ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಹೆಂಡತಿ ಮoಜುಳಾ ಹಾಗೂ ನನ್ನ ವರ್ಷದ ಮಗ ಇರುತ್ತೇವೆ. ಹೀಗಿರುವಲ್ಲಿ ದಿನಾಂಕ 13/07/2025 ರಂದು ಔರಾದ ಪಟ್ಟಣದ ರಾಜು ತಂದೆ ವಿಶ್ವನಾಥ ಬಡವೆ ಈತನು ಮದುವೆ ಇದ್ದು ಆ ಮದುವೆಯಲ್ಲಿ ನಾನು ಹೋಗಿ ಸಂಜೆ ಮನೆಗೆ ಹೋಗಿರುತ್ತೇನೆ. ಮತ್ತೇ ರಾಜು ಈತನ ಮದುವೆಯ ಮರವಣಿಗೆ ಇದ್ದ ಪ್ರಯುಕ್ತ ರಾತ್ರಿ ಅಂದಾಜು 8310 ಗಂಟೆಯ ಸುಮಾರಿಗೆ ಅಮರೇಶ್ವರ ಮಂದಿರದ ಹತ್ತಿರ ಹೋಗಿ ಅಲ್ಲೇ ನಿಂತಾಗ ಶಿವು ಎಡವೆ ಈತನು ನನಗೆ ಹಲಗಿ ಬಾರಿಸುವವರ ಮೆನೆಗೆ ಹೋಗಿ ಕರೆದುಕೊಂಡು ಬಾ ಅಂತಾ ಅಂದಾಗ ನಾನು ಅಲ್ಲಿಗೆ ಹೋಗಲ್ಲಾ ಉತಾ ಅಂದಿದ್ದಕ್ಕೆ ಮತ್ತೆ ಇಲ್ಲಿಗೆ ಯಾಕೆ ಬಂದಿದಿ ಸೂಳೆ ಮಗನೆ ನಿಂದ ಏನ ಕೆಲಸ ಆದ ಅಂತಾ ಅವಾಚ್ಯವಾಗಿ ಬೈದಿದ್ದರಿಂದ ನಾನು ಅವನಿಗೆ ಏನು ಅನ್ನದೇ ನಾನು ಮೆರವಣಿಗೆ ಜೊತೆ ಹೋಗದೇ ಮರಳಿ ಮನೆಗೆ 17/07/2025 12.30 ಔರಾದ ಪಟ್ಟಣದ ಬೌದ್ಧನಗರದಲ್ಲಿರುವ ಮನೆಯಲ್ಲಿ ನಾನು ಹಾಗೂ ನನ್ನ ಹೆಂಡತಿ ಮಂಜುಳಾ ಹಾಗೂ ಮಗ ಮೂವರು ಇದ್ದಾಗ ದಿರಾದ ಪಟ್ಟಣದ ಶಿವು ತಂದೆ ವಿಶ್ವರಾಹ ಏಡವೆ ಜಾತಿ ಲಿಂಗಾಯತ ಸಾ-ಔರಾದ, ಅನೀಲ ತಂದೆ ಕಾಶಿನಾಥ ಬೆಲೂರೆ (ಹೆಡೆ) ಜಾತಿ ಲಿಂಗಾಯತ ಸರಿ-ಔರಾದ, ಮಹೇಶ ತಂದೆ ಶರಣಪ್ಪಾ ಸ್ವಾಮಿ ಜಾತಿ ಸ್ವಾಮಿ ನಾ-ಔರಾದ ಹಾಗೂ ಹರೀಶ ತಂದೆ ವಿಶ್ವನಾಥ ಖೇಳಗೆ ಜಾತಿ ಲಿಂಗಾಯತ ಸಾ-ದಿರಾದ ರವರು ನಾಲ್ಕು ಅವರು ಸೇರಿ ಒಂದು ಮೊಟಾರ ಸೈಕಲ ಮೇಲೆ ಇಬ್ಬರಂತೆ ಕೂಡಿಕೊಂಡು ಎರಡು ಮೊಟಾರ ಸೈಕಲಗಳ ಮೇಲೆ ಸಾಲ್ಕು ಜನರು ಸೇರಿ ನಮ್ಮ ಮನೆಗೆ ರಾಡು, ಫೈಬರ ಪೈಪ ಹಾಗೂ ಕಟ್ಟಿಗೆಯೊಂದಿಗೆ ಬಂದು ನಮ್ಮ ಮನೆಯ ಬಾಗಿಲು ತಟ್ಟಿದ್ದು ನನ್ನ ಹೆಂಡತಿ ಮಂಜುಳಾ ಇವಳು ಮನೆಯ ಬಾಗಿಲು ತೆಗೆದು ನೋಡಲು ಶಿವ ಐಡವೆ ಈತನು ನಿನ್ನ ಗಂಡ ರಾಹುಲ ಈತನಿಗೆ ಹೊರಗೆ ಕಳುಹಿಸು ಅಂತಾ ಅಂದಾಗ ನಾನು ಮನೆಯ ಹೊರಗೆ ಬರುವಳಲ್ಲಿ ಶಿವ ಬಡವೆ ಈತನು ವಿ ಹೊಲಿಯಾ ಸೂಳೆ ಮಗನೆ ನೀನು ಹೊರಗೆ ಬಾ ನಿನಗೆ ಮಾತಾಡುವುದಿದೆ ಅಂತಾ ಅಂದಾಗ ನಾನು ಇವಾಗ ಬೇಡ ರಾತ್ರಿಯಾಗಿದೇ ಮುಂಜಾನೆ ಮಾಡೋಣ ಅಂತಾ ಅಂದಾಗ ನನ್ನ ಕುತ್ತಿಗೆ ಹಿಡಿದು ಹೊರಗೆ ಎಳೆದುಕೊಂಡು ನಮ್ಮ ಮನೆಯ ಹತ್ತಿರ ಇರುವ ಚರ್ಚಿನ ಮುಂದೆ ರಸ್ತೆಯ ಮೇಲೆ ಕರೆದುಕೊಂಡು ಬಂದು ಅನೀಲ ಹೆಡೆ ಈತನು ಐ ಸೂಳೆ ಮಗನೆ ಆ ದಿವಸ ಶಿವು ಐಡವೆ ಈತನ ಅಣ್ಣ ರಾಜು ಎಡವೆ ಈತನ ಮದುವೆಯ ಮೆರವಣೆಗೆ ಯಾಕೇ ಖರಾಬ ಮಾಡಿದಿ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ಶಿವ ಏಡವೆ ಈತನು ತನ್ನ ಕೈಯಿಂದ ನನ್ನ ಎದೆಯಲ್ಲಿ ಹೊಡೆದು ಗುಪ್ತಗಾಯ ಪಡಿಸಿದನು. ಹರೀಶ ತಂದೆ ವಿಶ್ವನಾತ ಬೆಳಗೆ ಈತನು ನಾನು ಓಡ ಹೋಗದಂತೆ ನನ್ನ ಎರೆಡು ಕೈಗಳನ್ನು ಒತ್ತಿ ಹಿಡಿದು ಮಹೇಶ ಸ್ವಾಮಿ ಈತನು ನೀನು ಇನ್ನೊಂದು ಸಲ ನಮ್ಮ ಹೆಸರಿಗೆ ಬಂದರೆ ನಿನಗೆ ಜೀವಸಹಿತ ಬಿಡುವುದಿಲ್ಲ ಉತಾ ಜೀವದ ಬೆದರಿಕೆ ಹಾಕಿ ನನಗೆ ನೂಕಿ ಹೊಡೆಯಿರಿ ಈ ಹೊಲ್ಕಾ ಸೂಳೆ ಮಗನಿಗೆ ಅಂತಾ ಬೈದು ನೂಕಿದ್ದರಿಂದ ನಾನು ಕೆಳಗೆ ಬಿಳುತ್ತಿರುವಾಗ ಶಿವ ಐಡವೆ ಹಾಗೂ ಅನೀಲ ಹೆಡೆ ಇಬ್ಬರೂ ತನ್ನ ಜೊತೆ ತಂದ ಕಟ್ಟಿಗೆಯಿಂದ ನನ್ನ ಬೆನ್ನಿನ ಮೇಲೆ ಹಿಂಗೂ ಭುಜದ ಮೇಲೆ ಹೊಡೆದು ಗುಪ್ತಗಾಯ ಪಡಿಸಿದರು.
ನನಗೆ ಹೊಡೆಯುವುದನ್ನು ನನ್ನ ಹೆಂಡತಿ ಮಂಜುಳಾ ಇವಳು ನೋಡಿ ಓಡುತ್ತಾ ಬಂದು ಚಾಡುತ್ತಿರುವಾಗ ನಮ್ಮ ಓಣಿಯ ಜನರಾದ ರಾಜಕುಮಾರ ತಂದೆ ಲಾಲಪ್ಪಾ ಮೈಲಾರೆ, ಸುನೀಲ ತಂದೆ ರಾಮಣ್ಣ ಮಿತ್ರಾ, ಅಜಯ ತಂದೆ ಯಾದು ವರ್ಮಾ ಹಾಗೂ ಸುದೀಪ ತಂದೆ ಭೀಮರಾವ ಕಾಂಬಳೆ ಅವರು ನೋಡಿ ಜಗಳ ಬಿಡಿಸಿ ರಾಜಕುಮಾರ ಮೈಲಾರ ಹಾಗೂ ಸುನೀಲ ಮಿತ್ರಾ ರವರು ಕೂಡಿ ಮೊಟಾರ ಸೈಕಲ ಮೇಲೆ ನನಗೆ ಚಿಕಿತ್ಸೆ ಕುರಿತು ಔರಂದ ಸರಕಾರಿ ಆಸ್ಪತ್ರೆಗೆ ಹಂದು ಚಿಕಿತ್ಸೆ ಕೊಡಿಸಿದುತ್ತಾರೆ.
