ಬೀದರ ಜಿಲ್ಲೆಯಲ್ಲಿ 60 PUC ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ,ತಕ್ಷಣವೇ ಅರ್ಜಿ ಸಲ್ಲಿಸಿ.!

ಬೀದರ.07.ಜೂನ್:- ಬೀದರ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯವಾರು ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ 2025-26ನೇ ಸಾಲಿಗೆ ಅತಿಥಿ ಉಪನ್ಯಾಕರುಗಳನ್ನು ನೇಮಕ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅರ್ಹ ಅಭ್ಯರ್ಥಿಗಳು ಹೆಸರು,

ಪೂರ್ಣ ವಿಳಾಸ (ದೂರವಾಣಿ / ಮೋಬೈಲ್ ಸಂಖ್ಯೆಯೊoದಿಗೆ), ಜನ್ಮ ದಿನಾಂಕ,

ವಿದ್ಯಾರ್ಹತೆ ಮತ್ತು ವಾಸಸ್ಥಳದ ಬಗ್ಗೆ ಮಾಹಿತಿಯುಳ್ಳ ಅರ್ಜಿಯ ಜೊತೆಗೆ ಸ್ನಾತಕೋತ್ತರ ಪದವಿಯ ದೃಢಕೃತ ಅಂಕಪಟ್ಟಿಗಳು. ಬಿ.ಎಡ್. ಪದವಿ ಪಡೆದ ದೃಢೀಕೃತ ಅಂಕಪಟ್ಟಿಗಳು,

ಜನ್ಮ ದಿನಾಂಕಕ್ಕೆ ಸಂಬoದಿಸಿದ ದಾಖಲೆಯ (ಎಸ್.ಎಸ್.ಎಲ್.ಸಿ ಅಂಕ ಪಟ್ಟಿ) ದೃಢೀಕೃತ ಪ್ರತಿಗಳೊಂದಿಗೆ

ದಿನಾಂಕ: 13-06-2025 ರೊಳಗಾಗಿ ಸಂಬoಧಿಸಿದ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಬಹುದಾಗಿದೆ.

ಅತಿಥಿ ಉಪನ್ಯಾಸಕರನ್ನು ಹುದ್ದೆಗೆ ನಿಗಧಿ ಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು.

ಸದರಿ ನೇಮಕಾತಿಗಳು ತಾತ್ಕಾಲಿಕವಾಗಿರುತ್ತವೆ.


ಬೀದರ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯವಾರು ಖಾಲಿ ಇರುವ ಹುದ್ದೆಗಳ ವಿವರ:

ಕನ್ನಡ: ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಹುಮನಾಬಾದ ಜಿ:ಬೀದರ,

ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ

ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ,

ಸರ್ಕಾರಿ ಪದವಿ ಪೂರ್ವ ಕಾಲೇಜು,ಮನ್ನಳ್ಳಿ ತಾ.ಜಿ:ಬೀದರ.

ಸರ್ಕಾರಿ ಪದವಿ ಪೂರ್ವಕಾಲೇಜು, ತಾಳಮಡಗಿ. ತಾ:ಹುಮನಾಬಾದ ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ಮಂಠಾಳ ತಾ.ಬಸವಕಲ್ಯಾಣ ಜಿ:ಬೀದರ.


ಇತಿಹಾಸ:

ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ (02),

ಸರ್ಕಾರಿ ಪದವಿ ಪೂರ್ವಕಾಲೇಜು, ಹಾಲಹಳ್ಳಿ(ಕೆ) ಭಾಲ್ಕಿ. ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ದುಬಲಗುಂಡಿ, ತಾ.ಹುಮನಾಬಾದ ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ಬೇಮಳಖೆಡಾ.ತಾ:ಚಿಟಗುಪ್ಪಾ ಜಿ:ಬೀದರ,

ಸರಕಾರಿ ಪದವಿ ಪೂರ್ವಕಾಲೇಜು, ಕಮಠಾಣಾ ತಾ.ಜಿ.ಬೀದರ, ಸರಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು,ಚಿಟಗುಪ್ಪಾ. ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ಹಲಬರ್ಗಾತಾ:ಭಾಲ್ಕಿ ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ತಾಳಮಡಗಿ. ತಾ:ಹುಮನಾಬಾದ ಜಿ:ಬೀದರ.


ಅರ್ಥಶಾಸ್ತç:

ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ(02).

ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಚಿಟಗುಪ್ಪಾ ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು,ಮುಡಬಿ, ತಾ:ಬಸವಕಲ್ಯಾಣ ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ಭಾಲ್ಕಿ. ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ನಿರ್ಣಾತಾ.ಹುಮನಾಬಾದ, ಸರ್ಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು, ಹುಮನಾಬಾದ, ಜಿ:ಬೀದರ.

ಸರ್ಕಾರಿ ಪದವಿ ಪೂರ್ವಕಾಲೇಜು, ದುಬಲಗುಂಡಿ, ತಾ.ಹುಮನಾಬಾದ ಜಿ:ಬೀದರ.

