ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು 2025ರ ಅಧಿಕೃತ ಅಧಿಸೂಚನೆಯನ್ನು ಹೊರತಂದಿದ್ದು, ಲೆಕ್ಕಪರಿಶೋಧಕ ಅಧಿಕಾರಿ ಮತ್ತು ಸಹಾಯಕ ನಿಯಂತ್ರಕ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
* ಪ್ರಮುಖ ವಿವರಗಳು: ಹುದ್ದೆಗಳು: ಲೆಕ್ಕಪರಿಶೋಧಕ ಅಧಿಕಾರಿ,
*ಸಹಾಯಕ ನಿಯಂತ್ರಕ ಒಟ್ಟು ಖಾಲಿ ಹುದ್ದೆಗಳು: 06 ០៥: ₹35,000-₹75,000 (301)
ಕೊನೆಯ ದಿನಾಂಕ: 05 ಮೇ 2025 ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ ಅರ್ಜಿದಾರರ ಅರ್ಹತೆ ಶೈಕ್ಷಣಿಕ ಅರ್ಹತೆ: ಲೆಕ್ಕಪರಿಶೋಧಕ ಅಧಿಕಾರಿ: ಯಾವುದೇ ಗಣ್ಯ ವಿಶ್ವವಿದ್ಯಾಲಯದಿಂದ ಬಿ.ಕಾಂ (B.Com)/ಎಂ.ಕಾಂ (M.Com)/CA/ICWA ៥៨. ಲೆಕ್ಕಶಾಸ್ತ್ರ/ಆಡಿಟ್‌ನಲ್ಲಿ ಕನಿಷ್ಠ 2 ವರ್ಷಗಳ ಅನುಭವ ಇರಬೇಕು.
ಸಹಾಯಕ ನಿಯಂತ್ರಕ: ಬಿ.ಕಾಂ/ಬಿ.ಬಿ.ಎ/ಎಂ.ಬಿ.ಎ ಅಥವಾ ಸಮಾನ ಪದವಿ, ಸರ್ಕಾರಿ/ಸಾರ್ವಜನಿಕ ವಲಯದಲ್ಲಿ 3 ವರ್ಷಗಳ ಅನುಭವ ಅಗತ್ಯ.
ವಯಸ್ಸು ಮಿತಿ: ಕನಿಷ್ಠ: 21 ವರ್ಷ ಗರಿಷ್ಠ: 40 ವರ್ಷ (SC/ST/OBC/PWD ಅಭ್ಯರ್ಥಿಗಳಿಗೆ ರಿಯಾಯಿತಿ ಲಭ್ಯ) ಅರ್ಜಿ ಸಲ್ಲಿಸುವ ವಿಧಾನ (Offline ಮೋಡ್)
1. ಅಧಿಸೂಚನೆ ಡೌನ್‌ಲೋಡ್ ಮಾಡಿ: [ಕರ್ನಾಟಕ ಕಂದಾಯ ಇಲಾಖೆ ಅಧಿಸೂಚನೆ PDF] (ಅಧಿಕೃತ ಲಿಂಕ್) ಡೌನ್‌ಲೋಡ್ ಮಾಡಿ. ನಿಮ್ಮ ಅರ್ಹತೆ ಮತ್ತು ಹುದ್ದೆಗೆ ಸಂಬಂಧಿಸಿದ ಮಾನದಂಡಗಳನ್ನು ಪರಿಶೀಲಿಸಿ.
2. ಅರ್ಜಿ ಫಾರ್ಮ್ ಭರ್ತಿ ಮಾಡಿ: ನಿಗದಿತ ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ. ಸಹಿ, ಭಾಯಾಚಿತ್ರ ಶೈಕ್ಷಣಿಕ ದಾಖಲೆಗಳು, ಅನುಭವ ಪ್ರಮಾಣಪತ್ರಗಳು ಜೋಡಿಸಿ.
