ಮಂಗಳೂರು.09.ಆಗಸ್ಟ್.25:- 2025-26ನೇ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಾತಿ-ಸಂದರ್ಶನ ದಿನಾಂಕ ಮತ್ತು ಸಮಯ ನಿಗದಿಪಡಿಸಲಾಗಿದ್ದು, ಆಯ್ಕೆಗೆ ಸಂಬಂಧಿಸಿ ಸಂದರ್ಶನವು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟು ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ರಿಂದ 10:30 ಕನ್ನಡ,
ಬೆಳಿಗ್ಗೆ 10:30 ರಿಂದ 11ಇಂಗ್ಲಿಷ್.
11 ರಿಂದ 11:30 ಹಿಂದಿ,
11:30 ರಿಂದ 11:40 ಕೊಂಕಣಿ,
11:40 ರಿಂದ 12 ತುಳು,
12 ರಿಂದ 1 ಇತಿಹಾಸ.
ಮಧ್ಯಾಹ್ನ 2:15 ರಿಂದ 2:45 ಅರ್ಥಶಾಸ್ತ್ರ,
2:45 ರಿಂದ 3 ರಾಜ್ಯಶಾಸ್ತ್ರ,
3 ರಿಂದ 3:15 ಸಮಾಜಶಾಸ್ತ್ರ,
3:15 ರಿಂದ 3:45 ಸೋಶಿಯಲ್ ವರ್ಕ್,
3:45 ರಿಂದ 4 ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ,
4 ರಿಂದ 5:30 ಎಂ.ಪಿ.ಎಡ್ / ಬಿಪಿ ಎಡ್.
ಬೆಳಿಗ್ಗೆ 10 ರಿಂದ 10:30 ಬಯೋ ಸೈನ್ಸ್,
10:45 ರಿಂದ 11:30 ಬಯೋ ಟೆಕ್ನಾಲಜಿ,
11:30 ರಿಂದ 12:15 ಮೈಕ್ರೋ ಬಯಾಲಜಿ,
12:15 ರಿಂದ 12:45 ಎನ್ವಿರಾನ್ಮೆಂಟಲ್ ಸೈನ್ಸ್,
12:45 ರಿಂದ 1:30 ಫುಡ್ ಸೈನ್ಸ್ ಆಯಂಡ್ ನ್ಯೂಟ್ರಿಷನ್,
2:15 ರಿಂದ 2:30 ಕಂಪ್ಯೂಟರ್ ಸೈನ್ಸ್/
ಎಂಸಿಎ, 2:30 ರಿಂದ 3 ಜಿಯೋ ಇನ್ಫಾರ್ಮೇಟಿಕ್ಸ್ / ಮರಾಯನ್ ಜಿಯೊಲಜಿ,
3 ರಿಂದ 3:30 ಹ್ಯೂಮನ್ ಕಾನ್‍ಶಿಯಸ್‍ನೆಸ್ & ಯೋಗಿಕ್ ಸೈನ್ಸ್ ,
3:30 ರಿಂದ 3:45 ಜಿಯೋಗ್ರಾಫಿ,
3:45 ರಿಂದ 4 ಸೈಬರ್ ಸೆಕ್ಯೂರಿಟಿ,
4 ರಿಂದ 4:15 ಎಲೆಕ್ಟ್ರಾನಿಕ್ಸ್,
4:15 ರಿಂದ 4:30 ಸ್ಟ್ಯಾಟಿಸ್ಟಿಕ್ಸ್,
4:30 ರಿಂದ 4:45 ಮ್ಯಾಥೆಮ್ಯಾಟಿಕ್ಸ್,
4:45 ರಿಂದ 5 ಮೆಟೀರಿಯಲ್ ಸೈನ್ಸ್.
ಬೆಳಿಗ್ಗೆ 10 ರಿಂದ 12 ಕೆಮಿಸ್ಟ್ರಿ,
ಮಧ್ಯಾಹ್ನ 12 ರಿಂದ 12:15 ಮೆಡಿಕಲ್ ಫಿಸಿಕ್ಸ್ ,
12:15 ರಿಂದ 1:30 ಫಿಸಿಕ್ಸ್,
2 ರಿಂದ 2:45 ಬಾಟನಿ,
2:45 ರಿಂದ 3: 10 ಇಂಡಸ್ಟ್ರಿಯಲ್ ಕೆಮಿಸ್ಟ್ರಿ,
3:10 ರಿಂದ 4 ಪ್ರಾಣಿಶಾಸ್ತ್ರ,
4 ರಿಂದ 4:30 ಬಯೋ ಕೆಮಿಸ್ಟ್ರಿ,
4:30 ರಿಂದ 4:45 ಲೈಬ್ರರಿ ಆಯಂಡ್ ಇನ್ಫಾರ್ಮೇಷನ್ ಸೈನ್ಸ್.
