ರಾಯಗಢ: 04.ಫೆ.25: ಭಯಾನಕ ಪರಿಣಾಮಕಾರಿ ವೈರಸ್ ಈಗ ಜಾಗ್ರತಿ ವಹಿಸಿ ವೈರಸ್ ವೋಡಿಸಿ.
ಹಕ್ಕಿ ಜ್ವರ ಹಿಂದೊಮ್ಮೆ ದೇಶದಾದ್ಯಂತ ಭಯಾನಕ ದುರಂತವನ್ನೇ ಸೃಷ್ಟಿಸಿತ್ತು. ಹಂದಿ, ಕುದುರೆ, ಕೋಳಿ, ಬೆಕ್ಕು, ನಾಯಿ ಹೀಗೆ ಎಲ್ಲಾ ಪ್ರಾಣಿಗಳಿಂದ ವಿವಿಧ ರೀತಿಯ ವೈರಸ್ ಹರಡುತ್ತಿತ್ತು. ಮಾನವರಿಗೂ ಈ ವೈರಸ್ ಕಂಟಕವಾಗಿ ಕಾಡಿದ್ದಲ್ಲದೆ ಹಲವರ ಪ್ರಾಣವನ್ನೇ ಕಸಿದಿತ್ತು
ಇದೀಗ ಹಕ್ಕಿ ಜ್ವರದ ವೈರಸ್ ಈಗ ಮತ್ತೆ ಹರಡಲು ಆರಂಭಗೊಂಡಿದ್ದು, ಛತ್ತೀಸಗಢದ ರಾಯಗಢದಲ್ಲಿ ಸರ್ಕಾರಿ ಪೌಲ್ಟಿ ಫಾರ್ಮ್‌ವೊಂದರಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದ್ದರಿಂದ 17,000 ಕೋಳಿ ಹಾಗೂ ಗೌಜುಗಗಳನ್ನು ಹತ್ಯೆ ಮಾಡಲಾಗಿದೆ.
ಸಾವಿಗೀಡಾದ ಕೋಳಿಗಳಲ್ಲಿ ಎಚ್5ಎನ್1 ವೈರಸ್ ದೃಢಪಟ್ಟಿದೆ. ರೋಗ ಹರಡದಂತೆ ಹಕ್ಕಿ ಜ್ವರ ಕಾಣಿಸಿಕೊಂಡ ಪ್ರದೇಶದಿಂದ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಚಕ್ರಧರ ನಗರದಲ್ಲಿರುವ ಫಾರ್ಮ್‌ನಲ್ಲಿ ಇತ್ತೀಚೆಗೆ ಕೆಲ ಕೋಳಿಗಳು ಸಾವಿಗೀಡಾಗಿದ್ದವು. ಅವುಗಳ ಮಾದರಿಯನ್ನು ಪರೀಕ್ಷೆಗಾಗಿ ಭೋಪಾಲ್‌ನಲ್ಲಿರುವ ಪ್ರಾಣಿ ರೋಗಗಳ ರಾಷ್ಟ್ರೀಯ ಸಂಸ್ಥೆಗೆ ರವಾನಿಸಲಾಗಿತ್ತು.
ಒಟ್ಟು 5,000 ಕೋಳಿ, 12,000 ಗೌಜುಗಗಳು ಹತ್ಯೆ ಮಾಡಲಾಗಿದ್ದು, ಇದರೊಂದಿಗೆ 17,000 ಮೊಟ್ಟೆಗಳನ್ನು ನಾಶಪಡಿಸಲಾಗಿದೆ.
ಪರಿಣಾಮಕಾರಿ ಹಕ್ಕಿ ಜ್ವರ ಹಿಂದೊಮ್ಮೆ ದೇಶದಾದ್ಯಂತ ಭಯಾನಕ ದುರಂತವನ್ನೇ ಸೃಷ್ಟಿಸಿತ್ತು. ಹಂದಿ, ಕುದುರೆ, ಕೋಳಿ, ಬೆಕ್ಕು, ನಾಯಿ ಹೀಗೆ ಎಲ್ಲಾ ಪ್ರಾಣಿಗಳಿಂದ ವಿವಿಧ ರೀತಿಯ ವೈರಸ್ ಹರಡುತ್ತಿತ್ತು.
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…