ಬೀದರ.28.ಫೆ.25:- ಹುಮನಾಬಾದ್ ತಾಲೂಕಿನ ಘೋರವಾಡಿ ಗ್ರಾಮದಲ್ಲಿರೂವ “ನಿಜಾಮುದ್ದಿನ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್” ಹಾಗೂ ಬ್ರಿಲಿಯಂಟ್ ಗ್ರಾಮರ ಸ್ಕೂಲ್ & ಬ್ರಿಲಿಯಂಟ್ PUC ಕಾಲೇಜು ರವರ ವತಿಯಿಂದ ಆಯೋಜಿಸಿದ್ದ ಪಿ.ಯು. ಕಾಲೇಜಿನ ನೂತನ ಕಟ್ಟಡ್ಡದ ಉದ್ಘಾಟನೆ ಸಮಾರಂಭ ಹಾಗೂ 15 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾನ್ಯ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ ಪಾಟೀಲ್ ರವರು ಪಾಲ್ಗೂಂಡು ದೀಪ ಬೇಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳನ್ನ ಹಾಗೂ ಪೋಷಕರನ್ನುದ್ದೇಶಿಸಿ ಮಾತನಾಡಿದರು.
ಗ್ರಾಮಿಣ ಭಾಗದಲ್ಲಿ ಉನ್ನತ ಶಿಕ್ಷಣವನ್ನು ನೀಡಿಕೂಂಡು ಬಂದಿರುವ ಶಿಕ್ಷಣ ಮಂಡಳಿಯವರಿಗೆ ಅಭಿನಂದನೆ ಸಲ್ಲಿಸುವ ಮುಖಾಂತರ ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು ಮಕ್ಕಳು ತಮ್ಮ ಉಜ್ವಲ ಭವಿಷ್ಯರೂಪಿಸಿಕೂಳ್ಳಲು ಶಿಕ್ಷಣವೇ ಮೂಲ ಬುನಾದಿ ಹಿಗಾಗಿ ಮಕಳು ತಮ್ಮ ಭವಿಷ್ಯ ತಾವೆ ರೂಪಿಸಿಕೂಳ್ಳಬೇಕು ಗುರು ಹಿರಿಯರು ಹಾಕಿಕೂಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿ ನೂತನವಾಗಿ ನಿರ್ಮಿಸಿದ ಪಿ.ಯು.ಕಾಲೇಜು ಕಟ್ಟಡವನ್ನು ಪೂಜ್ಯರ ಸಮ್ಮುಖದಲ್ಲಿ ಉದ್ಘಾಟಿಸಿ ಮಕ್ಕಳಿಂದ ಏರ್ಪಡಿಸಲಾದ ವಿಜ್ಞಾನ ವಸ್ತು ಪ್ರದರ್ಶನ ವಿಕ್ಷಿಸಿದರು.
ಈ ಸಂಧರ್ಬದಲ್ಲಿ
ಪೂಜ್ಯ ಖಾಜಾ ಜಿಯಾ ಉಲ್ ಹಸನ್ ಜಾಗೀರದಾರ ಸಾಹೇಬ್ (ಬಸವಕಲ್ಯಾಣ) ,
ಪೂಜ್ಯ ಶ್ರೀ ಷ.ಬ್ರ.ರಾಜೇಶ್ವರ ಶಿವಾಚಾರ್ಯರು (ಸಂಸ್ಧಾನ ಹಿರೇಮಠ ಮಹಕರ|ತಡೋಳಾ)
ಪೂಜ್ಯ ಉಸ್ಮಾನ ಖಾನ ಸಾಹೇಬ(ಕುಮಾರ ಚಿಂಚೂಳಿ)
ಶ್ರೀ ನಿಜಾಮ್ಮೂದ್ದಿನ ಖಾದ್ರಿ (ಅಧ್ಯಕ್ಷರು ಬ್ರಿಲಿಯಂಟ್ ಗ್ರಾಮರ ಸ್ಕೂಲ್ ಹಾಗು ಪಿ.ಯು.ಸಿ ಕಾಲೇಜು)
ಮಹ್ಮದ ಫಯಾಜೋದ್ದಿನ (ಉಪಾಧ್ಯಕ್ಷರು ಬ್ರಿಲಿಯಂಟ್ ಗ್ರಾಮರ ಸ್ಕೂಲ್ ಹಾಗೂ ಪಿ.ಯು.ಸಿ ಕಾಲೇಜು)
ವೆಂಕಟೇಶ ಗೂಡಾಳ (ಕ್ಷೇತ್ರ ಶಿಕ್ಷಣಾಧಿಕಾರಿಗಳು)
ಪ್ರಿತಮ ಸಿಂಗ ಜಾಧವ, ಶಕೀಲ್, ಖಲೀಲ್ ಅಡ್ವೂಕೇಟ್,ಲಕ್ಷ್ಮಣ ಕಾಳೆ,ವಿವೇಕಾನಂದ ಕಾಳೆ,ಖಾದರ ರಮಜಾನಿ,ಸಿದ್ದಾರ್ಥ ಪರಂಜಪೆ,ರಂಜೀತ ಮಾನಕಾರೆ,ಜ್ನ್ಯಾನೇಶ್ವರ ಭೋಸ್ಲೆ,ಶಾಬೂದ್ದಿನ,ಪ್ರಭು ಘಂಟೆ,ಭಾಲೆ ಸಾಬ್,ರವರು ಸೇರಿದಂತೆ ಶಾಲಾ ಕಾಲೇಜಿನ ವೆವಸ್ತಾಪಕ ಮಂಡಳಿಯವರು ಶಿಕ್ಷಕ ವೃಂದದವರು ಪೂಷಕರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…
ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…