ಸರ್ಕಾರಿ ಪದವಿ ಪೂರ್ವಕಾಲೇಜು, ಹಳ್ಳಿಖೇಡ್(ಕೆ) ಹುಮನಾಬಾದ. ಸರಕಾರಿ ಪದವಿ ಪೂರ್ವಕಾಲೇಜು, ಕಮಠಾಣಾ ತಾ.ಜಿ.ಬೀದರ.


ಸಮಾಜಶಾಸ್ತç:

ಸರ್ಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು, ಚಿಟಗುಪ್ಪಾ ಜಿ:ಬೀದರ.

ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ಹಳ್ಳಿಖೇಡ್(ಕೆ) ಹುಮನಾಬಾದ. :ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ಹಾಲಹಳ್ಳಿ(ಕೆ) ಭಾಲ್ಕಿ. ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ಮಂಠಾಳ ತಾ.ಬಸವಕಲ್ಯಾಣ ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ನಿರ್ಣಾ ತಾ.ಹುಮನಾಬಾದ.


ರಾಜ್ಯಶಾಸ್ತç:

ಸರಕಾರಿ ಪದವಿ ಪೂರ್ವಕಾಲೇಜು, ಔರಾದ(ಬಿ) ಜಿ.ಬೀದರ, ಸರ್ಕಾರಿ ಪದವಿ ಪೂರ್ವಕಾಲೇಜು, ಹಳ್ಳಿಖೇಡ್(ಕೆ) ಹುಮನಾಬಾದ. ಸರ್ಕಾರಿ ಪದವಿ ಪೂರ್ವಕಾಲೇಜು, ಮನ್ನಳ್ಳಿ ತಾ.ಜಿ:ಬೀದರ.


ಜೀವಶಾಸ್ತç:

ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ.

ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ.

ಸರಕಾರಿ ಪದವಿ ಪೂರ್ವಕಾಲೇಜು, ಠಾಣಾಕುಶನೂರು, ಔರಾದ(ಬಿ) ಜಿ.ಬೀದರ,

ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಹುಮನಾಬಾದ, ಸರಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು,ಚಿಟಗುಪ್ಪಾ. ಜಿ:ಬೀದರ,

ಸರಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ.ಬೀದರ.


ವಾಣಿಜ್ಯಶಾಸ್ತç:

ಸರ್ಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು,ಚಿತ್ತೆಖಾನಾ ಜಿ:ಬೀದರ.

ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಚೌಬಾರಾರೋಡ್, ಜಿ:ಬೀದರ.

ಸರ್ಕಾರಿ ಪದವಿ ಪೂರ್ವಕಾಲೇಜು, ತಾ:ಭಾಲ್ಕಿ, ಜಿ:ಬೀದರ.

ಸರ್ಕಾರಿ ಪದವಿ ಪೂರ್ವಕಾಲೇಜು, ಹಾಲಹಳ್ಳಿ (ಕೆ) ತಾ:ಭಾಲ್ಕಿ, ಜಿ:ಬೀದರ.

ಸರಕಾರಿ ಬಾಲಕೀಯರ ಪದವಿ ಪೂರ್ವಕಾಲೇಜು,ಚಿಟಗುಪ್ಪಾ. ಜಿ:ಬೀದರ.

ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಹುಮನಾಬಾದ. ಸರ್ಕಾರಿ ಪದವಿ ಪೂರ್ವಕಾಲೇಜು, ನಿರ್ಣಾ.ತಾ:ಚಿಟಗುಪ್ಪಾ, ಜಿ:ಬೀದರ.


ಗಣಿತಶಾಸ್ತç:

ಸರ್ಕಾರಿ ಪದವಿ ಪೂರ್ವಕಾಲೇಜು ಠಾಣಾಕುಶನೂರ. ಬೀದರಜಿಲ್ಲೆ. ಸರಕಾರಿ ಪದವಿ ಪೂರ್ವಕಾಲೇಜು, ಔರಾದ(ಬಿ) ಜಿ.ಬೀದರ, ಸರಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ.ಬೀದರ.


ರಸಾಯನಶಾಸ್ತç:

ಸರಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ.ಬೀದರ.


ಭೌತಶಾಸ್ತç:

ಸರಕಾರಿ ಪದವಿ ಪೂರ್ವಕಾಲೇಜು, ಔರಾದ(ಬಿ) ಜಿ.ಬೀದರ.


ಇಂಗ್ಲೀಷ್:

ಸರ್ಕಾರಿ ಪದವಿ ಪೂರ್ವಕಾಲೇಜು, ದುಬಲಗುಂಡಿ, ತಾ.ಹುಮನಾಬಾದ ಜಿ:ಬೀದರ,

ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು,ಬಸವಕಲ್ಯಾಣ ಜಿ:ಬೀದರ (02),

ಸರ್ಕಾರಿ ಪದವಿ ಪೂರ್ವಕಾಲೇಜು, ತಾಳಮಡಗಿ.ತಾ:ಹುಮನಾಬಾದ ಜಿ:ಬೀದರ.


