10 ಡಿಸೆಂಬರ್24 : ಇಂದು ಲಭೆ ಮಾಹಿತಿ ಪ್ರಕಾರ.ಸೈಯದ ರಹೆಮಾನ ಪಾಶಾ (13 ವರ್ಷ) ಇತನು ದಿನಾಂಕ: 04-12-2024 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ. ಅವರು ಶಾಹಿನ ಕಾಲೇಜು ಹತ್ತಿರ ಅಹ್ಮದಬಾಗ ಬೀದರ ಸಧ್ಯ ಚಿತ್ರಾ ಕಾರ್ನರ ಹತ್ತಿರ ಬೀದರ ನಿವಾಸಿ ಇದಾರೆ.
ಕಾಣೆಯಾಗಿರುವ ಹುಡುಗನ 4 ಅಡಿ 6 ಇಂಚ್ ಎತ್ತರ ಇದ್ದು, ತೆಳುವಾದ ಮೈಕಟ್ಟು, ತಲೆಯ ಮೇಲೆ ಸುಮಾರು 3 ಇಂಚು ಉದ್ದ ಕೂದಲು,, ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಫೀಕಾ ಹಳದಿ ಬೂದಿ ಬಣ್ಣದ ಚೌಕಡಿ ಶರ್ಟ ಹಾಗೂ ಕರಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುವ ಇತನು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ.
ಈ ಕಾಣೆಯಾದ ಹುಡುಗನ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಬೀದರ ನಗರ ಪೊಲೀಸ್ ಠಾಣೆ ನಂ. 08482-231046, ಠಾಣಾಧಿಕಾರಿ ಮೊಬೈಲ್ ಸಂಖ್ಯೆ: 9480803445, ಬೀದರ ಕಂಟ್ರೋಲ್ ರೂಮ್ ನಂ. 08482-226704 ಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ನಗರ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರ.
Source: www.prajaprabhat.com
ಕೊಪ್ಪಳ.07.ಆಗಸ್ಟ್.25:- ಕೃಷಿ ಇಲಾಖೆಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸಹಾಯಧನಕ್ಕಾಗಿ ಆಸಕ್ತ ರೈತರು, ಸಂಘ ಸಂಸ್ಥೆಗಳು ಹಾಗೂ ರೈತ ಉತ್ಪಾದಕ…
ಮಣಿಪುರ ರಾಜ್ಯ ಅಂಗವಿಕಲರ ಆಯೋಗವು ರಾಜ್ಯದ ಎಲ್ಲಾ ಬ್ಯಾಂಕುಗಳಿಗೆ ಕಾನೂನಿನಡಿಯಲ್ಲಿ ಅಂಗವಿಕಲರಿಗೆ (ಪಿಡಬ್ಲ್ಯೂಡಿ) ತಮ್ಮ ಆವರಣದಲ್ಲಿ ಎಲ್ಲಾ ನಿಬಂಧನೆಗಳನ್ನು ಒದಗಿಸುವಂತೆ…
ಹೊಸ ದೆಹಲಿ.07.ಆಗಸ್ಟ್.25:- ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ತನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಸೈಬರ್ ವಂಚನೆಗಳು ಮತ್ತು ಹಣಕಾಸು ವಂಚನೆಗಳ…
ಬೆಂಗಳೂರು.07.ಆಗಸ್ಟ್.25:- 2025–26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಯುಜಿಸಿ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಉಪನ್ಯಾಸಕರ…
ಬೆಂಗಳೂರು.06.ಆಗಸ್ಟ್.25:- ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ 2ದಶಕದಿಂದ ನಿರಂತರವಾಗಿ ಕಾರ್ಯ ನಿರ್ವ ನಿರ್ವಹಿದಾರೆ ಆದರೆ …
ಕೊಪ್ಪಳ.06.ಆಗಸ್ಟ್.25: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಕುಟುಂಬ ಸದಸ್ಯರೊಂದಿಗೆ ಹನುಮಂತನ ಜನ್ಮಸ್ಥಳವೆಂದೆ…