ಕಲಬುರಗಿ.21.ಮೇ.25:- ಭಾರತೀಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪೈಕಿ ಅಗ್ರವಸ್ತಿಯಲ್ಲಿ ಹಾಕಿಸಿಕೊಳ್ಳುವ ಹಂತಕ್ಕೆ ಬಂದು ನಿಂತಿದೆ ಗೌರವಾನ್ವಿತ ರಾಷ್ಟ್ರಪತಿಗಳು ಹಿತಸಾಧನೆಗಾಗಿ ಯುಚಿಸಿ ನಿಗದಿಪಡಿಸಿದ ಎಲ್ಲ ರೂಲ್ಸ್ ಮತ್ತು ರೆಗ್ಯು ಇಂಟರೆಸ್ಟುವಟ್ಸ್ ಪ್ರಪಂಚ ನಿಬ್ಬೆರಗಾಗಿ ಸಿಯುಕ. CUK ಮುಖಕ್ಕೆ ಉಗಿಯುವಂತೆ ಲೇಷನ್ಸ್ ಬಚ್ಚಲು ಮೋರಿಯಲ್ಲಿ ಪರಿದು ಹೋಗುವಂತೆ ಮಾಡಿರುವುದು ಇಡೀ ಆದ್ಯಾನ ಮಟ್ಟದಲ್ಲಿದೆ ಎಂದರೆ, ಭ್ರಷ್ಟಾಚಾರದ ಭರೊ ಟಾಲರೆನ್ಸ್ ಎಂದು ಎದೆ ಕಚ್ಚಿಕೊಳ್ಳುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಖುದ್ದು ಈ ಹಗರಣದ ಕುರಿತು ಅಚ್ಚರಿಪಡುವಂತಿದೆ.
ಅದರಲ್ಲೂ ಒಬ್ಬ ವ್ಯಕ್ತಿಗಾಗಿ ಇಷ್ಟೆಲ್ಲಾ ನಿಯಮಗಳನ್ನು ಕುಲುಕನ ಮಾಡಿಕೊಂಡಿರುವ ಸಿಯುಕೆ ತನ್ನ ತಪ್ಪಿನ ಕುರಿತು ಕೆಲಸ ಮಾಡುತ್ತಿದೆ ಮಾರು ಎಲ್ಲಕ್ಕಿಂತಲು ಹೆಚ್ಚಾಗಿ ಯುಜಿಸಿ ರೂಪಿಸಿರುವ ನಿಯಮಗಳನ್ನು ಕಮಕ್ಕಿಮಕ್ ಎನ್ನದೆ ಡಸ್ಟ್ ಬಿನ್ನಿಗೆ ಒಗೆದು ಕಾರ್ಯ ಸಾಧನೆ ಮಾಡಿದ್ದರೆ ಹಿಂದಿನ ಉಕ್ಯಾತನದ ಪ್ರಖರತೆ ಎಷ್ಟಿದೆ ಎಂಬುದನ್ನು ಇಲ್ಲಿ ಎಳೆಎಳೆಯಾಗಿ ವಿಷಯಕ್ಕೆ ಬರುವುದಾದರೆ,
ಗುಲ್ಬರ್ಗ ವಿಶ್ವವಿದ್ಯಾಲಯದ ನಿಕಟಮಾರ್ವ ಬೈಸ್. ಇಲ್ಲದ ಗದ್ದಲಗಳನ್ನು ಮಾಡಿ ತರಗತಿಯಿಂದ ನಸ್ಟೆಂಡ್ ಆಗಿದ್ದಲ್ಲದೆ. ಅದಕ್ಕಾಗಿ ತನ್ನೊಪ್ಪಿಗೆಯ ಅಂಡರ್ ಟೇಕಿಂಗ್ ಬೆಟರ್ ಬರೆದುಕೊಟ್ಟಿದ್ದ ಹುದ್ದೆಗೆ ನೇಮಕಾತಿ ಪಡೆದಿರುವುದರ ಹಿಂದೆ ಹಲವು ನಡೆದಿರುವುದರ ಬೆನ್ನು ಬಿದ್ದ ಗನ್‌ಪಾಯಿಂಟ್, ಸ್ಟೋರಿಯ ಕೇಂದ್ರ ಭಾಗಕ್ಕೆ ಅರ್ಹ ಅಭ್ಯರ್ಥಿಯ ನೇಮಕಾತಿಗಾಗಿ ಪ್ರಕಟಣೆ ಹೊರಡಿಸುತ್ತದೆ ಈ CUK ತನ್ನ ಇಂಗ್ಲಿಷ್ ವಿಭಾಗದ ಅಸಿಸ್ಟೆಂಟ್ ಪಪ್ರೂಫೆಸರ್ ಹುದ್ದೆಗೆ ಪ್ರವೇಶಾತಿ ನಿಯಮ ನೇಮಕಾತಿಗೆ ಏಕಿಲ್ಲ?
