ಕರ್ನಾಟಕ ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಬರೋಬರಿ 9935 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ನೇಮಕಾತಿ ನಿಯಮಗಳನ್ನು ಸಿದ್ಧಪಡಿಸಿಕೊಂಡಿದ್ದು, ಈ ಕುರಿತು ಇದೀಗ ರಾಜ್ಯಪತ್ರ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧ, ಕರ್ನಾಟಕ ರಾಜ್ಯಪತ್ರದ ಮುಖೇನ ನೇಮಕಾತಿ ಪ್ರಕ್ರಿಯೆಯ ಕುರಿತ ಸಂಪೂರ್ಣ ನಿಯಮಾವಳಿಗಳ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. 9000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕರಡು ಅಧಿಸೂಚನೆಯನ್ನು 2024 ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳು:
ತಾಂತ್ರಿಕ ಶಿಕ್ಷಣ ಉಪನಿರ್ದೇಶಕರು (ಪಾಲಿಟೆಕ್ನಿಕ್) 6
ಪ್ರಿನ್ಸಿಪಾಲ್ (GEC) 9 ರೂ.144200-218200/-
ಉದ್ಯೋಗ ಮತ್ತು ತರಬೇತಿ ಅಧಿಕಾರಿ 9 ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ನಿಯಮಗಳ ಪ್ರಕಾರ
ಪ್ರೊಫೆಸರ್ (EC) 58 ರೂ.144200-218200/-
ತಾಂತ್ರಿಕ ಶಿಕ್ಷಣದ ಸಹಾಯಕ ನಿರ್ದೇಶಕರು (EC) 2 ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ನಿಯಮಗಳ ಪ್ರಕಾರ
ತಾಂತ್ರಿಕ ಶಿಕ್ಷಣ ಸಹಾಯಕ ನಿರ್ದೇಶಕರು (ಪಾಲಿಟೆಕ್ನಿಕ್) 13
ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್ (ಎಂಜಿನಿಯರಿಂಗ್) 75 ರೂ.131400-204700/-
ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್ (ಇಂಜಿನಿಯರಿಂಗ್ ಅಲ್ಲದ) 6
ಅಸೋಸಿಯೇಟ್ ಪ್ರೊಫೆಸರ್ (EC) 131 ರೂ.131400-217100/-
ಮುಖ್ಯಸ್ಥರು (ಇಲಾಖೆ ಇಂಜಿನಿಯರಿಂಗ್/ತಂತ್ರಜ್ಞಾನ) 333 ರೂ.131400-204700/-
ಮುಖ್ಯಸ್ಥರು (ಇಂಜಿನಿಯರಿಂಗ್ ಅಲ್ಲದ, ಸರ್ಕಾರಿ ಪಾಲಿಟೆಕ್ನಿಕ್) 24
ವಿಭಾಗದ ಮುಖ್ಯಸ್ಥರು – ಮಾನವಿಕ ಮತ್ತು ವಿಜ್ಞಾನ 427
ಆಡಳಿತಾಧಿಕಾರಿ 1 ರೂ.107500-167200/-
ಸಹಾಯಕ ಪ್ರಾಧ್ಯಾಪಕ ಇಂಜಿನಿಯರಿಂಗ್ ಕಾಲೇಜುಗಳು (ಎಂಜಿನಿಯರಿಂಗ್ ವಿಷಯಗಳು) 305 ರೂ.57700-182400/-
ಸಹಾಯಕ ಪ್ರಾಧ್ಯಾಪಕ ಇಂಜಿನಿಯರಿಂಗ್ ಕಾಲೇಜುಗಳು (ಮಾನವಶಾಸ್ತ್ರ ಮತ್ತು ವಿಜ್ಞಾನ ವಿಷಯಗಳು) 54
ಗ್ರಂಥಪಾಲಕ ಇಂಜಿನಿಯರಿಂಗ್ ಕಾಲೇಜುಗಳು 10
ದೈಹಿಕ ಶಿಕ್ಷಣ ಮತ್ತು ಕ್ರೀಡಾ ಸಹಾಯಕ ನಿರ್ದೇಶಕರು 9
ಇಂಜಿನಿಯರಿಂಗ್ ವಿಷಯಗಳ ಉಪನ್ಯಾಸಕರು 2042
ಇಂಜಿನಿಯರಿಂಗ್ ಅಲ್ಲದ ವಿಷಯಗಳಲ್ಲಿ ಉಪನ್ಯಾಸಕರು 125 ರೂ.57700-205500/-
ಮಾನವಿಕ ಮತ್ತು ವಿಜ್ಞಾನ ವಿಷಯಗಳಲ್ಲಿ ಉಪನ್ಯಾಸಕರು 152
