ಉನ್ನತ ಶಿಕ್ಷಣ ಇಲಾಖೆ. ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಅಥವಾ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಈ ಮೊದಲು ಎಂಫಿಲ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ…. ಕೆಲ ಎಂ. ಫಿಲ್ ಕೋರ್ಸ್ ಪಡೆದವರು 2016 ರಲ್ಲಿ ಇಲಾಖೆ ಮೇಲೆ ಒತ್ತಡ ತಂದು ಎಂಫಿಲ್ ಗೆ 6 ಅಂಕಗಳನ್ನು ಗಿಟ್ಟಿಸಿಕೊಂಡರು.
ಎಂ.ಫಿಲ್ ಕೋರ್ಸ್ ರದ್ದಾದ ಮೇಲೆ 2011ರಿಂದ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಎಂಫಿಲ್ ಪದವಿಯನ್ನು ಪಡೆಯಲು ಅವಕಾಶ ಸಿಗಲಿಲ್ಲ…… ಆದರೆ ಇಲಾಖೆ ಅತಿಥಿ ಉಪನ್ಯಾಸಕರಿಗೆ 6 ಅಂಕಗಳನ್ನು ನೀಡುತ್ತಿರುವುದರಿಂದ ಮಾನ್ಯತೆ ಇಲ್ಲದ ಎಂಫಿಲ್ ಕೋರ್ಸ್ನಿಂದ ಸುಮಾರು 95% ಅತಿಥಿ ಉಪನ್ಯಾಸಕ ಹುದ್ದೆಯ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ.
ಹಾಗಾಗಿ ಇಲಾಖೆ ಈ ಕೂಡಲೇ ಎಂಫಿಲ್ ಕೋರ್ಸ್ ಗೆ 6 ಅಂಕಗಳನ್ನು ನೀಡುವುದನ್ನು ರದ್ದುಗೊಳಿಸಿ, ಆ ಅಂಕಗಳನ್ನು ಈಗ ನೀಡುತ್ತಿರುವ NET/SLET ಗೆ 9 ರ ಬದಲಾಗಿ 12 ಅಂಕಗಳು, P.hd ಗೆ 12 ಅಂಕಗಳ ಬದಲಾಗಿ 15 ಅಂಕಗಳನ್ನು ನೀಡಲು ಒತ್ತಾಯ ಮಾಡಲೇಬೇಕಾಗಿದೆ. ಆದ್ದರಿಂದ ಎಲ್ಲಾ ಸಹೋದ್ಯೋಗಿ ಬಂಧುಗಳು ಇದರ ಬಗ್ಗೆ ಜಾಗರೂಕರಾಗಿ ಆದಷ್ಟು ಬೇಗ ಇಲಾಖೆಯ ಮೇಲೆ ಒತ್ತಡ ತಂದು ಎಂ ಫೀಲ್ ಕೋರ್ಸ್ ಗೆ ನೀಡುತ್ತಿರುವ ಅಂಕಗಳನ್ನು ರದ್ದುಗೊಳಿಸಬೇಕಾಗಿದೆ…
ವಿಶ್ವವಿದ್ಯಾಲಯ ಅನುದಾನ ಆಯೋಗ 11-07-2009. ಪ್ರಕಾರ M. Phil ಮಾನ್ಯ ಮಾಡ್ಬೇಕು. ಮತ್ತು ಅತಿಥಿ ಉಪನ್ಯಾಸಕರನ್ನು ಮುಂದ್ವರಿಸ್ಬೇಕು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…