ಔರಾದ.31.ಮಾರ್ಚ್.25:- ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೇ ಜನ್ಮೋತ್ಸವ (ಜಯಂತಿ) ಪೂರ್ವ ಸಿದ್ಧತೆ ಸಭೆ ದಿನಾಂಕ 31-03-2025 ರಂದು ಔರಾದ ಪ್ರಾವಾಸ ಮಂದಿರದಲ್ಲಿ ಜರುಗಿತು.
ಈ ಸಭೆಯಲ್ಲಿ ಜನ್ಮೋತ್ಸವವನ್ನು ದಿನಾಂಕ 22 ಏಪ್ರಿಲ್ 2025 ರಂದು ವಿಜೃಂಭಣೆಯಿಂದ ಸರ್ವಾನುಮತದಿಂದ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಭೀಮಾ ಕೊರೆಗಾಂವದ ಖ್ಯಾತ ಗಾಯಕ ಅಜಯ್ ದೆಹಾಡೆ ಅವರು ಭಾಗವಹಿಸಲಿದ್ದಾರೆ.
ಜಯಂತಿ ಸಮಿತಿ ರಚನೆ:
ಅಧ್ಯಕ್ಷರು: ಕುಮಾರ ದೇಶಮುಖ (ಯುವ ಮುಖಂಡ, ಔರಾದ)
ಗೌರವಾಧ್ಯಕ್ಷರು: ಬಾಬುರಾವ ತಾರೆ
ಕಾರ್ಯದರ್ಶಿ: ಅಮರ ಜಾಧವ ಎಕಂಬಾ
ಸಲಹೆಗಾರರು:
ಸಲಹೆಗಾರರು:
ರಾಮಣ್ಣ ವಡೆಯಾರ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಝುಲಾಂಡೆ, ಸ್ವಾಮಿದಾಸ ಮೇಘಾ, ಚೇತನ ಕಪ್ಪೆಕೆರೆ, ಶರಣಪ್ಪಾ ಪಾಟೀಲ, ಮಾಧವರಾವ ಝಗಡೆ, ಶಿವಾಜಿ ಶಿಂದೆ
ಸಂಯೋಜಕರು:
ಸಂಯೋಜಕರು:
ಝರೆಪ್ಪಾ ವರ್ಮಾ, ಪ್ರಕಾಶ ಭಂಗಾರೆ, ದಿನೇಶ ಶಿಂದೆ, ಪ್ರವೀಣ ಕಾರಂಜೆ, ಶಿವಕುಮಾರ ಕಾಂಬಳೆ
ಸಂಪನ್ಮೂಲ ಕ್ರುಡಿಕರಣ ಸಮಿ.
ಝರೆಪ್ಪಾ ವರ್ಮಾ, ಧನರಾಜ ಮುಸ್ತಾಪೂರೆ, ಉತ್ತಮ ಮಾಂಜ್ರೇಕರ್, ಸುನೀಲ ಮಿತ್ರಾ, ಧನಾಜಿ ಕಾಂಬಳೆ, ಪ್ರಫೂಲ ಗೊಡಬೂಲೆ, ಡಾ. ಮಿಲಿಂದ ಸೋಮವಂಶಿ.