ಸಹಾಯಕ ಆಡಳಿತಾಧಿಕಾರಿ 14 ರೂ.83700-155200/-
ಲೆಕ್ಕಾಧಿಕಾರಿ 3
ತಾಂತ್ರಿಕ ಅಧಿಕಾರಿ 12 ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ನಿಯಮಗಳ ಪ್ರಕಾರ
ಪ್ರೋಗ್ರಾಮರ್ 1
ಪ್ರಾಂಶುಪಾಲರು, ಕಿರಿಯ ತಾಂತ್ರಿಕ ಶಾಲೆಗಳು 6 ರೂ.72550-141200/-
ಗ್ರಂಥಪಾಲಕ (ಗುಂಪು-ಬಿ) 1
ಸಂಖ್ಯಾಶಾಸ್ತ್ರಜ್ಞ 1 ರೂ.69250-134200/-
ಕ್ಯಾಮರಾಮನ್ 1
ಸೌಂಡ್ ರೆಕಾರ್ಡಿಸ್ಟ್ 1
ಕಾರ್ಯಾಗಾರದ ಮೇಲ್ವಿಚಾರಕರು 2
ಮೆಕ್ಯಾನಿಕಲ್ ಇಂಜಿನಿಯರಿಂಗ್ ಉಪನ್ಯಾಸಕರು 6
ಸಾರ್ವಜನಿಕ ಸಂಪರ್ಕ ಅಧಿಕಾರಿ 1 ರೂ.65950-124900/-
ರಿಜಿಸ್ಟ್ರಾರ್ 95
ಜೂನಿಯರ್ ತಾಂತ್ರಿಕ ಶಾಲೆಗಳಲ್ಲಿ ಉಪನ್ಯಾಸಕರು 32
ಲೆಕ್ಕಪರಿಶೋಧಕ 3
ಸೂಪರಿಂಟೆಂಡೆಂಟ್ 281 ರೂ.61300-112900/-
ಫೋರ್‌ಮನ್ 91
ಹಿರಿಯ ಡೇಟಾ ಎಂಟ್ರಿ ಆಪರೇಟರ್ 4
ಸಹಾಯಕ ಉಪನ್ಯಾಸಕರು (ಕಿರಿಯ ತಾಂತ್ರಿಕ ಶಾಲೆಗಳು) 9 ರೂ.54175-99400/-
ಗ್ರಂಥಪಾಲಕ (ಗುಂಪು-C) 31
ಸಹಾಯಕ ಕ್ಯಾಮರಾಮನ್ 2
ನಿರ್ಮಾಣ ಸಹಾಯಕ (ಛಾಯಾಗ್ರಹಣ) 1
ಬೋಧಕ 459
ದೈಹಿಕ ಬೋಧಕ 9
ಸಹಾಯಕ ಗ್ರಂಥಪಾಲಕ 1 ರೂ.49050-92500/-
ಪ್ರಥಮ ವಿಭಾಗದ ಸಹಾಯಕ 512 ರೂ.44425-83700/-
ಹಿರಿಯ ಡೇಟಾ ಎಂಟ್ರಿ ಸಹಾಯಕ 12
ಸಹಾಯಕ ಬೋಧಕ 487
ಎಲ್ಲ ಹುದ್ದೆಗಳನ್ನು ಸಹ ನೇರ ನೇಮಕಾತಿ ಮಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆದರೆ ಉಪನ್ಯಾಸಕರು, ಎಫ್‌ಡಿಎ, ಎಸ್‌ಡಿಎ, ಗ್ರೂಪ್ ಸಿ ಹುದ್ದೆಗಳಿಗೆ ಅಧಿಸೂಚನೆಗಳ ಸಾಧ್ಯತೆ ಹೆಚ್ಚಿದ್ದು, ಸದರಿ ಹುದ್ದೆಗಳಿಗೆ ಅರ್ಹತೆ ಇರುವವರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಿ.
ಬೆಂಗಳೂರು.06.ಆಗಸ್ಟ್.25:- ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ 2ದಶಕದಿಂದ ನಿರಂತರವಾಗಿ ಕಾರ್ಯ ನಿರ್ವ ನಿರ್ವಹಿದಾರೆ ಆದರೆ …
ಕೊಪ್ಪಳ.06.ಆಗಸ್ಟ್.25: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಕುಟುಂಬ ಸದಸ್ಯರೊಂದಿಗೆ ಹನುಮಂತನ ಜನ್ಮಸ್ಥಳವೆಂದೆ…
ಚಾಮರಾಜನಗರ.06.ಆಗಸ್ಟ್ .25:- ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಂಗಳವಾರ 2022 -2025 ನೇ ಪದವಿ ಪ್ರದಾನ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ…
ಬೆಂಗಳೂರು.06.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ನಿರ್ವಹಿಸ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ನಕಲಿ M.Phil ಮತ್ತು PH.D…
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…