ಚೆನ್ನಾಗಿರಿಯಲ್ಲಿ.25.ಮೇ.25:- ಚೆನ್ನಾಗಿರಿಯಲ್ಲಿ ಇರುವಂತಹ ಗಾಂಧಿ ವೃತ್ತದಲ್ಲಿರುವ ಟೀ ಕ್ಯಾಂಟೀನ್ ಮಾಲಿಕ ಇವನ ಮಗನಾದ ಸುರೇಶ್ ಎಂಬಾತ ಶುಕ್ರವಾರ ಸರಿಸುಮಾರು 5:00 ಗಂಟೆಗೆ ಟೀ ಕುಡಿಯುವ ಸಮಯದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಯಾವ ದೇಶದವರುಅವರನ್ನ ನೀವು ಪೋಜಿಸುತ್ತಾ ಇರುವುದರಿಂದ ನೀವು ಹೀಗೆ ಇರುವುದು ಎಂದು ಉಡಾಫೆ ಮಾತನ್ನು ಹಾಡಿರುತ್ತಾನೆ. ಅದರ ಸಲುವಾಗಿ ಸಮುದಾಯದ ಜನ ಹಾಗೂ ಮುಖಂಡರುಗಳು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಎಫ್ಐರಾಗಿದ್ದರು ಸಹ ಅವನ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಬಂಧಿಸಿ ಹಾಗೆ ಬಿಟ್ಟಿರುತ್ತಾರೆ ಮಾಡಿ ಹಾಗೆ ಬಿಟ್ಟಿರುತ್ತಾರೆ ಇದರ ಸಲುವಾಗಿ ಹಿರಿಯ ಮುಖಂಡರುಗಳು ಹಾಗೂ ಸಮಾಜದ ಎಲ್ಲಾ ಬಂಧು ಬಾಂಧವರು ಈ ವಿಷಯವಾಗಿ ತುಂಬಾ ಕಟುವಾದ ಅಂತಹ ಹೋರಾಟರೂಪಿಸಬೇಕಾಗಿ ತಮ್ಮಲ್ಲಿ ಮನವಿ ಹಾಗೂ ಅಂಗಡಿ ಮಾಲೀಕತ್ವವನ್ನು ರದ್ದುಗೊಳಿಸಿ ಅಂಗಡಿ ಇಂದ ಗಡಿಪಾರು ಮಾಡಬೇಕೆಂದು ಎಲ್ಲರೂ ಸಹ ಇತರ ಸಲುವಾಗಿ ಹೋರಾಟವಾಗಿರುತ್ತದೆ ಎಲ್ಲರೂ ಸ್ವಪ್ರೇರಣೆಯಿಂದ ಭಾಗವಹಿಸಬೇಕಾಗಿ ತಮ್ಮಲ್ಲಿ ಮನವಿ
ಕೊಪ್ಪಳ.07.ಆಗಸ್ಟ್.25: ಜೆ.ಸಿ.ಬಿ ಕ್ರೆನ್ ಸರಪಳಿ ಜಾರಿ ತೆಲೆ ಮೇಲೆ ಬಿದ್ದಿರುವುದರಿಂದ ಲೈನ್‌ಮ್ಯಾನ್ ಮೃತ ಪಟ್ಟಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.…
ಕೊಪ್ಪಳ.07.ಆಗಸ್ಟ್.25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ…
ರಾಯಚೂರು.07.ಆಗಸ್ಟ್.25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳಲ್ಲಿ 2 ವರ್ಷಗಳ ಅವಧಿಗೆ ಸ್ವಚ್ಛ ಭಾರತ್ ಮಿಷನ್ 2.0ನ ಐಇಸಿ…
ರಾಯಚೂರು.07.ಆಗಸ್ಟ್.25: ಜಿಲ್ಲೆಯಲ್ಲಿ ಆಗಸ್ಟ್ 20 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು…
ರಾಯಚೂರು.07.ಆಗಸ್ಟ್ .25: ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕೆಪಿಎಂಇ ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಪಿಎಂಇ ಕಾಯ್ದೆ…
ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ ಶಿಸ್ತಿನ ಸಿಪಾಯಿಗಳ ಶಾಲೆಯಂತಾದ ರಾಯಚೂರಿನ ಕೃಷಿ ವಿಜ್ಞಾನಿಗಳ…