3. ಅರ್ಜಿ ಶುಲ್ಕ ಪಾವತಿ: ಸಾಮಾನ್ಯ ವರ್ಗ: ₹500 SC/ST/DD ₹250 (0) enote that rent,
4. ಅರ್ಜಿ ಸಲ್ಲಿಸುವ ವಿಳಾಸ: ವಿಶೇಷ ಅಧಿಕಾರಿ & ಸಕ್ಷಮ ಪ್ರಾಧಿಕಾರದ ಕಚೇರಿ, ಪೋಡಿಯಂ ಬ್ಲಾಕ್, 3ನೇ & 4ನೇ ಮಹಡಿ, ವಿಶ್ವೇಶ್ವರಯ್ಯ ಟವರ್, ಬೆಂಗಳೂರು – 560001
5. ಕೊನೆಯ ದಿನಾಂಕ: o 05 ಮೇ 2025 (ರಿಜಿಸ್ಟರ್ಡ್ ಪೋಸ್ಟ್/ಸ್ಪೀಡ್ ಪೋಸ್ಟ್ ಮೂಲಕ ಮಾತ್ರ)
6. ಆಯ್ಕೆ ಪ್ರಕ್ರಿಯೆ:
1. ಲಿಖಿತ ಪರೀಕ್ಷೆ (ವಸ್ತುನಿಷ್ಠ & ವಿವರಣಾತ್ಮಕ)
2. ವ್ಯಕ್ತಿತ್ವ ಪರೀಕ್ಷೆ (ಸಾಕ್ಷ್ಯಕಾರ)
3. ದಾಖಲೆ ಪರಿಶೀಲನೆ ಪ್ರಮುಖ ಲಿಂಕ್ಗಳು: ಕರ್ನಾಟಕ ಕಂದಾಯ ಇಲಾಖೆ ಅಧಿಕೃತ ವೆಬ್‌ಸೈಟ್ ಅರ್ಜಿ ಫಾರ್ಮ್ ಡೌನ್‌ಲೋಡ್ ಲಿಂಕ್ ದಯವಿಟ್ಟು ಮೇ 05, 2025 ರೊಳಗೆ ಅರ್ಜಿ ಸಲ್ಲಿಸಿ.
*ಅಪೂರ್ಣ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.
* ನಕಲಿ ದಾಖಲೆಗಳನ್ನು ಸಲ್ಲಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
*ಕರ್ನಾಟಕ ಕಂದಾಯ ಇಲಾಖೆ ಅಧಿಕೃತ ವೆಬ್‌ಸೈಟ್ ಅರ್ಜಿ ಫಾರ್ಮ್ ಡೌನ್‌ಲೋಡ್ ಲಿಂಕ್ ದಯವಿಟ್ಟು ಮೇ 05, 2025 ರೊಳಗೆ ಅರ್ಜಿ ಸಲ್ಲಿಸಿ.
* ಅಪೂರ್ಣ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.
ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಕರ್ನಾಟಕ ಸರ್ಕಾರದ ವಸತಿ ಶಾಲೆಯನ್ನು ಪದವಿಪೂರ್ವ…
ಕೊಪ್ಪಳ.11.ಆಗಸ್ಟ್.25: ಕೊಪ್ಪಳ ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಪಕರಣಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ…
ಕೊಪ್ಪಳ.11.ಆಗಸ್ಟ್.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಮಾಲಿಪಾಟೀಲ ಅವರು ಆಗಸ್ಟ್ 12ರಂದು ಕೊಪ್ಪಳ ಜಿಲ್ಲೆಯ…
ಬೆಂಗಳೂರು.11.ಆಗಸ್ಟ್.25:-ರಾಜ್ಯದಲ್ಲಿ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ. ಗುರುತಿಸಲಾಗಿರುವ ಅನರ್ಹ ಪಡಿತರದಾರರನ್ನು ಎಪಿಎಲ್‍ಗೆ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಲಾಗುವಾದು ಅಂದು…
ಔರಾದ.11.ಆಗಸ್ಟ್.25:- ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತಯುವಕರು…
ಕೊಪ್ಪಳ.11.ಆಗಸ್ಟ್.25: 2025-26 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,…