ಕಾರಣ ನನಗೆ ಅವಾಚ್ಯವಾಗಿ ಬೈದು, ಒತ್ತಿ ಹಿಡಿದು ಕಟ್ಟಿಗೆಯಿಂದ ಹೊಡೆದು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕ ಜಾತಿ ನಿಂದನೆ ಮಾಡಿದವರಾದ | ಶಿವ ತಂದೆ ವಿಶ್ವರಾತ ಐಡವೆ ಜಾತಿ ಲಿಂಗಾಯತ ಸಾ-ಡಿರಂದ, 21 ಅನೀಲ ತಂದೆ ಕಾಶಿನಾದ ಕಳಕಳಿಯ ವಿನಂತಿ ಇದೆ ನಮ್ಮ ಸಮಾಜದವರರೊಂದಿಗೆ ಚರ್ಚೆ ಮಾಡಿ ಥಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ.
17 13/07/2025000 ದಿವಾನ ಪಟ್ಟದ ರಾಜು ತಂದೆ ವಿಶ್ವನಾಥ ಬಡವ ಈತನು ಮದುವೆ ಇದು ಆ ಮದುವೆಯಲಿ. ನಾನು ಹೋಗಿ ಸಂಜೆ ಮನೆಗೆ ಹೋಗಿರುತ್ತೇನೆ ಮತ್ತೇ 8.30 era montem ನಿಂತಾಗಿ ನಿವು ನೀಡದ ಈತನು ನನಗೆ ಹಲಗಿ ಬಾರಿಸುವರ ಮನೆಗೆ ಹೋಗಿ ಕರೆದುಕೊಂಡು ಬಾ ಅಂತಾ ಅಂದಾಗ ನಾನು ಅಲ್ಲಿಗೆ ಹೋಗಲಾ, ಅಂತಾ ಅಂದಿದೆ ಕ ಮತ್ರ ಇದೆ ಯಾಕೆ ಬಂದಿದಿ ಸೂಳೆ ಮಗನ ನಿಂದ ಬನ ಕೆಲಸ ಆದ ಅಂತಾ ಅವಾಚ್ಯವಾಗಿ ಬಿವಿದ್ದರಿಂದ ನಾನು ಅವನಿಗೆ ಏನು ಅನದೇ 00 12:30 1 17/07/20250 ಮೂವರ ಸತ್ಯಾಗ ಔರಾದ ರಟ್ಟಣವು ಶಿವು ತಂದೆ ವಿಶ್ವನಾತ ಬಡನೆ ಜಾತಿ ಲಿಂಗಾಯತ ಸಾ-ಔರಾದ, ಅನೀಲ ತಂದ ಕಾಶಿನಾಥ ಬೆಲರೆ (ಹಡ) – ನನಗೆ ಖರಂದಪ್ಪ. ಅವು ಬಡವ ಈತನು – ಹರೆಯಾ ಸೂಳೆ ಮಗನೆ ನೀನು ಹೊರಗೆ ಬಾ ನಿನಗೆ ಮಾತಾಡುವುದಿದೆ ಅಂತಾ ಅಂದಾಗ 4) ಹರೀಶ ತಂದೆ ವಿಶ್ವನಾಥ ಬೆಳಗೆ (ಪದ) ಜಾತಿ ಲಿಂಗಾಯತ ಸಾ-ಔರಾದ, 3) ಮಹೇಶ ತಂದೆ ಶರಣಪ್ಪಾ ಸಾಮಿ ಜಾತಿ ಸ್ವಾಮಿ ಸಾ-ಔರಾದ ಹಾಗೂ 103/2025 115(2), 118(1), 126(2), 352, 351(2) 3(5) 20233(1)(r),3(1) (s).3(2), (v-a) SC/ST ACT-1989 11. (8) ತೆಗೆದುಕೊಂಡ ಕ್ರಮ: Investigation (b) ಪ್ರ.ವ.ವರದಿಯನ್ನು ಪಿರ್ಯಾದಿಯವರಿಗೆ ಅವರದೆ ಭಾಷೆಯಲ್ಲಿ ವಿವರಿಸಿ, ಓದಿ ಹೇಳಲಾಗಿದೆ ಅದರ ಪ್ರತಿಯನ್ನು ಪುಕಟ್ಟೆಯಾಗಿ ಕೊಡಲಾಗಿದೆ
ಬೆಂಗಳೂರು.03.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಕಾಲೇಜು ಶಿಕ್ಷಣ ಇಲಾಖೆಯು…
ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ…
ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…
ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…
ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…
ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…