ಪ್ರಚಾರ ಸಮಿತಿ:
ಶಿವಕುಮಾರ ಕಾಂಬಳೆ, ರತ್ನದೀಪ ಕಸ್ತೂರೆ, ಆನಂದ ಕಾಂಬಳೆ, ಆನಂದ ಗಲಗಲೆ, ರಾಜು ಮುದಾಳೆ, ಪ್ರಶಾಂತ ಹಟ್ಟೆ, ಪಂಡರಿ ಕಸ್ತೂರೆ, ಬಬ್ಲು ಷಾ, ಪಪ್ಪು ದೇವಕತ್ತೆ, ಅನೀಲ ವಡೆಯಾರ, ಸಂತೋಷ ಸೂರ್ಯವಂಶಿ
ಮೆರವಣಿಗೆ ಸಮಿತಿ:
ವಿಶಾಲ ಶೇಳಕೆ, ಸುಂದರ ಮೇತ್ರೆ, ರವಿ ಯರನಾಳೆ, ಉತ್ತಮ ಗಾಯಕವಾಡ, ಅನೀಲ ಹೇಡೆ, ಚಂದು ಡಿಕೆ, ವಿನೋದ ಡೂಳೆ, ಧಮ್ಮ ಗೋಖಲೆ
ಪ್ರಸಾದ ಸಮಿತಿ:
ರಾಜಕುಮಾರ ಮೈಲಾರೆ, ರಾಹೂಲ ಬೂರೆ, ಸುರೇಶ ರಾಠೂಡ, ವಿಜಯ ಜಾಧವ, ಅಶೀಶ ಶೇಳಕೆ, ಶೇಕರ ಮೇತ್ರೆ
ವೇದಿಕೆ ನಿರ್ವಹಣೆ ಸಮಿತಿ:
ಸೂಪನರಾಣ ಡೋಂಗರೆ, ಡಾ. ಮನ್ಮಥ ಡೂಳೆ, ಪಂಡರಿ ಆಡೆ, ಬಾಲಾಜಿ ಅಮರವಾಡಿ, ತುಳಸಿರಾಮ ಬೆಂದ್ರೆ, ಖಂಡೆರಾವ ರಂಧವೆ, ರಾಜಕುಮಾರ ಡೋಂಗರೆ, ಸಂಜುಕುಮಾರ ಡೋಂಗರೆ, ರವಿ ಡೂಳೆ
ಮಾಧ್ಯಮ ಪ್ರತಿನಿಧಿಗಳು:
ಶರಣಪ್ಪಾ ಚಿಟ್ಮೆ, ಮನ್ಮಥಪ್ಪಾ ಸ್ವಾಮಿ, ಅನೀಲ ದೇಶಮುಖ, ಶಿವಾನಂದ ಮುಕ್ತೆದಾರ, ರವಿ ಮುಕ್ತೆದಾರ, ಸುನೀಲ ಜೀರೂಬೆ, ಬಸವರಾಜ ಶಿವಪೂಜೆ, ಚನ್ನಬಸವ ಮುಕ್ತೆದಾರ, ಬಾಲಾಜಿ ಕುಂಬಾರ, ರಾಮದಾಸ ಪಾಟೀಲ, ಅಂಬಾದಾಸ ನೆಳಗೆ, ರಾಚಯ್ಯಾ ಸ್ವಾಮಿ, ಅಮರ ಸ್ವಾಮಿ, ಅಲೀಮ್ ಪಾಶಾ, ಶಿವಾನಂದ ಬೇಂದ್ರೆ, ಶಿವ ಸಾಧೂರೆ, ಅಂಬಾದಾಸ ಬೆಲ್ದಾಳ, ಅರುಣ ಪಾಟೀಲ, ಸಂತೋಷ ಚಾಂಡೇಶ್ವರ್, ಭಗವಾನ ಪಾಂಚಾಳ
ಈ ಜಯಂತಿ ಆಚರಣೆಯನ್ನು ವಿಜೃಂಭಣೆಯಿಂದ ನಡೆಸಲು ಸಮಿತಿ ಎಲ್ಲಾ ಅಗತ್ಯ ತಯಾರಿಗಳನ್ನು ಮಾಡುತ್ತಿದೆ. ಸಮಸ್ತ ಬಾಬಾ ಸಾಹೇಬರ ಅನುಯಾಯಿಗಳು ಹಾಗೂ ಎಲ್ಲಾ ಸಮಾಜದವರನ್ನು ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗುತ್ತದೆ.
ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…
ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…
ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…
ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…
ಕೊಪ್ಪಳ.03.ಆಗಸ್ಟ.25:- ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕ, ಮಹಿಳಾ…
ಕೊಪ್ಪಳ.03.ಆಗಸ್ಟ.25: ಕೊಪ್ಪಳ ತಾಲ್ಲೂಕಿನ ಟಣಕನಕಲ್ ಆದರ್ಶ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 6ನೇ ತರಗತಿಯ ಕೊನೆಯ ಸುತ್ತಿನ ದಾಖಲಾತಿಗೆ ಸಂಬಂಧಿಸಿದಂತೆ ಕೌನ್ಸಲಿಂಗ್…