ಬೀದರ.28.ಫೆ.25:- ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘoದ ಪದಾಧಿಕಾರಿಗಳ ಆಯ್ಕೆ
ಕೋಶಾಧ್ಯಕ್ಷರಾಗಿ ಸಿಂಧು ರಘು ಎಚ್.ಎಸ್., ಪ್ರ-ಕಾರ್ಯದರ್ಶಿಯಾಗಿ ಗೀತಾ ಗಡ್ಡೆ ಆಯ್ಕೆ
ಬೀದರ್ ಃ ನಗರದ ಜಿಲ್ಲಾ ನೆಹರು ಕ್ರೀಡಾಂಗಣ ಸಭಾಂಗಣದಲ್ಲಿ ಇತ್ತಿಚೆಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಹಿಳಾ ಸಂಘÀದ ಜಿಲ್ಲಾ ಸಮಿತಿಯ ಸಭೆ ನಡೆಯಿತು. ಸಂಘದ ಜಿಲ್ಲಾಧ್ಯಕ್ಷೆ ಬಿ.ಜೆ ಪಾರ್ವತಿ ಸೋನಾರೆಯವರ ಅಧ್ಯಕ್ಷತೆಯಲ್ಲಿ ಹಾಗೂ ಬೀದರ ವಿಶ್ವವಿದ್ಯಾಲಯ ಕುಲಪತಿ ಸುರೇಖಾ ಅವರ ಸಮ್ಮುಖದಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ವಿವರ ಃ
ಹಿರಿಯ ಉಪಾಧ್ಯಕ್ಷರಾಗಿ
ಡಾ.ವೈಶಾಲಿ ದೇವಪ್ಪಾ (ಆಯುರ್ವೇದ ಇಲಾಖೆ)
ಉಪಾಧ್ಯಕ್ಷರಾಗಿ ವಿಜಯಶೀಲಾ (ಪಿಡಿಓ),
ಶಕುಂತಲಾ ದಂಡಿ (ಆರೋಗ್ಯ ಇಲಾಖೆ), ಪ್ರಧಾನ ಕಾರ್ಯದರ್ಶಿ ಗೀತಾ ಗಡ್ಡೆ (ಶಿಕ್ಷಣ ಇಲಾಖೆ),
ಕಾರ್ಯದರ್ಶಿ ಪದ್ಮಾ ಮಡಿವಾಳ (ಕ್ರೀಡಾ ಇಲಾಖೆ),
ಜಂಟಿ ಕಾರ್ಯದರ್ಶಿ ಕಾವೇರಿ ರಮೇಶ ಫುಲೇಕರ್ (ಕಂದಾಯ ಇಲಾಖೆ),
ಶಾರದಾ ಎನ್.ಕಲಮಲಕರ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ)
ನರಸಮ್ಮ ಪಾಟೀಲ್ (ಶಿಕ್ಷಣ ಇಲಾಖೆ)
ಉಮಾದೇವಿ (ಸಹಕಾರ ಇಲಾಖೆ),
ಸಾಂಸ್ಕೃತಿಕ ಕೋಶಾಧ್ಯಕ್ಷರಾಗಿ ಸಿಂಧು ರಘು ಎಚ್.ಎಸ್ (ಸಮಾಜ ಕಲ್ಯಾಣ ಇಲಾಖೆ),
ಸಾಂಸ್ಕೃತಿಕ ಕಾರ್ಯದರ್ಶಿ ಭಾನುಪ್ರೀಯಾ ಅರಳಿ (ಶಿಕ್ಷಣ ಇಲಾಖೆ),
ರೇಣುಕಾ ಕೋಟೆ (ಶಿಕ್ಷಣ ಇಲಾಖೆ),
ವಿದ್ಯಾವತಿ ಹೀರೆಮಠ್ (ಶಿಕ್ಷಣ ಇಲಾಖೆ),
ಕ್ರೀಡಾ ಕಾರ್ಯದರ್ಶಿ ಪೂಜಾರಿ ಸುಜಾತಾ (ಸ್ಕೌಟ್ & ಗೈಡ್ಸ್),
ಆರತಿ ಪಾಟೀಲ್ (ಕೃಷಿ ಇಲಾಖೆ),
ಜಿಲ್ಲಾ ಸಮಿತಿ ಸದಸ್ಯರುಗಳಾದ ಮಸ್ತಾನ್ ಬಿ (ಕಂದಾಯ ಇಲಾಖೆ),
ವಿಜಯಕುಮಾರಿ ಬಿರಾದಾರ್ (ಸಮಾಜ ಕಲ್ಯಾಣ ಇಲಾಖೆ),
ಶ್ರೀಮತಿ ಸುವರ್ಣ ಹೂಗಾರ್ (ಶಿಕ್ಷಣ ಇಲಾಖೆ),
ಡಾ.ಸುಧಾರಾಣಿ (ಪಶು ಇಲಾಖೆ),
ಕ್ಲೆಮೇಂಟೀನಾ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ),
ಕ್ಲೆಮೇನ್ಸಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ),
ಜ್ಯೋತಿ (ಆರೋಗ್ಯ ಇಲಾಖೆ), ಇತರರನ್ನು ಆಯ್ಕೆ ಮಾಡಲಾಗಿದೆ ಎಂದು ಪಾರ್ವತಿ ಸೋನಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…
ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ…
ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…