ಹಿಂದಿ:

ಸರ್ಕಾರಿ ಪದವಿ ಪೂರ್ವಕಾಲೇಜು,ಮುಡಬಿ, ತಾ:ಬಸವಕಲ್ಯಾಣ ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು, ಹಲಬರ್ಗಾತಾ:ಭಾಲ್ಕಿ ಜಿ:ಬೀದರ.

ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು, ಬಸವಕಲ್ಯಾಣ ಜಿ:ಬೀದರ.


ಉರ್ದು:

ಸರಕಾರಿ ಪದವಿ ಪೂರ್ವಕಾಲೇಜು,ಮನ್ನಳ್ಳಿ ತಾ:ಜಿ:ಬೀದರ,

ಸರ್ಕಾರಿ ನೀಲಾಂಬಿಕಾ ಪದವಿ ಪೂರ್ವಕಾಲೇಜು,ಬಸವಕಲ್ಯಾಣ ಜಿ:ಬೀದರ,

ಸರ್ಕಾರಿ ಪದವಿ ಪೂರ್ವಕಾಲೇಜು,ಮಂದಕನಳ್ಳಿ. ತಾ:ಜಿ:ಬೀದರ, ಸರಕಾರಿ ಪದವಿ ಪೂರ್ವಕಾಲೇಜು, ಔರಾದ(ಬಿ) ಜಿ.ಬೀದರ.

prajaprabhat

Recent Posts

600 ವರ್ಷಗಳ ನಂತರ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಸ್ಫೋಟಗೊಂಡು, 4 ಕಿ.ಮೀ ಎತ್ತರಕ್ಕೆ ಬೂದಿ ಸುರಿಯುತ್ತಿದೆ.

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…

33 minutes ago

ರಾಯ್‌ಪುರ ರೈಲು ನಿಲ್ದಾಣದಿಂದ ರಾಯ್‌ಪುರ-ಜಬಲ್‌ಪುರ ಹೊಸ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ

ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ವಿಧಾನಸಭಾ ಸ್ಪೀಕರ್ ಡಾ. ರಮಣ್ ಸಿಂಗ್ ಅವರು ಇಂದು ರಾಜಧಾನಿ ರಾಯ್‌ಪುರ…

35 minutes ago

ಉತ್ತರ ಪ್ರದೇಶದ ಗೊಂಡಾದಲ್ಲಿ ವಾಹನ ಕಾಲುವೆಗೆ ಬಿದ್ದು 11 ಮಂದಿ ಸಾವು

ಗೂಂಡಾ.03.ಆಗಸ್ಟ್.25:- ಉತ್ತರ ಪ್ರದೇಶದ ಗೊಂಡಾದಲ್ಲಿ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.…

37 minutes ago

ಜನಸಂಖ್ಯಾ ಸ್ಪೋಟದಿಂದ ದೇಶಕ್ಕೆ ಆಘಾತಕಾರಿ ಸಮಸ್ಯೆ: ಡಾ.ದಂಡಪ್ಪ ಬಿರಾದಾರ ಕಳವಳ

ರಾಯಚೂರು.03.ಆಗಸ್ಟ್.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಉಡಮಗಲ್ ಖಾನಾಪುರ…

5 hours ago

ಜಿಲ್ಲೆಯ ಬೆಳೆಗಳ ಬೆಳವಣಿಗೆ ಮತ್ತು ರಸಗೊಬ್ಬರದ ದಾಸ್ತಾನು ವಿವರವನ್ನು

ರಾಯಚೂರು.03.ಆಗಸ್ಟ್.25:- ಯೂರಿಯಾ ಗೊಬ್ಬರ ವಿತರಿಸಿದ ವಿವರ (ಮೆಟ್ರೀಕ್ ಟನ್ ಗಳಲ್ಲಿ) ಅನ್ನಪೂರ್ಣೇಶ್ವರಿ ಅಗ್ರೋ ಟ್ರೇಡಿಂಗ್ ಕ್ಯಾಂಪ್ ಬ್ಯಾಗ್ವಾಟ್ -9, ಬಂದೇನವಾಜ್…

5 hours ago

ಸಾರ್ವಜನಿಕರ ಪ್ರಾಯಾಣಕ್ಕೆ ತೊಂದರೆಯಾಗದಿರಲಿ- ಜಿಲ್ಲಾಧಿಕಾರಿ ಸುರೇಶ ಇಟ್ನಾಳ

ಕೊಪ್ಪಳ.03.ಆಗಸ್ಟ್.25: ಆಗಸ್ಟ್ 5 ರಿಂದ ಕೆ.ಎಸ್.ಆರ್.ಟಿ ನೌಕರರು ಮುಷ್ಕರವನ್ನು ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕರ ಪ್ರಾಯಾಣಕ್ಕೆ ಯವುದೇ…

5 hours ago