾಯಕಿ: 53
▪️ ರೈಬಾಗ – ಕಾರ್ಯಕರ್ತೆ: 11 | ಸಹಾಯಕಿ: 64
▪️ ರಾಮದುರ್ಗ – ಕಾರ್ಯಕರ್ತೆ: 5 | ಸಹಾಯಕಿ: 25
▪️ ಸಾವದತ್ತಿ – ಕಾರ್ಯಕರ್ತೆ: 7 | ಸಹಾಯಕಿ: 18
▪️ ಯರಗಟ್ಟಿ – ಕಾರ್ಯಕರ್ತೆ: 3 | ಸಹಾಯಕಿ: 3
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ನೋಟಿಫಿಕೇಶನ್ ಅನ್ನು ಸಂಪೂರ್ಣ ಓದಿ.
▪️ಅರ್ಜಿ ಸಲ್ಲಿಸುವ ಮೊದಲು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಅರ್ಹತೆಯ ದಾಖಲೆಗಳನ್ನು ತಯಾರಿಸಿ.
▪️ಅಧಿಕೃತ ವೆಬ್‌ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಿ.
▪️ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
▪️ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಸೇವ್ ಮಾಡಿಕೊಂಡು ಇಟುಕೊಳ್ಳಿ
ಬೆಂಗಳೂರು.06.ಆಗಸ್ಟ್.25:- ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ 2ದಶಕದಿಂದ ನಿರಂತರವಾಗಿ ಕಾರ್ಯ ನಿರ್ವ ನಿರ್ವಹಿದಾರೆ ಆದರೆ …
ಕೊಪ್ಪಳ.06.ಆಗಸ್ಟ್.25: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಕುಟುಂಬ ಸದಸ್ಯರೊಂದಿಗೆ ಹನುಮಂತನ ಜನ್ಮಸ್ಥಳವೆಂದೆ…
ಚಾಮರಾಜನಗರ.06.ಆಗಸ್ಟ್ .25:- ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಂಗಳವಾರ 2022 -2025 ನೇ ಪದವಿ ಪ್ರದಾನ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ…
ಬೆಂಗಳೂರು.06.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ನಿರ್ವಹಿಸ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ನಕಲಿ M.Phil ಮತ್ತು PH.D…
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…