ಪ್ರತಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ಸಿಯುಕೆ ಸೇರಿದಂತೆ ಸ್ನಾತಕೋತ್ತರ ಪದವಿಗಾಗಿ ಪ್ರವೇಶ ನಡೆಯುವ ವಿದ್ಯಾರ್ಥಿಗಳಿಗೆ ಹಲವು ನಿಯಮಗಳನ್ನು ಅರ್ಜಿ ಸಲ್ಲಿಸುವುದಕ್ಕೂ ಮೊದಲೇ ಹೋದರೆ, ಅಥವಾ ಅಗತ್ಯ ವಾಖಜೆ ಸಲ್ಲಿಸದೆ ಹೋದರೆ ಪ್ರವೇಶಾತಿ ರಾಗುತ್ತವೆ ಎಂದು ಮೊದಲೇ ಸ್ಪಷ್ಟಪಡಿಸಲಾಗುತ್ತದೆ ಅವರಲ್ಲೂ ಅರ್ಜಿ ಸಲ್ಲಿಕೆ ವೇಳೆ ವಿದ್ಯಾರ್ಥಿಗಳು ಅಂಡರ್ ಬೇಕಿಂಗ್ ಬೆಟರ್ ಮೂಲಕ ಯಾವುದೇ ನಿಯಮಾವಳಿ ಉಲ್ಲಂಘಿಸಿದ ಪಕ್ಷದಲ್ಲಿ ಪ್ರವೇಶಾತಿ ರದ್ದುಪಡಿಸಲು ಯಾವುದೇ ಅಭ್ಯಂತರ ಇರುವುದಿಲ್ಲ ಎಂದು ಸ್ಪಷ್ಟಪಡಿಸಬೇಕಾಗುತ್ತದೆ ಹೀಗಿರುವಾಗ, ನೇಮಕಾತಿ ವಿಚಾರದಲ್ಲಿ ಮಾತ್ರ ಇಂತಹ ಯಾವುದೇ ಕಟ್ಟುನಿಟ್ಟಾದ ಪ್ರಶ್ನೆಗೆ ಸ್ಥಜ ಸಿಯುಕ ಪೈಸ್ ಚಾನ್ಸ್ ಏರ್ ಒಟ್ಟು ಸತ್ಯನಾ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಇಂಗ್ಲಿಷ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ನೇಮಕಾತಿ ಪಡೆಯುವ ವೇಳೆ ಆಶಿಶ್ ದಯಾನಂದ ಬೆಳಮಕರ್ ‘ನಕ ಡಾಕ್ಟರೇಟ್ ಪದವಿ ಸರ್ಟಿಫಿಕೆಟ್’ ಲಗತ್ತಿಸಿರುವುದು ಸಿಯುಕೆ ಘಟಾನುಘಟಿ ಇಂಟಲೆಕ್ಕುವ ಮಂದಿಗೆ ನಿಜಕ್ಕೂ ಗೊತ್ತಿರಲಿಲ್ಲವಾ? ಮೇಲಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗದಿ ಪದೇಪದೆ ಕಪ್ಪುಪಟ್ಟಿಗೆ ಗುರಿಯಾಗುತ್ತಲೇ ಬಂದಿರುವ ರಾಜಸ್ತಾನದ ಓಂಪ್ರಕಾಶ್ ಜೋಗಿಂ ಸಿಂಗ್ (OPJS) ವಿಶ್ವವಿದ್ಯಾಲಯವು ನೀಡಿದ ‘ಪಿಎಚ್ ಡಿ ಪದವಿ’ ಅಸಲಿಯೋ? ನಕಲಿಯೋ? ಎಂಬುದನ್ನು ಪತ್ತೆ ಹಚ್ಚಲಾರದಷ್ಟು ದಡ್ಡತನ ಸಿಯುಕೆ ಪಾಮರರನ್ನು ವಿಕಿಪಿಡಿಯಾ ಪ್ರಕಾರ ಹಳೆಯ ದಿನಾಂಕ ನಮೂದಿಸಿ 43,409 ನಕಲಿ ಪದವಿಗಳನ್ನು ನೀಡುವ ಮೂಲಕ ಒಪಿಜೆಎಸ್ ಯುನಿವರ್ಸಿಟಿ ಅದೆಷ್ಟು ಬಾರಿ ಬ್ಲಾಕ್‌ಲಿಸ್ಟ್‌ಗೆ ಒಳಗಾಗಿದೆ ಎಂಬುದಕ್ಕೆ ಪ್ರಖರ ಸಾಕ್ಷ್ಯಾಧಾರಗಳನ್ನು ಒಳಗೊಂಡ ಸ್ಟೋರಿ ಇದು. ಇಂಥದ್ದೊಂದು ಪೋಸ್ಟ್ ಮಾರ್ಟಂ ಶೈಲಿಯ ವರದಿಯ ಬಳಿಕವೂ ಸಿಯುಕೆ ತನ್ನ ಇಂಗ್ಲಿಷ್ ವಿಭಾಗದಲ್ಲಿ ‘ಆಶಿಶ್ ಬೆಳಕಮಕರ್’ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸುತ್ತದೊ ಅಥವಾ ಕಿತ್ತೊಗೆಯುತ್ತದೆಯೋ? ಎಂಬ ಏಕಮೇವ ಪ್ರಶ್ನೆಯ ಸುತ್ತ ಈ ಸ್ಟೋರಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…