ಬೆಳಿಗ್ಗೆ 10 ರಿಂದ 11 ಎಂಬಿಎ,
11 ರಿಂದ 11:15 ಎಂಬಿಎ (ಟೂರಿಸಂ)
11:15 ರಿಂದ 11:30 ಎಂಬಿಎ (ಐಬಿ),
11:30 ರಿಂದ 1:30 ಎಂಕಾಂ/ ಎಂ.ಎಚ್.ಆರ್.ಡಿ.
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು, ಕಡ್ಡಾಯವಾಗಿ ಎಲ್ಲಾ ಮೂಲ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹಾಜರಾಗಬೇಕು. ಪೂರ್ಣಕಾಲಿಕ ಬೋಧನಾ ಅವಧಿಯನ್ನು ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ ವಾರಕ್ಕೆ 16 ಗಂಟೆ ಎಂದು ಹಾಗೂ ವಿಜ್ಞಾನ ನಿಕಾಯಕ್ಕೆ 20 ಗಂಟೆಯೆಂದು ಪರಿಗಣಿಸಲಾಗುತ್ತದೆ. ಪೂರ್ಣಕಾಲಿಕ ಬೋಧನಾ ಅವಧಿ ಇದ್ದಲ್ಲಿ ಮಾಸಿಕ ಗರಿಷ್ಠ ರೂ.40,000 (Uಉಅ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಮಾತ್ರ) ಮತ್ತು ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಮಾಸಿಕ ಗರಿಷ್ಟ ರೂ.35,000 ಸಂಭಾವನೆ ಪಾವತಿ ಮಾಡಲಾಗುತ್ತದೆ.
ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದ ಪಕ್ಷದಲ್ಲಿ ಪ್ರತಿ ಗಂಟೆಯ ಬೋಧನಾ ಅವಧಿಗೆ ರೂ. 650 ರಂತೆ ಮತ್ತು ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದ ಪಕ್ಷದಲ್ಲಿ ಪ್ರತಿ ಗಂಟೆಯ ಬೋಧನಾ ಅವಧಿಗೆ ರೂ. 600 ರಂತೆ ಸಂಭಾವನೆ ಪಾವತಿ ಮಾಡಲಾಗುತ್ತದೆ.
ವಿಶ್ವವಿದ್ಯಾನಿಲಯವು ವಹಿಸುವ ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬದ್ಧರಿರಬೇಕು. ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಿದ ಅರ್ಜಿ ಹಾಗೂ ಮೂಲದಾಖಲೆಗಳ ಪ್ರತಿಯನ್ನು ಸಂದರ್ಶನ ದಿನದಂದು ಕಡ್ಡಾಯವಾಗಿ ತರಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.
ಕೊಪ್ಪಳ.08.ಆಗಸ್ಟ್.25: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯದ ಕಾನೂನು ಪದವಿ ಪಡೆದಿರುವ ಅಭ್ಯರ್ಥಿಗಳಿಗೆ…
ಕೊಪ್ಪಳ.08.ಆಗಸ್ಟ್.25: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಧನಂಜಯ ಮಠದ ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ…
ಕೊಪ್ಪಳ.08.ಆಗಸ್ಟ್.25: ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ವಸತಿ ನಿಲಯಗಳಿಗೆ ಬಾಡಿಗೆ ಕಟ್ಟಡಗಳು ಬೇಕಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆಯ…
ಕೊಪ್ಪಳ.08.ಆಗಸ್ಟ್.25: ಕರ್ನಾಟಕ ಮುಕ್ತ ಶಾಲೆ–ಕೆ.ಓ.ಎಸ್ ಪೂರಕ ಪರೀಕ್ಷೆಗಳು ಆಗಸ್ಟ್ 11ರಿಂದ ಕೊಪ್ಪಳದ ಮುನಿರಾಬಾದ್‌ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ…
ಕೊಪ್ಪಳ.08.ಆಗಸ್ಟ್.25: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅವರು ಆಗಸ್ಟ್ 9 ರಂದು ಶನಿವಾರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ…
ಬೆಂಗಳೂರು.08.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ಕಾನೂನು ನಿಯಮಾವಳಿ ರೂಪಿಸಿ ಯುಜಿಸಿ ಮತ್ತು…