ಎಟಿಎಮ್ ಗಾಯಾಳು ಶಿವಕುಮಾರ ಚಿಕಿತ್ಸೆಗೆ 11 ಲಕ್ಷ ವೆಚ್ಚ ಭರಿಕೆ.!


ಬೀದರ.24.ಜನವರಿ.25:-ಜಿಲ್ಲೆಯಲ್ಲಿ ದಿನಾಂಕ 16-01-2025 ರಂದು ಬೀದರ ನಗರದ ಶಿವಾಜಿ ವೃತದ ಹತ್ತಿರ ಇರುವ ಎಸ್.ಬಿ..ಐ. ಬ್ಯಾಂಕಯಿAದ ಎ.ಟಿ.ಎಂ. ಗಳಿಗೆ ಹಣವನ್ನು ಹಾಕಲು ಬ್ಯಾಂಕನಿoದ ಹಣವನ್ನು ಹೊರತೆಗೆದಕೊಂಡು ಬರುವಾಗ ಇಬ್ಬರು ದರೋಡೆಕೊರರು ಬಂದು ಕೈಯಲ್ಲಿರುವ ಶಸ್ತ್ರದಿಂದ 5 ಗುಂಡು ಹಾರಿಸಿ ಹಣವನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆ.

ಸದರಿ ಘಟನೆಯಲ್ಲಿ ದಿವಾಂಗತ ಗಿರಿ ವೆಂಕಟೇಶ ತಂದೆ ಮಲ್ಲಪ್ಪಾ ಚೀದ್ರಿ ರವರು ಮೃತಪಟ್ಟಿರುತ್ತಾರೆ. ಹಾಗೂ ಲಾಡಗೇರಿ ನಿವಾಸಿ ಶಿವ ತಂದೆ ಕಾಶಿನಾಥ ಇವರಿಗೆ ಗುಂಡು ಹಾರಿಸಿ ಗಂಭಿರವಾಗಿ ಗಾಯಗೊಂಡಿದ್ದು, ಇವರಿಗೆ ಹೈದ್ರಾಬಾದಿನ ಕೇರ್ ಆಸ್ಪತ್ರೆಯಲ್ಲಿ 4 ಗಂಟೆ ಶಸ್ತ್ರ ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿ ಆರೋಗ್ಯವಾಗಿರುತ್ತಾರೆ.

ಸದರಿಯವರ ಶಸ್ತ್ರ ಚಿಕಿತ್ಸೆಗೆ ಇಲ್ಲಿವರೆಗೂ ಅಂದಾಜು ಒಟ್ಟು ರೂ 11.00 ಲಕ್ಷ ವೆಚ್ಚವಾಗಿದ್ದು, ಈ ಪೈಕಿ ರೂ 9.00 ಲಕ್ಷ ನೀಡಲಾಗಿರುತ್ತದೆ. ಇನ್ನೂಳಿಕೆ ಬಾಕಿ ವೆಚ್ಚ 2.00 ಲಕ್ಷಗಳು ಸಿ.ಎಮ್.ಎಸ್. ಕಂಪನಿ ವತಿಯಿಂದ ಪಾವತಿಸಲಾಗುವುದಾಗಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ಉತ್ತರ ಪ್ರದೇಶದಲ್ಲಿ ಪ್ರವಾಹದ ಅಬ್ಬರ: ಹಲವು ಜಿಲ್ಲೆಗಳಲ್ಲಿ ಗಂಗಾ, ಯಮುನಾ ನದಿಗಳು ಅಪಾಯದ ಮಟ್ಟ ದಾಟಿವೆ.

ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…

7 hours ago

ಭಾವನಗರ-ಅಯೋಧ್ಯಾ ಸಾಪ್ತಾಹಿಕ ರೈಲಿಗೆ ರೈಲ್ವೆ ಸಚಿವರು ಹಸಿರು ನಿಶಾನೆ ತೋರಿಸಿದರು.

ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…

7 hours ago

ರಷ್ಯಾದ ಕುರಿಲ್ ದ್ವೀಪಗಳಲ್ಲಿ 6.8 ತೀವ್ರತೆಯ ಭೂಕಂಪನ

ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…

7 hours ago

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಶ್ರೀ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…

7 hours ago

ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ,

ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…

7 hours ago

600 ವರ್ಷಗಳ ನಂತರ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಸ್ಫೋಟಗೊಂಡು, 4 ಕಿ.ಮೀ ಎತ್ತರಕ್ಕೆ ಬೂದಿ ಸುರಿಯುತ್ತಿದೆ.

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…

7 hours ago