ಬೆಂಗಳೂರು, 15.ಜನವರಿ.25:- ಇಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗುವಂತೆ ಈಶ್ವರ್ ಖಂಡ್ರೆಗೆ ಹೈಕಮಾಂಡ್ ಒತ್ತಡವೇ?ನಿನ್ನೆ ಈಶ್ವರ್ ಖಂಡ್ರೆ ಜೊತೆ ಸುರ್ಜೇವಾಲಾ ನಡೆಸಿದ ಮಾತುಕತೆಯೇನು? ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಿನ್ನೆ ರಾತ್ರಿ ನಡೆದ ಚರ್ಚೆಯೇನು? ಈಶ್ವರ್ ಖಂಡ್ರೆ ಕರೆಸಿಕೊಂಡು ಸುರ್ಜೇವಾಲ ಹೇಳಿದ್ದೇನು?
ನಿನ್ನೆ ಹೊಟೇಲ್ ನಲ್ಲಿ ಭೇಟಿ ಮಾಡಿದ್ದ ಈಶ್ವರ್ ಖಂಡ್ರೆ, ಪ್ರಬಲ ಲಿಂಗಾಯತ ಸಮುದಾಯದ ನಾಯಕರಿದ್ದೀರ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಇಳಿಯುತ್ತಿದ್ದಾರೆ ಆ ಸ್ಥಾನವನ್ನ ನೀವು ಒಪ್ಪಿಕೊಳ್ಳಿ ಎಂದು ಡಿಮ್ಯಾಂಡ್ ಈ ವೇಳೆ ಈಶ್ವರ್ ಖಂಡ್ರೆಯಿಂದ ಷರತ್ತಿನ ಬೇಡಿಕೆ ಹೈಕಮಾಂಡ್ ಏನೇ ಹೇಳಿದ್ರೂ ನಾನು ಮಾಡುತ್ತೇನೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನನಿರ್ವಹಿಸಲು ನಾನು ಸಿದ್ಧ ಆದರೆ ಕನಿಷ್ಠ ಎರಡು ವರ್ಷ ಸಚಿವ ಸ್ಥಾನವನ್ನೂ ಮುಂದುವರಿಸಬೇಕು ಎರಡನ್ನ ಕೊಟ್ಟರೆ ನಾನು ನಿಭಾಯಿಸಲು ರೆಡಿ ಎಂದಿರುವ ಈಶ್ವರ್ ಖಂಡ್ರೆ ಈಶ್ವರ್ ಖಂಡ್ರೆ ನಂತರ ಸತೀಶ್ ಜಾರಕಿಹೊಳಿ ಜೊತೆ ಮಾತುಕತೆ ಮಾತುಕತೆ ನಡೆಸಿರುವ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಈ ವೇಳೆ ಸತೀಶ್ ಜಾರಕಿಹೊಳಿಗೂ ಅಧ್ಯಕ್ಷರಾಗುವಂತೆ ಡಿಮ್ಯಾಂಡ್ ಈಗ ಬೇಡ ಮುಂದೆ ನೊಡೋಣ ಎಂದಿರುವ ಸತೀಶ್ ಜಾರಕಿಹೊಳಿ ಇಬ್ಬರಲ್ಲಿ ಒಬ್ಬರಿಗೆ ಪಟ್ಟ ಕಟ್ಟಲು ರೆಡಿಯಾಗಿರುವ ಹೈಕಮಾಂಡ್
ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…
ಮಂಗಳೂರು.04.ಆಗಸ್ಟ್ .25:- ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜುಲೈ 25 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ, ಅತಿಥಿ…
ಕೋಟಕ್ ಕನ್ಯಾ ಸ್ಕಾಲರ್‌ಷಿಪ್, ಕೋಟಕ್ ಮಹೀಂದ್ರಾ ಗ್ರೂಪ್‌ನಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಯುವತಿಯರಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವಾಗಿದೆ. ಈ…
ಹೊಸ ದೆಹಲಿ.04.ಆಗಸ್ಟ್.25:- ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಮುಂದುವರಿದಿದೆ. ನಿರಂತರ…
ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…