ಬೀದರ, ಡಿಸೆಂಬರ್.18.19 :- ಬೀದರ ಕಾರ್ಯ ಮತ್ತು ಪಾಲನೆ ವಿದ್ಯುತ್ ವ್ಯತ್ಯಯ.
ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಔರಾದ(ಬಾ)ಉಪ-ವಿಭಾಗದ 110 ಕೆ.ವಿ ಕಮಲನಗರ (ಡಿಗ್ಗಿ) ಉಪ-ಕೇಂದ್ರದಲ್ಲಿ ತುರ್ತು ಕೆಲಸದ ಪ್ರಯುಕ್ತ ಡಿಸೆಂಬರ್.19 ರಂದು ಬೆಳ್ಳಿಗೆ 9 ಗಂಟೆಯಿAದ ಮದ್ಯಾಹ್ನ 3 ಗಂಟೆಯವರೆಗೆ 11ಕೆ.ವಿ ತೋರಣ (ಐ.ಪಿ), 11ಕೆ.ವಿ ಎನ್.ಜೆ.ವಾಯ್. ಡೋಣಗಾಂವ, 11ಕೆ.ವಿ ಎನ್.ಜೆ.ವಾಯ್. ಖತೆಗಾಂವ, 11ಕೆ.ವಿ ಮದನೂರ (ಐ.ಪಿ), 11ಕೆ.ವಿ ಮುರ್ಕಿÀ(ಐ.ಪಿ), 11ಕೆ.ವಿ ಓ.ಎ.ಙ ಕಮಲನಗರ, 11ಕೆ.ವಿ ಚಾಂಡೇಶ್ವರ (ಐ.ಪಿ), 11ಕೆ.ವಿ ಎನ್.ಜೆ.ವಾಯ್. ಸಂಗಮ ಹಾಗೂ 33 ಕೆ.ವಿ ಕಮಲನಗರ ಮತ್ತು 33 ಕೆ.ವಿ ಅಳಂದಿ ಫೀಡರನಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಭಾಲ್ಕಿ 110ಕೆವಿ ವಿದ್ಯುತ್ ಉಪ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಭಾಗದ ವ್ಯಾಪ್ತಿಯಲ್ಲಿ ಔರಾದ(ಬಾ) ಉಪ-ವಿಭಾಗದ ಡೊಂಗರಗಾAವ 110 ಕೆ.ವಿ ಉಪ-ಕೇಂದ್ರದಲ್ಲಿ ತುರ್ತು ಕೆಲಸದ ಪ್ರಯುಕ್ತ ಡಿಸೆಂಬರ್.18 ರಂದು ಬೆಳ್ಳಿಗೆ 9 ರಿಂದ ಸಾಯಂಕಾಲ 3 ಗಂಟೆಯವರೆಗೆ 11ಕೆ.ವಿ. ಎನ್.ಜೆ.ವಾಯ್. ಕಿರುಗುಣ ವಾಡಿ, 11ಕೆ.ವಿ ಎನ್.ಜೆ.ವಾಯ್. ಬೇಳಕುಣಿ, 11ಕೆ.ವಿ ಹುಲಯಾಳ (ಐ.ಪಿ.) 11ಕೆ.ವಿ ವಾಘನಗೇರಾ (ಐ.ಪಿ.) 11ಕೆ.ವಿ ಎನ್.ಜೆ.ವಾಯ್. ಚಿಮ್ಮೆಗಾಂವ, 11 ಕೆ.ವಿ. ಕರ್ಕಿಯಳ್ (ಐ.ಪಿ.) ಹಾಗೂ 33 ಕೆ.ವಿ ಔರಾದ ಮತ್ತು 33 ಕೆ.ವಿ ಖೇರಡಾ ಫೀಡರನಲ್ಲಿ ವಿದ್ಯುತ ಸರಬರಾಜು ಇರುವುದಿಲ್ಲ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಭಾಲ್ಕಿ 110ಕೆವಿ ವಿದ್ಯುತ್ ಉಪ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟಕ್ ಕನ್ಯಾ ಸ್ಕಾಲರ್‌ಷಿಪ್, ಕೋಟಕ್ ಮಹೀಂದ್ರಾ ಗ್ರೂಪ್‌ನಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಯುವತಿಯರಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವಾಗಿದೆ. ಈ…
ಹೊಸ ದೆಹಲಿ.04.ಆಗಸ್ಟ್.25:- ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಮುಂದುವರಿದಿದೆ. ನಿರಂತರ…
ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…